Jio Offer: ಗಣೇಶ್ ಹಬ್ಬದ ರಿಚಾರ್ಜ್ ಘೋಷಣೆ ಮಾಡಿದ ಜಿಯೋ, 2 GB ಡೇಟಾ ಜೊತೆಗೆ ಅನಿಯಮಿತ ಕರೆ.
ಜಿಯೋ ಸಿಮ್ ಬಳಸುವವರಿಗೆ ಇನ್ನೊಂದು ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಣೆ.
Jio best Recharge Plan: ಈಗಿನ ದಿನಗಳಲ್ಲಿ ಹಲವು ಸಿಮ್ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದೆ. ಒಂದಕ್ಕಿಂತ ಒಂದು ಸಿಮ್ ಕಂಪನಿಗಳು ಹಲವು ರೀತಿಯ ಆಫರ್ ಅನ್ನು ದಿನೇ ದಿನೇ ಗ್ರಾಹಕರಿಗೆ ನೀಡುತ್ತಿದೆ.
ಹಲವು ಸಿಮ್ ಕಂಪನಿಗಳಲ್ಲಿ Jio ಸಿಮ್ ಕೂಡ ಒಂದಾಗಿದೆ. ಫ್ರೀ ಸಿಮ್ ಎಂದೇ ಹೆಸರುವಾಸಿಯಾಗಿರುವ Jio ಸಿಮ್ ಜನರ ನೆಚ್ಚಿನ ಸಿಮ್ ಆಗಿರುವುದು ಸಹಜ. ಫ್ರೀ ಆಗಿ ಗ್ರಾಹಕರ ಕೈಗೆ ಸಿಕ್ಕ ಸಿಮ್ ಇದಾಗಿದ್ದು, ಇಂದಿಗೂ ಗ್ರಾಹಕರ ನೆಚ್ಚಿನ ಸಿಮ್ ಆಗಿದೆ. ಹಾಗಾಗಿ ಎಲ್ಲರ ಬಳಿಯೂ ಹೆಚ್ಚಾಗಿ Jio ಸಿಮ್ ಇರೋದು ಕಾಮನ್ ಆಗಿದೆ

Jio ಸಿಮ್ ನ ಹೊಸ ಆವಿಷ್ಕಾರ
Jio 2G ಯಿಂದ ಆರಂಭವಾಗಿ 5G ಗೆ ಬಂದು ತಲುತಿದೆ. ಈಗ ಹೊಸದಾಗಿ ಜಿಯೋದ ಅಗ್ಗದ 5G ಯೋಜನೆ ಜಾರಿಗೆ ಬಂದಿರುತ್ತದೆ. ಈ ಯೋಜನೆಯಲ್ಲಿ ದೈನಂದಿನ ಡೇಟಾ ಮಿತಿ 1.5 GB ಆಗಿದೆ. ಅಂದರೆ ಯೋಜನೆ ಅವಧಿ ಮುಗಿಯುವ ವೇಳೆಗೆ ಒಟ್ಟು 42 GB ಮೊಬೈಲ್ ಡೇಟಾ ಲಭ್ಯವಾಗಲಿದೆ. ಇದಲ್ಲದೆ, ನೀವು ದಿನಕ್ಕೆ 100 SMS, ಅನಿಯಮಿತ ಕರೆಗಳು ಮತ್ತು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
ಕೇವಲ ರೂ. 589 ರೀಚಾರ್ಜ್ ಮಾಡಿ 56 ದಿನ ಪಡೆಯಿರಿ Jio ಯೋಜನೆ
ಹೌದು Jio ಸಿಮ್ ಬಳಕೆದಾರರು ಈ ಯೋಜನೆಗಳನ್ನು ಖುಷಿಯಾಗಿ ಬಳಸಬಹುದಾಗಿದೆ ಅಗ್ಗದ ಬೆಲೆಯ ರಿಚಾರ್ಜ್ ನಿಂದ 56 ದಿನ ವಿವಿಧ ಆಫರ್ ಪಡೆಯಬಹುದಾಗಿದೆ ಈ ಯೋಜನೆಯಡಿ 56 ದಿನಗಳ ಮಟ್ಟಿಗೆ ಗ್ರಾಹಕರು ಉಚಿತ ಅನಿಯಮಿತ ಕರೆಯನ್ನು ಪಡೆಯುತ್ತಾರೆ ಮತ್ತು Jio Saavn Pro ಮತ್ತು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಅದೇ ಸಮಯದಲ್ಲಿ, ದೈನಂದಿನ 2GB ಡೇಟಾ ಮತ್ತು 100 SMS ಸಹ ಲಭ್ಯವಿದೆ.

Jio ಸಿಮ್ ನ ಬಿಗ್ ಯೋಜನೆಗಳು
Jio ಸಿಮ್ ಗೆ ರೂಪಾಯಿ 1,099 ಅನ್ನು ರಿಚಾರ್ಜ್ ಮಾಡಿದರೆ ಇತ್ತೀಚಿನ ಮನರಂಜನ ಯೋಜನೆಯನ್ನು ಪಡೆಯಬಹುದಾಗಿದೆ ಈ ಯೋಜನೆಯಲ್ಲಿ ನೀವು Netflix ಮೊಬೈಲ್ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ. ಈ ಯೋಜನೆಯಲ್ಲಿ ನೀವು ದಿನಕ್ಕೆ 2 GB ಡೇಟಾ, 100 SMS ಮತ್ತು ಅನಿಯಮಿತ ಉಚಿತ ಕರೆ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ಯೋಜನೆಯ ಮಾನ್ಯತೆ 84 ದಿನಗಳು.
ಹಾಗು 336 ದಿನಗಳ ಮಾನ್ಯತೆಗೆ ರೂ. 1,559 ರೀಚಾರ್ಜ್ ಮಾಡಿದರೆ ಒಟ್ಟು 24GB ಡೇಟಾ, 3,600 SMS, ಅನಿಯಮಿತ ಕರೆಗಳು ಮತ್ತು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿದೆ. ಮತ್ತು ರೂಪಾಯಿ 2,999 ರೀಚಾರ್ಜ್ ಮಾಡಿದರೆ ನೀವು ದಿನಕ್ಕೆ 2.5GB ಡೇಟಾ, 100 SMS ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ಪಡೆಯುತ್ತೀರಿ.
ಈ ಯೋಜನೆ ದುಬಾರಿ ಆಗಿದ್ದರು ಉತ್ತಮ ಆಫರ್ ನೀಡಿದೆ. ಜಿಯೋ ಕಂಪನಿಯು ಉತ್ತಮ ಆಫರ್ ನೀಡಿರುವುದರಿಂದ ಇನ್ಯಾಕೆ ತಡ ಇಷ್ಟೆಲ್ಲಾ ಆಫರ್ಗಳು ಇರುವಾಗಲೇ ಬೇಗ ಬೇಗನೆ ರೀಚಾರ್ಜ್ ಮಾಡಿಕೊಳ್ಳಿ. Jio ಸಿಮ್ ಇಲ್ಲದಿದ್ದರೆ ಖರೀದಿ ಮಾಡಿ ಉಪಯೋಗಿಸಿ.