BSNL Recharge: 50 ರೂಪಾಯಿ ರಿಚಾರ್ಜ್ ಮಾಡಿದರೆ ಸಂಪೂರ್ಣ ಉಚಿತ, BSNL ಗ್ರಾಹಕರಿಗೆ ಇನ್ನೊಂದು ಬಂಪರ್ ಪ್ಲ್ಯಾನ್.
ನೀವು BSNL ಬಳಕೆದಾರರಾಗಿದ್ದರೆ ಬಹಳ ಕಡಿಮೆ ದರದ ರಿಚಾರ್ಜ್ ಮಾಡಿ, ಇದರಲ್ಲಿ ಹಲವು ವಿಶೇಷ ಪ್ರಯೋಜನಗಳಿವೆ.
BSNL New Recharge Plan: BSNL ತನ್ನ ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡುತ್ತಿದೆ. ನೀವು BSNL ಸಿಮ್ ಬಳಕೆದಾರರಾಗಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. ಭಾರತ ಸರ್ಕಾರದ ಟೆಲಿಕಾಂ ಆಪರೇಟರ್ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಈಗಾಗಲೇ ಅನೇಕ ಯೋಜನೆಗಳನ್ನು ನೀಡಿದೆ.
ಆದರೆ ಈಗ ನಾವು ಹೇಳುತ್ತಿರುವ ಯೋಜನೆ ಬಗ್ಗೆ ಕೇಳಿದರೆ ನಿಮಗೆ ಶಾಕ್ಆಗುವುದು ಖಚಿತ ಯಾಕೆಂದರೆ ಇದು ಕೇವಲ 48 ರೂಪಾಯಿಯ ಯೋಜನೆ ಆಗಿದೆ. ಈ ಪ್ಲಾನ್ ವಿಶೇಷ ಪ್ರಯೋಜನಗಳನ್ನು ಹೊಂದಿದೆ.

BSNL ನ 48 ರೂಪಾಯಿ ಪ್ರಿಪೇಯ್ಡ್ ಯೋಜನೆ
ಇದು BSNL ವೋಚರ್ ಯೋಜನೆಯಾಗಿದ್ದು ಇದರಲ್ಲಿ ದೀರ್ಘಾವಧಿಯ ಮಾನ್ಯತೆಯನ್ನು ಪಡೆಯಬಹುದು. ನಿಮಗೆ ಈಗಾಗಲೇ ತಿಳಿದಿರುವಂತೆ ಈ ಬಿಎಸ್‌ಎನ್‌ಎಲ್ ಯೋಜನೆಯ ಬೆಲೆ ಕೇವಲ 48 ರೂಗಳಾಗಿದೆ. ಆದರೆ ಇದರಲ್ಲಿ 30 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಿ.
ಈ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿಯನ್ನು ಬಯಸುವ ಬಳಕೆದಾರರಿಗೆ ಆಗಿದೆ. ಆದರೆ ಹೆಚ್ಚು ಹಣ ಕೊಡಲು ಬಯಸದೆ ಇದು ನಿಮ್ಮ ಪ್ರೈಮರಿ ನಂಬರ್ ಜೊತೆಗೆ ನೀವು ಬಳಸಬಹುದಾದ ವಾಯ್ಸ್ ಕರೆ ವೋಚರ್ ಆಗಿದೆ. ನೀವು ಈ ಯೋಜನೆಯನ್ನು ರೀಚಾರ್ಜ್ ಮಾಡಲು ಬಯಸಿದರೆ BSNL ಸೆಲ್ಫ್‌ಕೇರ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ರೀಚಾರ್ಜ್ ಮಾಡಬಹುದು.
ಈ ಯೋಜನೆಯಲ್ಲಿ ಡೇಟಾ ಮತ್ತು SMS ಸೌಲಭ್ಯಗಳು ಇರುವುದಿಲ್ಲ
ಈ ಯೋಜನೆ ಕೇವಲ ನಿಮ್ಮ ಸಿಮ್ ಕಾರ್ಡ್ ಆಕ್ಟಿವ್ ಆಗಿಡಲು ಉತ್ತಮ ವ್ಯಾಲಿಡಿಟಿ ಪ್ಲಾನ್ ಆಗಿದೆ. ಈ ಅಪ್ಲಿಕೇಶನ್ ಆಪಲ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಈ ಯೋಜನೆಯ ರಿಚಾರ್ಜ್ನಲ್ಲಿ ನಿಮಗೆ ರೂ 10 ಮೌಲ್ಯ ಮಾತ್ರ ಲಭ್ಯವಿರುತ್ತದೆ. ಇದನ್ನು ನೀವು ಕರೆ ಮಾಡಲು ಬಳಸಬಹುದು. ಇದರಲ್ಲಿ ಪ್ರತಿ ನಿಮಿಷಕ್ಕೆ 20 ಪೈಸೆಯಂತೆ ಖರ್ಚು ಆಗುತ್ತದೆ. ಗಮನಿಸಿ ಈ ಯೋಜನೆಯಲ್ಲಿ ನೀವು ಡೇಟಾ ಮತ್ತು SMS ಸೌಲಭ್ಯಗಳನ್ನು ಪಡೆಯುವುದಿಲ್ಲ.

BSNL ಇನ್ನು ಮುಂದೆ 4G ಸಿಮ್ ಆಗಲಿದೆ
ಇತ್ತೀಚೆಗೆ BSNL ದೇಶಾದ್ಯಂತ ಅಧಿಕೃತವಾಗಿ ತಮ್ಮ 4G ನೆಟ್‌ವರ್ಕ್‌ನ ಪ್ರಚಾರ ಶುರು ಮಾಡಿದೆ. ನೀವು BSNL ಬಳಕೆದಾರರಾಗಿದ್ದರೆ ಮತ್ತು ಹೆಚ್ಚಿನ ವೇಗದ 4G ನೆಟ್‌ವರ್ಕ್ ಅನ್ನು ಪ್ರವೇಶಿಸಲು ಬಯಸಿದರೆ ನಿಮ್ಮ ಪ್ರಸ್ತುತ ಸಿಮ್ ಕಾರ್ಡ್ ಅನ್ನು 4G ಸಿಮ್‌ಗೆ ಅಪ್‌ಗ್ರೇಡ್ ಮಾಡುವುದು ಕಡ್ಡಾಯವಾಗಿದೆ.
ಅಲ್ಲದೆ ಇದೀಗ ಆಯ್ದ ವಲಯಗಳಲ್ಲಿ ತನ್ನ ಬಳಕೆದಾರರಿಗೆ ಉಚಿತ 4G ಸಿಮ್ ಅಪ್‌ಗ್ರೇಡ್‌ಗಳನ್ನು BSNL ನೀಡುತ್ತಿದೆ. BSNL ಆಂಧ್ರಪ್ರದೇಶದ ಟ್ವಿಟ್ಟರ್‌ನಲ್ಲಿ ಪೋಸ್ಟ್ ಪ್ರಕಾರ 2G/3G ಸಿಮ್‌ನಿಂದ 4G ಸಿಮ್ ಕಾರ್ಡ್‌ಗೆ ಅಪ್‌ಗ್ರೇಡ್ ಮಾಡುವವರು 3 ತಿಂಗಳ ವ್ಯಾಲಿಡಿಟಿಯೊಂದಿಗೆ 4GB ಹೆಚ್ಚುವರಿಯ 4G ಡೇಟಾವನ್ನು ನೀಡುತ್ತಿದೆ ಎನ್ನಲಾಗಿದೆ .