Maruti MUV: ಕೇವಲ 5 ಲಕ್ಷಕ್ಕೆ ಮನೆಗೆ ತನ್ನಿ 27 Km ಮೈಲೇಜ್ ಕೊಡುವ 7 ಆಸನಗಳ ಮಾರುತಿ MUV.
ಇದೀಗ ಮಾರುತಿ ಸುಜುಕಿ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ 7 ಸೀಟರ್ ಕಾರ್ ಅನ್ನು ಬಿಡುಗಡೆ ಮಾಡಿದೆ.
Maruti Eeco Car: Maruti Suzuki ಕಾರು ಕಂಪನಿ ಯಾರಿಗೆ ತಿಳಿದಿಲ್ಲ ಹೇಳಿ, ವಿಭಿನ್ನ ರೀತಿಯ ಕಾರುಗಳನ್ನು ಹೊಂದಿದ ಕಂಪನಿಗಳಲ್ಲಿ Maruti Suzuki ಕೊಡ ಒಂದಾಗಿದೆ. ಈ ಸಲದ ತೆರಿಗೆ ಮಾರಾಟ ಅಂಕಿಅಂಶಗಳನ್ನು ಆಗಸ್ಟ್ ತಿಂಗಳ ಆರಂಭದಲ್ಲಿಯೇ ಬಿಡುಗಡೆ ಮಾಡಿವೆ.
ಪ್ರತಿ ಬಾರಿಯಂತೆ ಈ ಬಾರಿಯೂ Maruti Suzuki ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ. Maruti Suzuki ತನ್ನ ಗ್ರಾಹಕರನ್ನು ಆಕರ್ಷಿಸಲು ಅಗ್ಗದ ಬೆಲೆಯ, ಉತ್ತಮ ಮೈಲೇಜ್ ಇರುವ ಹಾಗು ದೊಡ್ಡ ಕುಟುಂಬಗಳು ಪ್ರಯಾಣ ಮಾಡಲು ಅನುಕೂಲವಾಗುವಂತೆ 7 ಸೀಟ್ ಇರುವ ಕಾರನ್ನು ಮಾರುಕಟ್ಟೆಗೆ ತಂದಿದೆ.
ಮಾರುತಿ ಸುಜುಕಿ ಇಕೋ New Maruti Suzuki
Maruti Suzuki ಯವರು ಬಿಡುಗಡೆ ಮಾಡುತ್ತಿರುವ ಕಾರಿನ ಹೆಸರು Maruti Eeco .ಈಗಾಗಲೇ Maruti Eeco ಮಾರಾಟದಲ್ಲಿ ಅದ್ಭುತ ಬೆಳವಣಿಗೆ ಕಂಡುಬಂದಿದೆ. ಕಳೆದ ತಿಂಗಳು ಕಂಪನಿಯು 11,859 ಯುನಿಟ್ಗಳನ್ನು ಮಾರಾಟ ಮಾಡಿತು. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಅಂಕಿ ಅಂಶವು 11,999 ಯುನಿಟ್ಗಳ ಮಾರಾಟವಾಗಿತ್ತು. Maruti Suzuki ಈಗ ಶೀಘ್ರದಲ್ಲೇ ಭಾರತದಲ್ಲಿ Eeco ನ ಹೊಸ ಅವತಾರವನ್ನು ಬಿಡುಗಡೆ ಮಾಡಲಿದೆ ಎಂದು ಸುದ್ದಿಯಲ್ಲಿ ಹೇಳಲಾಗುತ್ತಿದೆ.
ಮಾರುತಿ ಇಕೋ ಕಾರಿನ ಬೆಲೆ Maruti Eeco Car Price
Maruti Eeco Car ನ ವಿವರಗಳನ್ನು ಸರಿಯಾಗಿ ತಿಳಿದುಕೊಂಡು ಖರೀದಿ ಮಾಡುವುದು ಉತ್ತಮ. ಈ Maruti Eeco Car ಮಾರಾಟವು ನಿರಂತರವಾಗಿ ಹೆಚ್ಚುತ್ತಿದ್ದು ಈ ಕಾರು ಹೊಸ ಮಾದರಿಯನ್ನು ಒಳಗೊಂಡಿರುವುದರಿಂದ ಕಾರಿನ ಬೆಲೆಯನ್ನು ಹೆಚ್ಚಿಸಲಾಗಿದೆ ಹಾಗಾಗಿ ಪ್ರಸ್ತುತ Maruti Eeco Car ನ ಎಕ್ಸ್ ಶೋ ರೂಂ ಬೆಲೆ 5.24 ಲಕ್ಷದಿಂದ ಪ್ರಾರಂಭವಾಗುತ್ತದೆ.
ಮಾರುತಿ ಸುಜುಕಿ ಇಕೋ ಕಾರಿನ ಮೈಲೇಜ್ Maruti Eeco Car Mileage
Maruti Eeco Car Mileage ಬಗ್ಗೆ ತಿಳಿಯುವುದಾದರೆ, ಈ ಕಾರು 27 Km ಮೈಲೇಜ್ ನೀಡುತ್ತದೆ ಎನ್ನಲಾಗಿದೆ. Maruti Eeco Car ಪ್ರತಿ ಲೀಟರ್ ಗೆ 20 .20 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ ಮತ್ತು ಪ್ರತಿ ಕೆಜಿ CNG ಗೆ 27.05 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇಕೋ ಕಾರಿನ ಎಂಜಿನ್ Maruti Eeco Car Engine Capacity
Maruti Eeco Car ಹೊಸ 1.2L ಸುಧಾರಿತ K-ಸರಣಿ ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್ ಅನ್ನು ಹೊಂದಿದೆ, ಇದು ಮೊದಲಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ, ಈ ಎಂಜಿನ್ 80.76 PS ಮತ್ತು 104.4 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.