Fronx: ನಿನ್ನೆ ಬಿಡುಗಡೆಯಾದ 30 Km ಮೈಲೇಜ್ ಕೊಡುವ ಈ ಅಗ್ಗದ ಮಾರುತಿ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಕ್ರೇಟಾ.

ಕಡಿಮೆ ಬೆಲೆಯ ಈ ಮಾರುತಿ ಕಾರಿನ ಮುಂದೆ ಕ್ರೇಟಾ ಬೇಡಿಕೆ ಕಡಿಮೆ ಆಗಿದೆ.

Maruti Suzuki Fronx: ಮಾರುತಿ (Maruti Suzuki) ಕಂಪನಿ ತನ್ನ ಹೊಸ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಮಾರುತಿ ಸುಜುಕಿ ಕಂಪನಿಯು ಕಾರು ಕಂಪನಿಗಳಲ್ಲೇ ಅಗ್ರಸ್ಥಾನದಲ್ಲಿದೆ.

ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇನ್ನೊಂದು ಹೊಸ ಮಾದರಿಯ SUV ಕಾರನ್ನ ಬಿಡುಗಡೆ ಮಾಡಿದ್ದು ಈ ಕಾರಿಗೆ ಭರ್ಜರಿ ಬೇಡಿಕೆ ಕೂಡ ಬಂದಿದೆ ಎಂದು ಹೇಳಬಹುದು. ಹಾಗೆ ಮಾರುತಿಯ ಈ ಅಗ್ಗದ SUV ಕ್ರೆಟಾದ ಬೇಡಿಕೆಯನ್ನು ಕಡಿಮೆಮಾಡುತ್ತಿದೆ.

Maruti Suzuki Fronx Features
Iamge Credit: Autox

Maruti Suzuki Fronx Features

ಕಂಪನಿಯು ಇತ್ತೀಚಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಯಲ್ಲಿ ಫ್ರಾಂಕ್ಸ್ ಅನ್ನು ಬಿಡುಗಡೆಮಾಡಿದೆ. Maruti Suzuki Fronx 6 ಏರ್ ಬ್ಯಾಗ್, ಎಬಿಎಸ್, ಇಬಿಡಿ, 10 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ರಿಯರ್ ಪಾರ್ಕಿಂಗ್ ಸೆನ್ಸಾರ್, ಹಾಗೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

Maruti Suzuki Fronx Mileage And Engine Capacity
Maruti Fronx ಶಕ್ತಿಶಾಲಿ ಎಂಜಿನ್ ಅನ್ನು ಪಡೆದಿದೆ. Maruti Suzuki Fronx 1 .0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1 .2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. CNG ರೂಪಾಂತರವು 1 .2 ಲೀಟರ್ ಎಂಜಿನ್ ನೊಂದಿಗೆ ನೀಡಲಾಗುತ್ತದೆ. ಹಾಗೆ Maruti Suzuki Fronx ಮೈಲೇಜ್ ಬಗ್ಗೆ ಮಾತಾಡುದಾದರೆ, ಪ್ರತಿ ಲೀಟರ್ ಗೆ 24 ಕಿಲೋಮೀಟರ್ ಮೈಲೇಜ್ ಮತ್ತು ಪ್ರತಿ ಕೆಜಿ ಗೆ 30 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಕಂಪನಿಯು ಆಟೋಮ್ಯಾಟಿಕ್ ಮತ್ತು ಮ್ಯಾನುವೆಲ್ ಗೇರ್ ಬಾಕ್ಸ್ ನೊಂದಿಗೆ ನೀಡುತ್ತದೆ.

Maruti Suzuki Fronx Mileage And Engine Capacity
Iamge Credit: Abplive

Maruti Suzuki Fronx Price
ಮಾರುಕಟ್ಟೆಯಲ್ಲಿ ಇತರ ಕಾಂಪ್ಯಾಕ್ಟ್ SUV ಗಳಿಗೆ ಹೋಲಿಸಿದರೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದರು ಇದರ ಮೂಲ ರೂಪಾಂತರದ ಬೆಲೆ ಎಕ್ಸ್ ಶೋರೂಮ್ ಪ್ರಕಾರ 7.47 ಲಕ್ಷ ರೂಪಾಯಿ ಆಗಿದೆ. ಇದರ ಟಾಪ್ ವೆರಿಯಂಟ್ 13.14 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಿದೆ. ಹಾಗೆ ಇದರ CNG ರೂಪಾಂತರದ ಬಗ್ಗೆ ನೋಡುದಾದರೆ ಎಕ್ಸ್ ಶೋರೂಮ್ ಪ್ರಕಾರ 9.28 ಲಕ್ಷ ರೂಪಾಯಿಗಳಲ್ಲಿ ಲಭ್ಯವಿದೆ.

Leave A Reply

Your email address will not be published.