Honda Activa: ಕೇವಲ 25 ಸಾವಿರಕ್ಕೆ ಸಿಗುತ್ತಿದೆ ಹೊಸ ಹೋಂಡಾ ಆಕ್ಟಿವಾ, ಗಣೇಶ ಹಬ್ಬದ ಆಫರ್ ಮಿಸ್ ಮಾಡಬೇಡಿ.
ಈಗ ಕಡಿಮೆ ಬೆಲೆಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿ ಮಾಡಬಹುದು.
Ganesh Festival Offer For Honda Activa: ದೇಶದ ವಾಹನ ಮಾರುಕಟ್ಟೆಯಲ್ಲಿ ಜನ ಸ್ಕೂಟರ್ ಗಳನ್ನು ಇಷ್ಟಪಡುತ್ತಿದ್ದಾರೆ. ಹಾಗು ದ್ವಿಚಕ್ರ ವಾಹನಗಳ ಮಾರಾಟವು ಕಾಲಕ್ಕೆ ಅನುಗುಣವಾಗಿ ಹೆಚ್ಚುತ್ತಿದೆ ಸ್ಕೂಟರ್ ಚಲಿಸುವುದು ಸುಲಭವಾಗಿರುದರಿಂದ ಸ್ಕೂಟರ್ ಬಗ್ಗೆ ಒಲವು ಗ್ರಾಹಕರಲ್ಲಿ ಹೆಚ್ಚಾಗಿದೆ ಏಕೆಂದರೆ ಸ್ಕೂಟರ್ ನಲ್ಲಿ ಗೇರ್ ಮತ್ತು ಕ್ಲಚ್ ಇರುವುದಿಲ್ಲ. ಹಾಗಾಗಿ ಕಿಕ್ಕಿರಿದ ರಸ್ತೆಗಳಲ್ಲಿ ಸ್ಕೂಟರ್ ಅನ್ನು ಸುಲಭವಾಗಿ ಓಡಿಸಬಹುದು.
ಸ್ಕೂಟರ್ ವಿಭಾಗದಲ್ಲಿ ಪ್ರಸ್ತುತವಾಗಿರುವ ಹೋಂಡಾ ಆಕ್ಟಿವಾ (Honda Activa) ಸಾಕಷ್ಟು ಜನಪ್ರಿಯವಾಗಿದೆ. ಕಂಪನಿಯು ಈಗ ಹೊಸ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

Honda Activa ಸ್ಕೂಟರ್ ಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯ
Bikes4Sale ವೆಬ್ಸೈಟ್ 2013 ರ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಆಕರ್ಷಕ ಬೆಲೆಗೆ ಅಂದರೆ 50,000 ರೂ.ಗೆ ಮಾರಾಟ ಮಾಡುತ್ತಿದೆ.
Bikes4Sale ವೆಬ್ಸೈಟ್ ನಲ್ಲಿ ಹೊಂಡಾ ಆಕ್ಟಿವಾ ಸ್ಕೂಟರ್ನ 2012 ಮಾದರಿಯನ್ನು 25,000 ರೂ. ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.
Bikes4Sale ವೆಬ್ಸೈಟ್ ಹೋಂಡಾ ಆಕ್ಟಿವಾ ಸ್ಕೂಟರ್ನ 2010 ಮಾದರಿಯನ್ನು 40,000 ರೂ ಬೆಲೆಗೆ ಮಾರಾಟ ಮಾಡುತ್ತಿದೆ.
Bikes4Sale ವೆಬ್ಸೈಟ್ ಹೋಂಡಾ ಆಕ್ಟಿವಾ ಸ್ಕೂಟರ್ನ 2014 ಮಾದರಿಯನ್ನು 35,000 ರೂ. ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.

ಹೀಗೆ Honda Activa ಸ್ಕೂಟರ್ ಗಳು ಆಕರ್ಷಕ ಬೆಲೆಯಲ್ಲಿ Bikes4Sale ವೆಬ್ಸೈಟ್ ನಲ್ಲಿ ಲಭ್ಯ ಇದ್ದು ಆಸಕ್ತಿ ಇದ್ದವರು ಖರೀದಿ ಮಾಡಬಹುದಾಗಿದೆ. ಈ ತಿಂಗಳು ಬರುವ ಗಣೇಶ ಹಬ್ಬಕ್ಕೆ Honda Activa ಕಂಪನಿ ಯವರು ಸ್ಕೂಟರ್ ಖರೀದಿ ಮಾಡುವವರಿಗೆ ಬಿಗ್ ಆಫರ್ ನೀಡಿದೆ .