BSNL Recharge Plan: ಒಮ್ಮೆ ರಿಚಾರ್ಜ್ ಮಾಡಿದರೆ 1 ವರ್ಷ 2GB ಡೇಟಾ ಜೊತೆಗೆ ಅನಿಯಮಿತ ಕರೆ, BNSL ಭರ್ಜರಿ ಪ್ಲ್ಯಾನ್.

ಒಮ್ಮೆ ರಿಚಾರ್ಜ್ ಮಾಡಿದರೆ ಒಂದು ವರ್ಷ ವ್ಯಾಲಿಡಿಟಿ, ಅನಿಯಮಿತ ಕರೆ, 100 SMS ಹಾಗು 2GB ಡೇಟಾ.

BSNL Annual Recharge Plan: BSNL ಸಿಮ್ ಅನ್ನು ಬಳಸುವ ಗ್ರಾಹಕರಿಗೆ ಇಲ್ಲಿದೆ ಶುಭ ಸುದ್ದಿ. ಸರಕಾರಿ ಸಿಮ್ ಆಗಿರುವ BSNL ತನ್ನ ಗ್ರಾಹಕರ ಅನುಕೂಲಕ್ಕಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ದೀರ್ಘವಧಿಯ ಈ ಪ್ಲಾನ್ ಅನ್ನು ಬಳಸುವುದರಿಂದ ಬಹಳ ಲಾಭ ಇದೆ.

ಹಾಗು ಈ ಯೋಜನೆಯು ಬಹಳ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು, ಪ್ರತಿಯೊಬ್ಬ BSNL ಸಿಮ್ ಬಳಕೆದಾರನು ಈ ರಿಚಾರ್ಜ್ ಪ್ಲಾನ್ ಬಳಸಬಹುದಾಗಿದೆ . ವಾರ್ಷಿಕ ದೀರ್ಘಾವಧಿಯ ವ್ಯಾಲಿಡಿಟಿ ಹೊಂದಿರುವ ಯೋಜನೆಯನ್ನು ಹುಡುಕುತ್ತಿದ್ದರೆ ಬಿಎಸ್‌ಎನ್‌ಎಲ್ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿದೆ.

BSNL Annual Recharge Plan
Image Credit: Original Source

BSNL ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯ ಪ್ಲಾನ್ ಅನ್ನು ನೀಡುತ್ತಿದೆ

ಅಧಿಕ ವಿಶೇಷತೆಯೊಂದಿಗೆ BSNL ಕಡಿಮೆ ಬೆಲೆಗೆ ಈ ಪ್ಲಾನ್ ಅನ್ನು ಗ್ರಾಹಕರಿಗೆ ಪರಿಚಯಿಸುತ್ತಿದ್ದು, ನಿಮ್ಮ ಪ್ರೈಮರಿ ಸಿಮ್‌ನೊಂದಿಗೆ ಅತ್ಯುತ್ತಮ ಪ್ರಯೋಜನಗಳನ್ನು ನೀಡುವ ವಾರ್ಷಿಕ ಯೋಜನೆ ನಿಮಗಾಗಲಿದೆ. ದೀರ್ಘವಧಿವರೆಗೆ ರಿಚಾರ್ಜ್ ಮಾಡಿ ಈ ಬಂಪರ್ ಪ್ಲಾನ್ ಅನ್ನು ಆನಂದಿಸಿ.

BSNL 365 ದಿನಗಳ ವ್ಯಾಲಿಡಿಟಿಯ ಪ್ಲಾನ್ ವಿವರ

BSNL ಕಂಪನಿ ಗ್ರಾಹಕರಿಗೆ 1570 ರೂಗಳ ಈ ಯೋಜನೆಯಲ್ಲಿ ಹಲವು ಪ್ರಯೋಜನಗಳನ್ನು ನೀಡಲಾಗಿದೆ. ಮತ್ತು ಗ್ರಾಹಕರು ಇದನ್ನು ಒಮ್ಮೆ ರೀಚಾರ್ಜ್ ಮಾಡಬಹುದು ಮತ್ತು ಇಡೀ ವರ್ಷಕ್ಕೆ ಉಚಿತ ಪ್ರಯೋಜನಗಳನ್ನು ಪಡೆಯಬಹುದು. ಈ 1,570 ರೂಗಳ ಈ ಯೋಜನೆಯಲ್ಲಿ ಗ್ರಾಹಕರು 365 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ.  ದೀರ್ಘ ವ್ಯಾಲಿಡಿಟಿ ಯೋಜನೆಯನ್ನು ಅತ್ಯಂತ ಅತಿ ಕಡಿಮೆ ಬೆಲೆಯಲ್ಲಿ ನೀಡುತ್ತದೆ. ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. 2GB ದೈನಂದಿನ ಡೇಟಾದ ನಂತರ 730GB ಡೇಟಾವನ್ನು ಗ್ರಾಹಕರಿಗೆ ನೀಡಲಾಗುತ್ತದೆ.

BSNL Recharge Plan
Image Credit: Samayam

ಉಚಿತ ಕರೆ ಹಾಗು 100 ಎಸ್‌ಎಂಎಸ್‌ಗಳ ಪ್ರಯೋಜನ ಸಿಗಲಿದೆ

BSNL ನ ಈ ವರ್ಷದ ಅವಧಿಯ ಯೋಜನೆಯಲ್ಲಿ ಉಚಿತ ಕರೆ ಸೌಲಭ್ಯವನ್ನು ಒದಗಿಸಲಾಗಿದೆ. ಒಮ್ಮೆ ರಿಚಾರ್ಜ್ ಮಾಡಿದರೆ ಇಡೀ ವರ್ಷ ತಡೆರಹಿತ ಸಂಭಾಷಣೆ ಮಾಡಬಹುದಾಗಿದೆ. . ಇದಲ್ಲದೆ ದಿನಕ್ಕೆ 100 ಎಸ್‌ಎಂಎಸ್‌ಗಳ ಪ್ರಯೋಜನವನ್ನು ಸಹ ಯೋಜನೆಯಲ್ಲಿ ನೀಡಲಾಗಿದೆ.ವಿಶೇಷವೆಂದರೆ ಯೋಜನೆಯಲ್ಲಿ 2GB ಡೇಟಾದ ದೈನಂದಿನ ಮಿತಿ ಮುಗಿದ ನಂತರವೂ ಇಂಟರ್ನೆಟ್ ಸ್ಥಗಿತಗೊಳ್ಳುವುದಿಲ್ಲ ಮತ್ತು ಅದರ ವೇಗವು 40kbps ಗೆ ಕಡಿಮೆಯಾಗುತ್ತದೆ.

Leave A Reply

Your email address will not be published.