Ration Card: ರೇಷನ್ ಕಾರ್ಡ್ ಬಳಸುವ ಸರ್ಕಾರೀ ನೌಕರರಿಗೆ ರಾತ್ರೋರಾತ್ರಿ ಹೊಸ ನಿಯಮ, ಸರ್ಕಾರದ ಆದೇಶ.

BPL ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಗಳಿಗೆ ಸರ್ಕಾರದ ಇನ್ನೊಂದು ಎಚ್ಚರಿಕೆ.

BPL Ration Card New Update: BPL Card ಸೌಲಭ್ಯ ಇರುವುದು ಕೇವಲ ನಿಗದಿ ಪಡಿಸಿದ ಕೆಲವು ಬಡ ಕುಟುಂಬ ಗಳಿಗೆ ಮಾತ್ರ. ಸರ್ಕಾರ ಬಡ ಕುಟುಂಬ ಗಳಿಗೆ BPL ಕಾರ್ಡ್ ಉಪಯೋಗಕ್ಕೆ ಬರಲಿ ಸರ್ಕಾರದಿಂದ ಸಿಗುವ ಉಚಿತ ಯೋಜನೆ ಹಾಗು ರೇಷನ್ ಪಡೆಯಲಿ ಎನ್ನುವ ಕಾರಣಕ್ಕಾಗಿಅನೇಕ ಯೋಜನೆಯನ್ನ ರಾಜ್ಯದಲ್ಲಿ ಜಾರಿಗೆ ತರಲಾಗಿದೆ.

ಇನ್ನು ದೇಶದಲ್ಲಿ ಹೊಸ BPL ಕಾರ್ಡ್ ಹಂಚಿಕೆ ಮಾಡುವ ಬಗ್ಗೆ ನಿರ್ಧಾರವನ್ನ ತಗೆದುಕೊಳ್ಳಲಾಗುತ್ತಿದ್ದು ಇದೆ ಸಮಯದಲ್ಲಿ ಸರ್ಕಾರ ಇನ್ನೊಂದು ಹೊಸ ಘೋಷಣೆಯನ್ನ ಮಾಡಿದ್ದು ಇದು ಬಡಜನರ ಸಂತಸಕ್ಕೆ ಕಾರಣವಾಗಿದೆ.

BPL Ration Card New Update
Image Credit: Informalnewz

BPL ಕಾರ್ಡ್ ಹೊಂದಿದ ಸರ್ಕಾರೀ ನೌಕರರಿಗೆ ಬ್ರಹತ್ ದಂಡ
ಜಿಲ್ಲೆಯಲ್ಲಿ 405 ಎಎವೈ, ಬಿಪಿಎಲ್ 5,375 ಸೇರಿ 5,780 ಕಾರ್ಡ್ ದಾರರಿಗೆ ಬಿಪಿಎಲ್ ಕಾರ್ಡ್ ಅರ್ಹತೆ ಇಲ್ಲದಿದ್ದರೂ ಕಾರ್ಡ್ ಹೊಂದಿದ್ದರಿಂದ ದಂಡ ವಿಧಿಸಲಾಗಿದೆ. ಸರ್ಕಾರಿ ನೌಕರರು, ಉದ್ಯಮಿಗಳು, ಖಾಸಗಿ ನೌಕರರಿಗೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ದಂಡ ವಿಧಿಸಿದೆ. ಹಾಗೂ ಎಎವೈ, BPL ಬದಲಾಗಿ APL ಕಾರ್ಡುಗಳಾಗಿ ಪರಿವರ್ತಿಸಲಾಗಿದೆ. ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮದ ಪೊಲೀಸ್ ತಹಶೀಲ್ದಾರ್ ಗೆ ತಲಾ 8 ಸಾವಿರ ಹಾಗೂ ರೂ 6300 ದಂಡ ವಿಧಿಸಲಾಗಿದೆ.

BPL ration card sarve
Image Credit: Kannadanews

ಬಿಪಿಎಲ್ ಕಾರ್ಡ್ ವ್ಯಾಪ್ತಿಗೆ ಬರದ ಕುಟುಂಬಗಳು
ಸರ್ಕಾರದ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ನಿಗಮಗಳು/ ಆದಾಯ ತೆರಿಗೆ ಸೇವಾ ತೆರಿಗೆ/ ವ್ಯಾಟ್/ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಬಿಪಿಎಲ್ ಕಾರ್ಡ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಇಂತವರು ಕೂಡ BPL ಕಾರ್ಡ್ ಬಳಸುತ್ತಿದ್ದರೆ ದಂಡ ಖಂಡಿತ ಪಾವತಿಸಲೇಬೇಕಾಗುತ್ತದೆ.

ಹಾಗಾಗಿ BPL ಕಾರ್ಡ್ ವ್ಯಾಪ್ತಿಗೆ ಬರದ ಕುಟುಂಬಗಳು BPL ಕಾರ್ಡ್ ಹೊಂದಿದ್ದರೆ ಬೇಗನೆ ಸರಿಪಡಿಸಿಕೊಳ್ಳತಕ್ಕದ್ದು. ಇನ್ನು ಸರ್ಕಾರೀ ನೌಕರಿಯಲ್ಲಿದ್ದು BPL ರೇಷನ್ ಕಾರ್ಡ್ ಬಳಕೆ ಮಾಡುತ್ತಿದ್ದರೆ ಅಂತವರಿಗೆ ದಂಡವನ್ನ ವಿಧಿಸಲಾಗುತ್ತದೆ ಎಂದು ಸರ್ಕಾರ ತನ್ನ ಘೋಷಣೆಯಲ್ಲಿ ತಿಳಿಸಿದೆ.

Leave A Reply

Your email address will not be published.