Splendor Plus: ಇನ್ನಷ್ಟು ಅಗ್ಗವಾದ ಬಡವರ ಬಂಧು ಹೀರೋ ಸ್ಪ್ಲೆಂಡರ್ ಬೈಕ್, ದಸರಾ ಹಬ್ಬಕ್ಕೆ ಬುಕ್ ಮಾಡಿ.

ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಇನ್ನು ಅಗ್ಗದಲ್ಲಿ ಖರೀದಿಸಿ, ಇಂದೇ ಬುಕ್ ಮಾಡಿ.

Hero Splendor Plus In Best Price: ಹೀರೋ ಮೋಟೋಕಾರ್ಪ್‌ ನ (Hero Motors) ಬೈಕ್ ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಅದರ ಆಕರ್ಷಕ ನೋಟ ಮತ್ತು ಶಕ್ತಿಯುತ ಎಂಜಿನ್‌ ನಿಂದ ಹೆಸರು ಗಳಿಸಿದೆ. ಈ ಬೈಕ್ ಕಂಪನಿಯ ಅತ್ಯಂತ ಬಲಿಷ್ಠ ಬೈಕ್ ಆಗಿದ್ದು, ಈ ಬೈಕ್ ಪ್ರಚಂಡ ಮೈಲೇಜ್ ನೀಡುತ್ತದೆ.

ಕಂಪನಿಯು ಈ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಸುಮಾರು 80 ಸಾವಿರ ರೂಪಾಯಿಗಳಿಗೆ. ಆದರೆ, ಇದಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಹಳೆಯ ದ್ವಿಚಕ್ರ ವಾಹನಗಳನ್ನು ಆನ್‌ಲೈನ್‌ ನಲ್ಲಿ ವ್ಯವಹರಿಸುವ ವೆಬ್‌ಸೈಟ್ Bikedekho ನಲ್ಲಿ ಈ ಹಳೆಯ ಮಾದರಿಯ ಬೈಕ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ .                           

Hero Splendor Plus Bike Price
Image Credit: Indiamart

30,000 ರೂಪಾಯಿಗೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿಸಿ

Bikedekho ವೆಬ್‌ಸೈಟ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನ 2017 ಮಾದರಿಯನ್ನು ಮಾರಾಟ ಮಾಡುತ್ತಿದೆ. ಈ ಬೈಕಿನ ಸ್ಥಿತಿಯು ಸಾಕಷ್ಟು ಉತ್ತಮವಾಗಿದೆ ಮತ್ತು ಈ ಬೈಕ್ ಅನ್ನು ಮಾಲೀಕರು 3,000 ಕಿಲೋಮೀಟರ್ಗಳಷ್ಟು ಓಡಿಸಿದ್ದಾರೆ. ದೆಹಲಿಯಲ್ಲಿರುವ ಈ ಬೈಕ್‌ಗೆ 30,000 ರೂಪಾಯಿ ಬೆಲೆ ನಿಗದಿಸಲಾಗಿದೆ.

40,000 ರೂಪಾಯಿಗೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿಸಿ

Bikedekho ವೆಬ್‌ಸೈಟ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನ 2017 ಮಾದರಿಯನ್ನು ಮಾರಾಟ ಮಾಡುತ್ತಿದೆ. ಈ ಬೈಕ್ ನೋಡಲು ಹೊಸ ಬೈಕ್ ನಂತಿದ್ದು,ಮಾಲೀಕರು 31,000 ಕಿಲೋಮೀಟರ್ಗಳಷ್ಟು ಓಡಿಸಿದ್ದಾರೆ. ದೆಹಲಿಯಲ್ಲಿ ಈ ಬೈಕಿಗೆ 40,000 ರೂಪಾಯಿ ನಿಗದಿಸಲಾಗಿದೆ.

Hero Splendor Plus bike
Image Credit: Motobike

42,000 ರೂಪಾಯಿಗೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿಸಿ

Bikedekho ವೆಬ್‌ಸೈಟ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನ 2018 ಮಾದರಿಯನ್ನು ಮಾರಾಟ ಮಾಡುತ್ತಿದೆ. ಈ ಬೈಕಿನ ಸ್ಥಿತಿಯು ಸಾಕಷ್ಟು ಉತ್ತಮವಾಗಿದೆ ಮತ್ತು ಮಾಲೀಕರು 2,400 ಕಿಲೋಮೀಟರ್ಗಳಷ್ಟು ಓಡಿಸಿದ್ದಾರೆ. ದೆಹಲಿಯಲ್ಲಿ ಈ ಬೈಕ್ ಗೆ 42,000 ರೂಪಾಯಿ ಕೇಳಲಾಗಿದೆ.

45,000 ರೂಪಾಯಿಗೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿಸಿ

Bikedekho ವೆಬ್‌ಸೈಟ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನ 2018 ಮಾದರಿಯನ್ನು ಮಾರಾಟ ಮಾಡುತ್ತಿದೆ. ಇನ್ನು ಈ ಬೈಕ್ಉತ್ತಮ ಮೈಲೇಜ್ ಅನ್ನು ಹೊಂದಿದ್ದು, ಬೈಕಿನ ಸ್ಥಿತಿಯು ಸಾಕಷ್ಟು ಉತ್ತಮವಾಗಿದೆ ಮತ್ತುಈ ಬೈಕ್ ನ ಮಾಲೀಕರು 48,000 ಕಿಲೋಮೀಟರ್ ಓಡಿಸಿದ್ದಾರೆ. ದೆಹಲಿಯಲ್ಲಿ ಈ ಬೈಕ್ ಗೆ 45,000 ರೂಪಾಯಿ ಬೆಲೆ ನಿಗದಿ ಪಡಿಸಲಾಗಿದೆ.

1 Comment
  1. Annarao Desai says

    Good

Leave A Reply

Your email address will not be published.