Gruha Lakshmi Money: ಗೃಹಲಕ್ಷ್ಮಿ ಹಣ ಇನ್ನೂ ಬಾರದ ಮಹಿಳೆಯರು ತಕ್ಷಣ ಈ ಕೆಲಸ ಮಾಡಬೇಕು, ಬರಲಿದೆ 6000 ರೂಪಾಯಿ.

ಗೃಹಲಕ್ಷ್ಮಿ ಯೋಜನೆಯ ಇನ್ನೊಂದು ಬಿಗ್ ಅಪ್ಡೇಟ್, ಮಹಿಳೆಯರು ತಕ್ಷಣ ಈ ಕೆಲಸ ಮಾಡಬೇಕು.

Gruha Lakshmi Scheme New Updates: ರಾಜ್ಯ ಸರ್ಕಾರದ ಬಹು ಟ್ರೆಂಡ್ ನಲ್ಲಿರುವ ಯೋಜನೆ ಅಂತಂದರೆ ಅದೇ ಗೃಹಲಕ್ಷ್ಮಿ ಯೋಜನೆ. ಯಾಕೆಂದರೆ ಈ ಯೋಜನೆ ಪ್ರಾರಂಭ ಆಗಿ ಮೂರೂ ತಿಂಗಳಾದರೂ ಕೆಲ ಅರ್ಹ ಅರ್ಜಿದಾರ ಮಹಿಳೆಯರಿಗೆ ಒಂದು ಕಂತಿನ ಹಣ ಕೂಡ ಇನ್ನು ಬಂದಿಲ್ಲ. ಈ ಯೋಜನೆಯಡಿ ಪ್ರತಿ ತಿಂಗಳು ಯಜಮಾನಿ ಮಹಿಳೆಯ ಖಾತೆಗೆ 2000 ಸಾವಿರ ರೂಪಾಯಿಯನ್ನು ರಾಜ್ಯ ಸರ್ಕಾರ ಪಾವತಿ ಮಾಡುತ್ತಿದೆ.

ಈಗಾಗಲೇ ಎರಡು ಕಂತಿನ ಹಣ ಮಹಿಳೆಯರ ಖಾತೆ ಸೇರಿದೆ ಇನ್ನು ಮೂರನೇ ಕಂತಿನ ಹಣ ಸ್ವಲ್ಪ ದಿನದಲ್ಲಿ ಮಹಿಳೆಯರ ಖಾತೆಗೆ ಸೇರಲಿದೆ ಆದರೆ ಇನ್ನು ಒಂದು ಕಂತು ಹಣ ಕೂಡ ಪಡೆಯದ ಮಹಿಯೆಯೆರು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

Gruha Lakshmi Yojana
Image Credit: Original Source

ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬರದೇ ಇರಲು ಕಾರಣ ತಿಳಿದುಕೊಳ್ಳಿ

ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ನಿಮ್ಮ ಖಾತೆಗೆ ಬರದೇ ಇದ್ದಲ್ಲಿ ಹತ್ತಿರದ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ, ಸಿಡಿಪಿಓ ಅಧಿಕಾರಿಗಳನ್ನು ಭೇಟಿಯಾಗಿ ನಿಮ್ಮ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ಸ್ವೀಕೃತಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪ್ರತಿಯನ್ನು ನೀಡಿ ಅವರ ಬಳಿ ಸಲಹೆಯನ್ನ ಪಡೆದುಕೊಳ್ಳಿ, ಏಕೆ ಹಣ ಬರಲಿಲ್ಲ, ಏನು ಸಮಸ್ಯೆಯಾಗಿದೆ, ಏನು ಮಾಡಬೇಕು ಎಂಬ ಸಲಹೆ ಪಡೆಯಿರಿ. ಖಾತೆಯನ್ನು ಹೊಂದಿರುವ ಮಹಿಳೆಯರು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬೇಕು.

Gruha Lakshmi Money
Image Credit: Original Source

ಸಹಾಯವಾಣಿ ನಂಬರ್ ಗೆ ಕರೆ ಮಾಡಿ

Gruha Lakshmi Money ಜಮಾ ಆಗದೇ ಇದ್ದಲ್ಲಿ 1902 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಹಿಳೆಯರು ಮಾಹಿತಿ ಪಡೆದುಕೊಳ್ಳಬಹುದು. ಅಂಚೆ ಕಚೇರಿಯಲ್ಲಿ ಖಾತೆ ತೆರೆದರೆ ಮೂರು ಕಂತಿನ 6000 ರೂ. ಖಾತೆಗೆ ಜಮಾ ಆಗುತ್ತದೆ. ಇನ್ನೂ 15 ದಿನದೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಪಾವತಿಸುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಈ ವಿಷಯವಾಗಿ ಈಗಾಗಲೇ ಹಲವು ಬಾರಿ ಭರವಸೆ ನೀಡಿದ್ದು ಇನ್ನು ಮುಂದಿನ ಹಂತದಲ್ಲಿ ಏನಾಗುತ್ತದೆಯೋ ನೋಡಬೇಕಿದೆ.

Leave A Reply

Your email address will not be published.