Smart TV: 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆ ಈ ಸ್ಮಾರ್ಟ್ ಟಿವಿ, ಹಬ್ಬಕ್ಕೆ ಟಿವಿ ಖರೀದಿಸುವವರಿಗೆ ಬಂಪರ್ ಆಫರ್.
ಅಮೆಜಾನ್‌ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಸ್ಮಾರ್ಟ್ ಟಿವಿಯನ್ನು ಖರೀದಿ ಮಾಡಬಹುದಾಗಿದೆ, ದೀಪಾವಳಿಗೆ ಹೊಸ ಟಿವಿಯನ್ನು ಖರೀದಿಸಲು ಇಲ್ಲಿದೆ ಉತ್ತಮ ಅವಕಾಶ
Diwali Offer On Smart TV: ಮುಂದಿನ ವಾರದಲ್ಲಿ ದೀಪಾವಳಿ ಹಬ್ಬ ಬರಲಿದ್ದು, ಮನೆಯಲ್ಲಿ ಹೊಸ ಸ್ಮಾರ್ಟ್ ಟಿವಿ ಖರೀದಿಸಬೇಕು ಅಂದುಕೊಂಡಿದ್ದರೆ ಅಂತವರಿಗಾಗಿ ಇಲ್ಲಿದೆ ಶುಭ ಸುದ್ದಿ, ಕಡಿಮೆ ಬಜೆಟ್ ನಲ್ಲಿ ಉತ್ತಮ ಸ್ಮಾರ್ಟ್ ಟಿವಿ ಖರೀದಿ ಮಾಡಲು ಇಲ್ಲೊಂದು ಒಳ್ಳೆಯ ಅವಕಾಶ ಇದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಅದೇನೆಂದರೆ ಅಮೆಜಾನ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon GIF Sale 2023) ನಡೆಯುತ್ತಿದೆ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳಿವೆ. ವಿಶೇಷವಾಗಿ Smart TVs ಮೇಲೆ ಹೆಚ್ಚಿನ ರಿಯಾಯಿತಿಗಳು ಲಭ್ಯವಿದೆ.
ಸ್ಮಾರ್ಟ್ ಟಿವಿಗಳ ಮೇಲೆ 50% ರಷ್ಟು ರಿಯಾಯಿತಿಯೊಂದಿಗೆ ಇದರೊಂದಿಗೆ ಅಮೆಜಾನ್ ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್ ಪಡೆಯಬಹುದು. ಹಾಗಾಗಿ ಈ ದೀಪಾವಳಿಗೆ ನಿಮ್ಮ ಮನೆಯ ಟಿವಿಯನ್ನು ಬದಲಾಯಿಸಿ.

TOSHIBA 32 inches V Series HD Ready Smart Android LED TV
TOSHIBA ಕಂಪನಿಯ ಟಿವಿ 32 ಇಂಚಿನ HD ರೆಡಿ ಸ್ಮಾರ್ಟ್ ಆಗಿದ್ದು, ವಾಸ್ತವವಾಗಿ ಈ ಆಂಡ್ರಾಯ್ಡ್ ಟಿವಿಯ MRP ಬೆಲೆ 24,990 ರೂಗಳಾಗಿವೆ. ಅಮೆಜಾನ್ ಈ ಟಿವಿಯನ್ನು ಶೇಕಡಾ 56% ರಷ್ಟು ರಿಯಾಯಿತಿಯಲ್ಲಿ ನೀಡುತ್ತಿದೆ. ಹಾಗಾಗಿ ಕೇವಲ 10,990 ರೂಗಳಿಗೆ ಈ ಟಿವಿಯನ್ನು ಖರೀದಿಸಬಹುದು. ನೀವು ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ ಸುಮಾರು 1500 ರೂಗಳ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದರೆ ಈ ಟಿವಿಯನ್ನು ಕೇವಲ 9490 ರೂಗಳಲ್ಲಿ ಖರೀದಿಸಬಹುದು.

Westinghouse 32 inches W2 Series HD Ready Android LED TV
ವಾಸ್ತವವಾಗಿ Westinghouse ಕಂಪನಿಯ 32 ಇಂಚಿನ HD ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ MRP ಬೆಲೆ 17,999 ರೂಗಳಾಗಿವೆ. ಅಮೆಜಾನ್ ಈ ಟಿವಿಯಲ್ಲಿ ಅತಿ ಕಡಿಮೆ ಬೆಲೆಯ ಅಂದ್ರೆ ಶೇಕಡಾ 50% ರಷ್ಟು ರಿಯಾಯಿತಿ ನೀಡುತ್ತಿದೆ ಹಾಗಾಗಿ ಈ ಟಿವಿಯನ್ನು ಕೇವಲ 8,999 ರೂಗಳಿಗೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ ಸುಮಾರು 1500 ರೂಗಳ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದರೆ ಈ ಟಿವಿಯನ್ನು ಕೇವಲ 7499 ರೂಗಳಲ್ಲಿ ಖರೀದಿ ಮಾಡಬಹುದಾಗಿದೆ.

Acer 32 inches Advanced I Series HD Ready Smart TV
Acer ಕಂಪನಿಯ ಈ 32 ಇಂಚಿನ HD ರೆಡಿ ಸ್ಮಾರ್ಟ್ ಟಿವಿಯ ವಾಸ್ತವವಾಗಿ MRP ಬೆಲೆ 20,999 ರೂಗಳಾಗಿವೆ. ಅಮೆಜಾನ್ ಈ ಟಿವಿಗೆ ಶೇಕಡಾ 56% ರಷ್ಟು ರಿಯಾಯಿತಿ ನೀಡುತ್ತಿದೆ ಆದ್ದರಿಂದ ಈ ಟಿವಿಯನ್ನು ಕೇವಲ 10,999 ರೂಗಳಿಗೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ ಸುಮಾರು 1500 ರೂಗಳ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದರೆ ಈ ಟಿವಿಯನ್ನು ಕೇವಲ 9,499 ರೂಗಳಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Redmi 32 inches F Series HD Ready Smart LED Fire TV
Redmi ಕಂಪನಿಯ ಈ 32 ಇಂಚಿನ HD ರೆಡಿ ಸ್ಮಾರ್ಟ್ ಟಿವಿಯ MRP ಬೆಲೆ 24,999 ರೂಗಳಾಗಿವೆ. ಅಮೆಜಾನ್ ಈ ಟಿವಿಯಲ್ಲಿ ಶೇಕಡಾ 60% ರಷ್ಟು ರಿಯಾಯಿತಿ ನೀಡುತ್ತಿದೆ. ಇದಾದ ನಂತರ ಟಿವಿ ಬೆಲೆ 24,999 ರೂಗಳಿಂದ ಅತಿ ಕಡಿಮೆ ಬೆಲೆಯ ಅಂದ್ರೆ ಕೇವಲ 9999 ರೂಗಳಿಗೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ ಸುಮಾರು 1500 ರೂಗಳ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆಯುವುದರೊಂದಿಗೆ ಈ ಟಿವಿಯನ್ನು ಕೇವಲ 8499 ರೂಗಳಲ್ಲಿ ಖರೀದಿ ಮಾಡಿ.

VW 32 inches Frameless Series HD Ready Android Smart TV
ವಾಸ್ತವವಾಗಿ VW ಕಂಪನಿಯ ಈ 32 ಇಂಚಿನ HD ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ MRP ಬೆಲೆ 16,999 ರೂಗಳಾಗಿವೆ. ಅಮೆಜಾನ್ ಈ ಟಿವಿಯಲ್ಲಿ ಅತಿ ಕಡಿಮೆ ಬೆಲೆಯ ಅಂದ್ರೆ ಶೇಕಡಾ 56% ರಷ್ಟು ರಿಯಾಯಿತಿ ನೀಡುತ್ತಿದೆ. ಕೇವಲ 7199 ರೂಗಳಿಗೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ ಸುಮಾರು 1500 ರೂಗಳ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದರೆ ಈ ಟಿವಿಯನ್ನು ಕೇವಲ 5699 ರೂಗಳಲ್ಲಿ ಖರೀದಿ ಮಾಡಬಹುದಾಗಿದೆ.