Wagon R: ದೇಶದಲ್ಲಿ ಲಾಂಚ್ ಆಗಿದೆ ಅಗ್ಗದ ಹೊಸ ಮಾದರಿಯ WagonR ಕಾರ್, ಕಡಿಮೆ ಬೆಲೆ 35 Km ಮೈಲೇಜ್.
ಈ ನೂತನ Wagon R ತನ್ನ ವಿಭಿನ್ನ ಲುಕ್ ನ ಮೂಲಕ ಗ್ರಾಹಕರನ್ನು ಸೆಳೆಯಲಿದೆ.
Maruti Suzuki Wagon R: ಪ್ರಸ್ತುತ Petrol , Diesel ಬೆಲೆ ಹೆಚ್ಚುತ್ತಿರುವ ಹಿನ್ನಲೆ ಜನರು ಹೆಚ್ಚು Mileage ನೀಡುವ ಕಾರ್ ಗಳ ಖರೀದಿಗೆ ಮನಸ್ಸು ಮುಂದಾಗುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ Maruti ಹೆಸರುವಾಸಿಯಾಗಿದೆ. ಇದೀಗ ದೇಶದ ಜನಪ್ರಿಯ ಕಾರ್ ತಯಾರಕಾ ಕಂಪೆನಿಯಾದ Maruti ಇದೀಗ ಹೊಚ್ಚ ಹೊಸ Maruti Suzuki Wagon R ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ.
ಈ ಹೊಸ Wagon R ಕಾರ್ ನಲ್ಲಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಲಾಗಿದೆ. ಮಾರುತಿ ಬಿಡುಗಡೆಗೊಳಿಸಿರುವ ಕಾರ್ ಗಳಲ್ಲಿ ಈ ಹೊಸ ಮಾರುತಿ ವ್ಯಾಗನಾರ್ ಅತಿ ಹೆಚ್ಚು ಮೈಲೇಜ್ ನೀಡಲಿದೆ. ಗ್ರಾಹಕರ ಸುರಕ್ಷತೆಗಾಗಿ ಹೆಚ್ಚಿನ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ. ಈ ನೂತನ Wagon R ತನ್ನ ವಿಭಿನ್ನ ಲುಕ್ ನ ಮೂಲಕ ಗ್ರಾಹಕರನ್ನು ಸೆಳೆಯಲಿದೆ.
Maruti Suzuki Wagon R ಎಂಜಿನ್ ಸಾಮರ್ಥ್ಯ
ಕಂಪನಿಯು ಈ ಮಾರುತಿ ಸುಜುಕಿ ವ್ಯಾಗನಾರ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ನೀಡಿದೆ. ಇದರಲ್ಲಿ 1.0 ಲೀಟರ್ ಕೆ ಸಿರೀಸ್ ಡ್ಯುಯಲ್-ಜೆಟ್ ಡ್ಯುಯಲ್ ವಿವಿಟಿ ಎಂಜಿನ್ ಮತ್ತು 1.2 ಲೀಟರ್ ಎಂಜಿನ್ ಅನ್ನು ನೀಡಿದೆ. ಇನ್ನು ಮಾರುತಿ ಸುಜುಕಿ ವ್ಯಾಗನಾರ್ CNG ರೂಪಾಂತರದಲ್ಲಿ ಕೂಡ ಲಭ್ಯವಿರುತ್ತದೆ. ವ್ಯಾಗನಾರ್ 1.0 ಲೀಟರ್ ಎಂಜಿನ್ CNG ಆವೃತ್ತಿಯನ್ನು ನೀಡಲಿದೆ.
ದೇಶದಲ್ಲಿ ಲಾಂಚ್ ಆಗಿದೆ ಅಗ್ಗದ ಹೊಸ ಮಾದರಿಯ Wagon R ಕಾರ್
Maruti ಇನ್ನಿತರ ಮಾದರಿಯ ಕಾರ್ ಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ವ್ಯಾಗನಾರ್ ನಲ್ಲಿ ಹಲವಾರು ಸುಧಾರಿತ ನವೀಕರಿಸಿದ ಫೀಚರ್ ಗಳನ್ನೂ ನೋಡಬಹುದಾಗಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್ VXI AMT ಟ್ರಿಮ್ ನಲ್ಲಿ ಪ್ರತಿ ಲೀಟರ್ ಗೆ 25 .19 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಇನ್ನು ಮಾರುತಿ ವ್ಯಾಗನಾರ್ CNG ಆವೃತ್ತಿಯು ಪ್ರತಿ ಕೆಜಿಗೆ 35 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕಂಪನಿಯು Maruti Suzuki Wagon R ಗೆ ಸುಮಾರು ರೂ. 5.39 ಲಕ್ಷದಿಂದ ರೂ. 7.10 ಲಕ್ಷದವರೆಗೆ ಬೆಲೆಯನ್ನು ನಿಗದಿಪಡಿಸಿದೆ.
Maruti Suzuki Wagon R Feature
*7-inch touchscreen infotainment
*Apple Car Play, Android Auto
*4-speaker audio system
*Hill-hold assist
*Speed-sensitive auto door
*Keyless entry, central locking
*Dual airbags, speed alert
*Rear parking sensor
*ABS with EBD
*Seat belt reminder and steering wheel