Celerio: ಕೇವಲ 70 ಸಾವಿರ ಕೊಟ್ಟು ಮನೆಗೆ ತನ್ನಿ ಹೊಸ ಮಾರುತಿ ಮೈಲೇಜ್ ಕಾರ್, ಭರ್ಜರಿ 26 Km ಮೈಲೇಜ್.
ಕಡಿಮೆ ಬೆಲೆಗೆ ಭರ್ಜರಿ ಮೈಲೇಜ್ ನೀಡುವ ಮಾರುತಿ ಸುಜುಕಿ ಹೊಸ ಕಾರ್.
Maruti Suzuki Celerio 2023: ಮಾರುತಿ ಸುಜುಕಿ ಕಂಪನಿ ಕಾರು ಕಂಪನಿಗಳಲ್ಲೇ ಉನ್ನತ ಸ್ಥಾನದಲ್ಲಿದ್ದು, ಈ ಕಂಪನಿಯು ವಿಶೇಷತೆ ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಅಂತಹದ್ದೇ ಈಗ ಇನ್ನೊಂದು ಕಾರು ಮಾರುಕಟ್ಟೆಗೆ ಬರಲಿದೆ.
ಅದು ಯಾವ ಕಾರು ಎಂದು ತಿಳಿಯುವ ಕಾತುರವೇ ಇಲ್ಲಿದೆ ನೋಡಿ ಮಾರುತಿ ಸುಜುಕಿಯವರ ಹೊಸ ಕಾರು ಮಾರುತಿ ಸುಜುಕಿ ಸೆಲೆರಿಯೊ. Maruti Suzuki Celerio ಕಾರು ಮಾರುತಿ ಕಂಪನಿಯ ನ್ಯೂ ಲುಕ್, ಅಗ್ಗದ ಬೆಲೆಯ, ಹೆಚ್ಚು ಮೈಲೇಜ್ ಗಳೊಂದಿಗೆ ಮಾರುಕಟ್ಟೆಗೆ ಪರಿಚಯವಾಗಲಿದೆ.

Maruti Suzuki Celerio ಕಾರಿನ ವಿಶೇಷತೆಗಳು
Maruti Suzuki Celerio ಕಾರು ಹೆಚ್ಚಿನ ಸ್ಥಳಾವಕಾಶ ಹೊಂದಿದ್ದು ದೊಡ್ಡ ಕುಟುಂಬದ ಪ್ರಯಾಣಕ್ಕೆ ಉಪಯುಕ್ತ ಆಗಿದೆ. Maruti Suzuki Celerio ಗಾತ್ರದಲ್ಲಿ ಆಲ್ಟೊಗಿಂತ 10 ಪಟ್ಟು ದೊಡ್ಡದಾಗಿದೆ. ಈ ಕಾರಿನ ಉದ್ದ 3695 ಮಿಮೀ, ಅಗಲ 1655 ಮಿಮೀ ಮತ್ತು ಎತ್ತರ 1555 ಮಿಮೀ. ಆಲ್ಟೊ ಕೆ10 3530 ಎಂಎಂ ಉದ್ದ, 1490 ಎಂಎಂ ಅಗಲ ಮತ್ತು 1520 ಎಂಎಂ ಎತ್ತರವನ್ನು ಹೊಂದಿದೆ. ಉದ್ದದಲ್ಲಿ, ಇದು ಒಟ್ಟು 160 ಮಿಮೀ ಅಂದರೆ 6.2 ಇಂಚು ಉದ್ದವಾಗಿದೆ. ಇದು ಅಗಲ ಮತ್ತು ಎತ್ತರದಲ್ಲಿ ಸಾಕಷ್ಟು ದೊಡ್ಡದಾಗಿದೆ.
Maruti Suzuki Celerio ಕಾರಿನ ಬೆಲೆ
Maruti Suzuki Celerio ಕಾರಿನ CNG ಆರಂಭಿಕ ಬೆಲೆ 5.37 ಲಕ್ಷ (ಎಕ್ಸ್ ಶೋ ರೂಂ, ದೆಹಲಿ) ಮತ್ತು ಆನ್ ರೋಡ್ ನಂತರ ಈ ಬೆಲೆ 7,58,106 ರೂ. ರಷ್ಟಾಗುತ್ತದೆ. ಈ ಕಾರನ್ನು ಖರೀದಿಸಲು ನಿಮ್ಮಲ್ಲಿ ಬಜೆಟ್ ತೊಂದರೆ ಇದ್ದರೆ ನೀವು ಕೇವಲ 70 ಸಾವಿರ ರೂಪಾಯಿ ಪಾವತಿಸಿ ಡೌನ್ ಪೇಮೆಂಟ್ ಮೂಲಕ ಖರೀದಿಸಬಹುದು. ಈ ಮೊತ್ತವನ್ನು ಆಧರಿಸಿ ಬ್ಯಾಂಕ್ 6,88,106 ರೂಪಾಯಿ ಸಾಲದ ಮೊತ್ತವನ್ನು ನೀಡಬಹುದು. ಆದರೆ ಬ್ಯಾಂಕ್ 9.8 ಪ್ರತಿಶತ ವಾರ್ಷಿಕ ದರದಲ್ಲಿ ಬಡ್ಡಿಯನ್ನು ವಿಧಿಸುತ್ತದೆ.

Maruti Suzuki Celerio ಕಾರಿನ ಮೈಲೇಜ್ ಹಾಗು ಬಲಿಷ್ಠ ಎಂಜಿನ್