Maruti: ಒಂದು ರೂಪಾಯಿ ಕೂಡ ಹಣ ಕೊಡದೆ ಮನೆಗೆ ತನ್ನಿ ಈ ಮಾರುತಿ ಕಾರ್, 22 Km ಮೈಲೇಜ್.
ಮಾರುತಿ ಕಾರಿನ ಮೇಲೆ ಆಫರ್ ಘೋಷಣೆ ಆಗಿದ್ದು ಹಣ ಕೊಡದೆ ಕಾರ್ ಖರೀದಿ ಮಾಡಬಹುದು.
Maruti Suzuki Ciaz Car: ದೇಶಿಯ ಕಾರು ಮಾರುಕಟ್ಟೆಯಲ್ಲಿ ಅನೇಕ ಕಾರು ಕಂಪನಿಗಳಿವೆ. ಯಾವ ಕಂಪನಿಯಿಂದ ಯಾವ ಹೊಸ ಕಾರು ವಿಶಿಷ್ಟತೆಗಳೊಂದಿಗೆ ಮಾರುಕಟ್ಟೆಗೆ ಬರಬಹುದೆಂದು ಕಾರು ಪ್ರಿಯರು ಕಾಯುತ್ತಿರುತ್ತಾರೆ.
ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (Maruti Suzuki) ಅದ್ಭುತ ಕಂಪನಿಗಳ ಸಾಲಿನಲ್ಲಿದೆ. ಈ ಕಂಪನಿ ಒಂದಕ್ಕೊಂದು ವಿಭಿನ್ನ ವಾಹನಗಳನ್ನು ಮಾರಾಟ ಮಾಡುತ್ತಿದೆ. ಇಂದಿಗೂ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರು ಬಜೆಟ್ ನಲ್ಲಿ ಸಿಗುತ್ತದೆ.
Maruti Suzuki Ciaz Car Price
ಮಾರುತಿ ಸುಜುಕಿ ಕಂಪನಿಯ ಕಾರುಗಳಲ್ಲಿ ಸಿಯಾಜ್ ಕಾರು ಬಹಳ ವಿಶೇಷತೆಯನ್ನು ಹೊಂದಿದೆ . Ciaz ಕಾರು ನಿಮ್ಮ ಆಯ್ಕೆಗಳಲ್ಲಿ ಉತ್ತಮ ಆಯ್ಕೆಯಾಗಬಹುದು. ಕಾರು ಖರೀದಿ ಮಾಡುವಾಗ ಕಾರಿನ ಬೆಲೆಯನ್ನು ಗಮನಿಸುತ್ತೇವೆ. ನಮ್ಮ ಬಜೆಟ್ ಗೆ ಸರಿದೂಗುವ ಬೆಲೆಯಲ್ಲಿ ಕಾರು ಸಿಕ್ಕರೆ ನಮಗೆ ಖುಷಿ ಆಗುವುದು ಸಹಜ. ಈ ಕಾರಿನ ಲುಕ್ ಮತ್ತು ಮೈಲೇಜ್ ಜನರ ಮೆಚ್ಚುಗೆಗೆ ಕಾರಣವಾಗಿದ್ದು ಸದ್ಯ ಈ ಆಫರ್ ಬಿಡುಗಡೆ ಬೆನ್ನಲ್ಲೇ ಕಾರಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದು.
Maruti Suzuki Ciaz Car ನ ಎಕ್ಸ್-ಶೋರೂಮ್ ಬೆಲೆ 9.30 ಲಕ್ಷ ಆಗಿದ್ದು, ಇದರ ಟಾಪ್ ರೂಪಾಂತರವು 12.45 ಲಕ್ಷ ಎಕ್ಸ್ ಶೋರೂಂ ವೆಚ್ಚವಾಗುತ್ತದೆ. ಕಂಪನಿಯು ಈ ಕಾರ್ ಖರೀದಿಯ ಮೇಲೆ ಹಲವು ಯೋಜನೆಗಳನ್ನು ನೀಡುತ್ತಿದೆ. ಈ ಮೂಲಕ ನೀವು ಈ ಕಾರನ್ನು ಶೂನ್ಯ ಡೌನ್ ಪೇಮೆಂಟ್ ಅಥವಾ ಕನಿಷ್ಠ 50 ಸಾವಿರ ರೂಪಾಯಿ ಪೇಮೆಂಟ್ ಮಾಡಿ ಖರೀದಿಸಿದರೆ ಬ್ಯಾಂಕ್ ನಿಮಗೆ ಸುಮಾರು 10,38,110 ರೂಪಾಯಿ ಸಾಲವನ್ನು ನೀಡುತ್ತದೆ.
Maruti Suzuki Ciaz Car Mileage
ಕಾರಿನ ಬೆಲೆ, ಲುಕ್ ಜೊತೆ ಮೈಲೇಜ್ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. Maruti Suzuki Ciaz Car ಉತ್ತಮ ಮೈಲೇಜ್ ನೊಂದಿಗೆ ನಿಮ್ಮ ಮುಂದೆ ಬರುತ್ತಿದೆ. Maruti Suzuki Ciaz Car ನ ಮೈಲೇಜ್ 22 Km ಆಗಿರುತ್ತದೆ. ಹಾಗೆ ಇದರಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಲಾಗಿದೆ. ಸದ್ಯ ಈ ಕಾರು ಹೆಚ್ಚು ಮೈಲೇಜ್ ಕೊಡುವ ಕಾರುಗಳಲ್ಲಿ ಒಂದು ಒಂದಾಗಿದ್ದು ದೇಶದಲ್ಲಿ ಸಾಕಷ್ಟು ಮಾರಾಟವಾದ ಕಾರ್ ಕೂಡ ಆಗಿರುತ್ತದೆ.