Urban e-Bike: ಬಡವರಿಗೆ ಮತ್ತು ಹೆಣ್ಣು ಮಕ್ಕಳಿಗಾಗಿ ಬಂತು ಅತಿ ಚಿಕ್ಕ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್, 120 Km ಮೈಲೇಜ್.
ಮಧ್ಯಮ ವರ್ಗದ ಜನರಿಗಾಗಿ ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ನೀಡುವ ಹೊಸ ಬೈಕ್ ಬಿಡುಗಡೆ.
Motovolt Urban e-Bike: ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಯ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇವೆ. ವಿವಿಧ ಕಂಪನಿಗಳು ಹೆಚ್ಚು ಹೆಚ್ಚು Electric ರೂಪಾಂತರವನ್ನು ಪರಿಚಯಿಸುತ್ತಿವೆ. ಪೆಟ್ರೋಲ್, ಡೀಸೆಲ್ ಬೆಲೆಯ ಏರಿಕೆಯ ಪರಿಣಾಮವು ಜನರಿಗೆ ಎಲೆಕ್ಟ್ರಿಕ್ ಮಾದರಿಯ ಖರೀದಿಗೆ ಕಾರಣವಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ರೂಪಾಂತರಗಳೇ ಹೆಚ್ಚಿನ ಸೆಲ್ ಕಾಣುತ್ತಿವೆ ಎಂದರೆ ತಪ್ಪಾಗಲಾರದು.
ಇನ್ನು ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್, ಬೈಕ್, ಸ್ಕೂಟರ್ ಪರಿಚಯವಾಗುವ ರೀತಿಯಲ್ಲೇ ಕೆಲ ಕಂಪನಿಗಳು ಇ- ಬೈಕ್ ಅನ್ನು ಪರಿಚಯಿಸುತ್ತಿವೆ. ಇ- ಬೈಕ್ ಗ್ರಾಹಕರಿಗೆ ಕಡಿಮೆ ಬಜೆಟ್ ನಲ್ಲಿ ಲಭಿಸುತ್ತದೆ. ಮಧ್ಯಮ ವರ್ಗದ ಜನರಿಗೆ ಇ- ಬೈಕ್ ಖರೀದಿ ಕಷ್ಟವಾಗುದಿಲ್ಲ. ಹೆಚ್ಚಿನ ಮೈಲೇಜ್ ನೀಡುವ ಕಡಿಮೆ ಬೆಲೆಗೆ ಸಿಗುವ ಬೈಕ್ ಎಂದರೆ ಅದು ಇ- ಬೈಕ್.

ಹೆಣ್ಣು ಮಕ್ಕಳಿಗಾಗಿ ಬಂತು ಅತಿ ಚಿಕ್ಕ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್
ಮಾರುಕಟ್ಟೆಯಲ್ಲಿ ಇದೀಗ Motovolt ಕಂಪನಿಯ Urban e-Bike ಬಾರಿ ಸಂಚಲನ ಮೂಡಿಸುತ್ತಿದೆ. ಆಕರ್ಷಕ ನೋಟ ಮತ್ತು ಕ ಡಿಮೆ ತೂಕವನ್ನು ಹೊಂದಿರುವ ಇ- ಬೈಕ್ ಬಡವರಿಗೆ ಹಾಗೂ ಮಹಿಳೆಯರಿಗೆ ಹೆಚ್ಚು ಇಷ್ಟವಾಗಲಿದೆ. Motovolt Urban e-Bike ಆರಂಭಿಕ ಎಕ್ಸ್ ಶೋ ರೂಂ ಬೆಲೆ 49,999 ರೂ. ಆಗಿದೆ. ಮಾರುಕಟ್ಟೆಯಲ್ಲಿ ಈ ಇ-ಬೈಕ್ ನ ಎರಡು ರೂಪಾಂತರಗಳು ಲಭ್ಯವಿದೆ. ಇನ್ನು ಗ್ರಾಹಕರು 5 ಬಣ್ಣದ ಆಯ್ಕೆಗಳಲ್ಲಿ ಈ ಬೈಕ್ ಅನ್ನು ಖರೀದಿಸಬಹುದು.
Motovolt Urban e-Bike ಬ್ಯಾಟರಿ ಸಾಮರ್ಥ್ಯ
ಇ-ಬೈಕ್ Motovolt Urbn ನಲ್ಲಿ ನೀವು 36 V/20 Ah ಬ್ಯಾಟರಿ ಪ್ಯಾಕ್ ಅನ್ನು ಆಳ್ವಾಡಿಸಲಾಗಿದೆ. ಕಂಪನಿಯು BLDC ತಂತ್ರಜ್ಞಾನದ ಆಧಾರದ ಮೇಲೆ ಎಲೆಕ್ಟ್ರಿಕ್ ಮೋಟಾರ್ಗಳನ್ನು ಒದಗಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4 ಗಂಟೆ ಬೇಕಾಗುತ್ತದೆ. ಸ್ಪೀಡ್ ಚಾರ್ಜರ್ ಮೂಲಕ ಇನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದು. ವಾಹನ ಸವಾರರ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದ ಚಕ್ರದಲ್ಲಿ ಸುರಾಕ್ಷತೆಗಾಗಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

Motovolt ಅರ್ಬನ್ ಇ- ಬೈಕ್ ಮೈಲೇಜ್
ಈ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 25 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. Motovolt Urban e-Bike ಒಂದೇ ಚಾರ್ಜ್ ನಲ್ಲಿ 120 ಕಿಲೋಮೀಟರ್ ಎಂಜೆ ನೀಡುತ್ತದೆ. ಇನ್ನು ಇ- ಬೈಕ್ ನಲ್ಲಿ ಅನೇಕ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ. ಇನ್ನು LCD instrument, smart phone connection , Telescopic fork at the front and dual shock suspension ಫೀಚರ್ ಅನ್ನು ಅಳವಡಿಸಲಾಗಿದೆ.