CM Siddaramaiah: ವ್ಯಾಟ್ಸಾಪ್‌ ಚ್ಯಾನೆಲ್‌ ಆರಂಭಿಸಿದ ಸಿಎಂ ಸಿದ್ದರಾಮಯ್ಯ- ನೀವೂ ಫಾಲೋ ಮಾಡಬಹುದು

CM ಸಿದ್ದರಾಮಯ್ಯ ರವರನ್ನು WhatsApp channel ನಲ್ಲಿ ನೀವು ಕೂಡ follow ಮಾಡಬಹುದು.

CM Siddaramaiah Whatsapp Channel: ಇತ್ತೀಚೆಗೆ Whatssap ಹೊಸ ಫೀಚರ್‌ನನ್ನು(feature) ಅನ್ನು ಬಿಡುಗಡೆಗೊಳಿಸಿತ್ತು. ಈ ಫೀಚರ್‌ನಲ್ಲಿ Whatssapನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರಿಗೆ ಒಂದೇ ವೇದಿಕೆಯಲ್ಲಿ ಮಾಹಿತಿ ರವಾನಿಸುವ ಚ್ಯಾನೆಲ್‌ ಇದಾಗಿದೆ. ಈಗಾಗಲೇ ಅನೇಕರಿಗೆ Whatssap ಚಾನೆಲ್ ಬಗ್ಗೆ ಮಾಹಿತಿ ಗೊತ್ತಿರುತ್ತದೆ. ಈ ಚಾನಲ್ ಮೂಲಕ ಅನೇಕ ಗಣ್ಯ ವ್ಯಕ್ತಿಗಳನ್ನು follow ಮಾಡಬಹುದಾಗಿದೆ.

CM Siddaramaiah Whatsapp Channel
Image Credit: Udayavani

WhatsApp channel ನಲ್ಲಿ CM ಸಿದ್ದರಾಮಯ್ಯ

ಸೆ. 13 ರಂದು ಈ ವಾಟ್ಸ್ಯಾಪ್‌ ಚ್ಯಾನೆಲ್‌ಗೆ ಸಿಎಂ ಸಿದ್ದರಾಮಯ್ಯ ನವರು ಎಂಟ್ರಿ ಕೊಟ್ಟಿದ್ದು ಈಗಾಗಲೇ 50 ಸಾವಿರಕ್ಕೂ ಅಧಿಕ Followers ಪಡೆದಿದ್ದಾರೆ.ನಾಡಿನ ಜನರಿಗೆ ಸುಲಭವಾಗಿ ಸಂಪರ್ಕಕ್ಕೆ ಸಿಗುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ WhatsApp channel ಎಂಟ್ರಿ ಕೊಟ್ಟಿದ್ದಾರೆ. Chief Minister Of Karnataka ಎಂಬ ಹೆಸರಿನಲ್ಲಿ channel ಆರಂಭವಾಗಿದೆ.

WhatsApp channel ನಲ್ಲಿ CM ಸಿದ್ದರಾಮಯ್ಯ ರವರನ್ನು ನೀವು ಕೂಡ follow ಮಾಡಬಹುದು

ಈ ಚ್ಯಾನೆಲ್‌ನಲ್ಲಿ ಸರ್ಕಾರದ ಯೋಜನೆಗಳು, ಮುಖ್ಯಮಂತ್ರಿಗಳ ಕಾರ್ಯಕ್ರಮ, ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಪಡೆಯಬಹುದಾಗಿದೆ.

CM Siddaramaiah Whatsapp Channel
Image Credit: Oneindia

ವಾಟ್ಸ್ಯಾಪ್‌ channel ಲಿಸ್ಟ್‌ನಲ್ಲಿ ನೀವು ಕೂಡ ಸಿಎಂ ಚ್ಯಾನೆಲ್‌ನ್ನು ಫಾಲೋ ಮಾಡುವ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಈ channelಗೆ ಪಿಎಂ ಮೋದಿ, ಯೋಗಿ ಆದಿತ್ಯ ನಾಥ್‌ ಸೇರಿ ಹಲವು ನಾಯಕರು ಸೇರ್ಪಡೆಗೊಂಡಿದ್ದಾರೆ.

Leave A Reply

Your email address will not be published.