Hero: ಕೇವಲ 3000 ಸಾವಿರ ಕೊಟ್ಟು ಮನೆಗೆ ತನ್ನಿ ಬಡವರ ಬಂಧು ಹೀರೋ ಸ್ಪ್ಲೆಂಡರ್ ಬೈಕ್, ಆಫರ್ ಘೋಷಣೆ.

ಪ್ರತಿ ಲೀಟರ್ ಗೆ 60 ಕಿಲೋಮೀಟರ್ ಮೈಲೇಜ್ ನೀಡುವ Hero Splendor.

Hero Splendor Plus Xtec Bike: ಬೈಕ್ ಖರೀದಿ ಮಾಡಬೇಕೆಂಬ ಆಸೆ ಹೆಚ್ಚಿನವರಿಗೆ ಇರುತ್ತದೆ. ಪ್ರತಿ ಕುಟುಂಬಕ್ಕೂ ಬೈಕ್ ಅವಶ್ಯಕತೆ ಇದ್ದೆ ಇರುತ್ತದೆ, ಆದರೆ ಅವಶ್ಯಕತೆ ಇದ್ದವರಿಗೆ ಬಜೆಟ್ ತೊಂದರೆಯಿಂದ ಬೈಕ್ ಖರೀದಿ ಮಾಡುವುದು ಕಷ್ಟಕರವಾಗಿರುತ್ತದೆ. ಆದರೆ ಇಲ್ಲಿದೆ ಬೈಕ್ ಕೊಳ್ಳುವ ಆಸೆಯನ್ನು ಈಡೇರಿಸಿಕೊಳ್ಳುವ ಅವಕಾಶ.

ಹೌದು ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಕಂಪನಿ ಕಡಿಮೆ ಬೆಲೆಯ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಕೈ ಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. Hero Splendor ದೀರ್ಘಕಾಲದ ವರೆಗಿನ ಅತ್ಯುತ್ತಮ ಬೈಕ್‌ ಮಾರಾಟ ಕಂಪನಿಗಳಲ್ಲಿಒಂದಾಗಿದೆ. ಇನ್ನು ಹೀರೋ ಸ್ಪ್ಲೆಂಡರ್ ಬೈಕ್ ಹೆಚ್ಚು ಮೈಲೇಜ್ ಕೊಡುವ ಬೈಕ್ ಆಗಿದ್ದು ಈಗ ಕಡಿಮೆ ಬೆಲೆಗೆ ಬೈಕ್ ಖರೀದಿ ಮಾಡಬಹುದಾಗಿದೆ. 

hero splendor plus xtec bike engine capacity
Image Credit: Buy2hands

ಜನರ ಮೆಚ್ಚುಗೆಗೆ ಕಾರವಾದ Hero Splendor

ಇತ್ತೀಚೆಗೆ Hero ಕಂಪನಿಯು ತನ್ನ ಸುಧಾರಿತ ಆವೃತ್ತಿಯ Hero Splendor Plus Xtec ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್ ಮಾರುಕಟ್ಟೆಗೆ ಬಂದ ನಂತರ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಈ ಬೈಕ್ ಕೆಡಿಮೆ ಬೆಲೆ ಹೊಂದಿದ್ದು, ಉತ್ತಮ ಇಂಜಿನ್ ಹಾಗು ಮೈಲೇಜ್ ನೀಡುವ ಮಾರುಕಟ್ಟೆಯ ನಂಬರ್ ವನ್ ಬೈಕ್ ಇದಾಗಿದೆ ಎನ್ನಬಹುದು.

Hero Splendor Plus Xtec Price

ಹೊಸ Hero Splendor Plus Xtec ನ ಬೆಲೆ 93,818 ರೂಪಾಯಿಗಳಾಗಿದ್ದು,ಈ ಬೈಕ್ ಖರೀದಿ ಮಾಡಲು ಗ್ರಾಹಕರಿಗೆ ಸುಲಭವಾಗಲು ಕಂಪನಿಯು ಆಕರ್ಷಕ ಹಣಕಾಸು ಯೋಜನೆಗಳನ್ನು ಸಹ ನೀಡುತ್ತಿದೆ. Hero Splendor Plus Xtec ಬೈಕ್ ಖರೀದಿಸಲು, ಬ್ಯಾಂಕ್ ನಿಮಗೆ 84,818 ರೂಪಾಯಿಗಳ ಸಾಲವನ್ನು ವಾರ್ಷಿಕ ಬಡ್ಡಿ ದರದಲ್ಲಿ 9.7 ಶೇಕಡಾ 3 ವರ್ಷಗಳ ಅವಧಿಗೆ ಅಂದರೆ 36 ತಿಂಗಳ ಅವಧಿಗೆ ನೀಡುತ್ತದೆ.

ಇನ್ನು ಬೈಕ್ ಖರೀದಿ ಮಾಡುವ ಸಮಯದಲ್ಲಿ ನೀವು ಕಂಪನಿಯಲ್ಲಿ ಡೌನ್ ಪೇಮೆಂಟ್ ಆಗಿ ರೂ 9,000 ಠೇವಣಿ ಮಾಡಬೇಕಾಗುತ್ತದೆ. ಕೊನೆಯಲ್ಲಿ, ನೀವು ಕೇವಲ 2,725 ರೂಪಾಯಿಗಳ EMI ಪಾವತಿಸುವ ಮೂಲಕ ಬ್ಯಾಂಕಿನ ಸಾಲವನ್ನು ಮರುಪಾವತಿಸಬಹುದು.

Hero Splendor Plus Xtec Price
Image Credit: Zigwheels

Hero Splendor Plus Xtec ನ ಎಂಜಿನ್ ಹಾಗು ಮೈಲೇಜ್ 
ಕಂಪನಿಯು ತನ್ನ ಜನಪ್ರಿಯ ಬೈಕ್ Hero Splendor Plus Xtec ನಲ್ಲಿ ಸಿಂಗಲ್ ಸಿಲಿಂಡರ್ 97.2 ಸಿಸಿ ಎಂಜಿನ್ ಅನ್ನು ಸ್ಥಾಪಿಸಿದೆ. ಈ ಎಂಜಿನ್ ಗರಿಷ್ಠ 10.9bhp ಪವರ್ ಮತ್ತು 9.8Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. Hero Splendor Plus Xtec ಬೈಕ್ ಪ್ರತಿ ಲೀಟರ್ ಗೆ 65 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Leave A Reply

Your email address will not be published.