Bigg Boss 10: ಬಿಗ್ ಬಾಸ್ ಮನೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಸ್ಪರ್ಧಿಗಳು, ಸಿಕ್ಕಿತು ಸ್ಪಷ್ಟನೆ.

ಬಿಗ್ ಬಾಸ್ ಮನೆಯಲ್ಲಿ ಮೊಬೈಲ್ ಬಳಕೆಗೆ ಅವಕಾಶ ಕೊಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Mobile Use In Bigg Boss Season 10: ಸದ್ಯ ಜನಪ್ರಿಯ ರಿಯಾಯಿಲಿಟಿ ಶೋ ಆದ Bigg Boss Season 10 ಕಳೆದ ವಾರ ಅದ್ದೂರಿಯಾಗಿ ಆರಂಭಗೊಂಡಿದೆ. ದೊಡ್ಮನೆಯಲ್ಲಿ ಇದೀಗ 17 ಜನ ಸ್ಪರ್ದಿಗಳು ಸೇರಿಕೊಂಡಿದ್ದಾರೆ. ಪ್ರತಿನಿತ್ಯ 9.30 ಎಲ್ಲರು ಟಿವಿ ಮುಂದೆ Bigg Boss ನೋಡಲು ಕಾಯುತ್ತಿರುತ್ತಾರೆ. ಇಂದಿಗೆ ಬಿಗ್ ಬಾಸ್ ಆರಂಭಗೊಂಡು ಒಂದು ವಾರ ಮುಗಿದಿದೆ. ಸದ್ಯ ಶನಿವಾರ ಸಂಚಿಕೆಯಲ್ಲಿ ವಾರದ ಕಥೆ ಕಿಚ್ಚನ ಜೊತೆ ಸ್ಪೆಷಲ್ ಎಪಿಸೋಡ್ ನಲ್ಲಿ ಸ್ಪರ್ದಿಗಳಿಗೆ ಕಿಚ್ಚನ ಕ್ಲಾಸ್ ಜೋರಾಗಿಯೇ ನಡೆದಿದೆ.

ಈ ಒಂದು ವಾರದ ಕೊನೆಯಲ್ಲಿ 17 ಮಂದಿ ಒಬ್ಬ ಸ್ಪರ್ದಿ ಮನೆಯಿಂದ ಹೊರಬರಲಿದ್ದಾರೆ. Bigg Boss Season 10 ರಿಂದ ಹೊರ ಬರೆಯುವ ಮೊದಲ ಸ್ಪರ್ದಿ ಯಾರು? ಎಂದು ರಾಜ್ಯದ ಜನತೆ ಕುತೂಹಲರಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬರುವವರ ಬಗ್ಗೆ ಕುತೂಹಲ ಹೆಚ್ಚುತ್ತಿದ್ದಂತೆ ಸದ್ಯ Bigg boss ಕುರಿತು ಇಂದಿಗೂ ತಿಳಿದಿರದ ಒಂದು ವಿಷಯದ ಬಗ್ಗೆ ಮಾಹಿತಿ ಲಭಿಸಿದೆ.

Bigg Boss Season 10
Image Credit: Zeenews

Bigg Boss ಮನೆಯಲ್ಲಿ ಮೊಬೈಲ್ ಬಳಕೆ ಗೆ ಅವಕಾಶವಿದೆಯೇ..?
ಇನ್ನು Season 10 ರ ಬಿಗ್ ಬಾಸ್ ಪ್ರೊಮೊದಲ್ಲಿ ಸಂಥಿಂಗ್ ಸ್ಪೆಷಲ್ (Something Special) ಎಂದು ಎಲ್ಲರನ್ನು ಆಕರ್ಷಿಸಿತ್ತು. ಅದೇ ರೀತಿ Bigg Boss Season 10 ಈ ಬಾರಿ ಬರಿ ಸ್ಪೆಸಲ್ ಆಗಿತ್ತು. ಬಿಗ್ ಬಾಸ್ ಪ್ರೊಮೊದಿಂದ ಹಿಡಿದು Bigg Boss Tittle ಸಾಂಗ್ ಕೂಡ ಈ ಬಾರಿ ಸ್ಪೆಷಲ್ ಆಗಿತ್ತು.

ಸಂಥಿಂಗ್ ಸ್ಪೆಷಲ್ ಬಿಗ್ ಬಾಸ್ ನಲ್ಲಿ ಈ ಬಾರಿ ಹೊಸ ನಿಯಮ ಸೇರಿಕೊಂಡಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಈ ಬಾರಿಯ ಸೀಸನ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಮೊಬೈಲ್ ಬಳಕೆಗೆ ಅವಕಾಶ ಕೊಡಲಾಗಿದೆ ಎನ್ನುವ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದೆ.

Mobile Use In Bigg Boss Season 10
Image Credit: Zeenews

ಅಷ್ಟಕ್ಕೂ ದೊಡ್ಮನೆಯಲ್ಲಿ ಮೊಬೈಲ್ ಬಳಕೆ ಇರುವುದು ನಿಜಾನಾ..?
ಸದ್ಯ ಬಿಗ್ ಬಾಸ್ ಎಲಿಮಿನೇಷನ್ ನ ಜೊತೆಗೆ ಮೊಬೈಲ್ ಬಳಕೆಯ ವಿಚಾರ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಈಬಾರಿ ಬಿಗ್ ಬಾಸ್ ಸ್ಪೆಷಲ್ ಆಗಿರುವ ಕಾರಣ ಮೊಬೈಲ್ ಬಳಕೆ ಅವಕಾಶ ನೀಡಲಾಗಿದೆಯೇ…? ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ. Bigg Boss ಮನೆಯಲ್ಲಿ ಮೊಬೈಲ್ ಬಳಕೆಗೆ ಅವಕಾಶ ನೀಡಿರುವುದು ನಿಜ ಆದರೆ ಕನ್ನಡ ಬಿಗ್ ಬಾಸ್ ಸೀಸನ್ ನಲ್ಲಿ ಅಲ್ಲ. ಬದಲಾಗಿ Bigg Boss Hindi Season 17 ರಲ್ಲಿ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿದೆ.

Leave A Reply

Your email address will not be published.