Naga Chaitanya: ಹಲವು ದಿನಗಳ ಬಳಿಕ ಸಮಂತಾ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ನಾಗ ಚೈತನ್ಯ, ಖಡಕ್ ಮಾತು.

ನಟ ನಾಗಚೈತನ್ಯ ಅವರು ತನ್ನ ಮಾಜಿ ಪತ್ನಿ ಸಮಂತಾ ಬಗ್ಗೆ ಮಾತನಾಡಿದ್ದಾರೆ.

Naga Chaitanya About Samantha Ruth Prabhu: ಹಲವು ದಿನಗಳ ನಂತರ ನಟ ನಾಗ ಚೈತನ್ಯ (Naga Chaitanya) ಅವರು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಈಗ ಸಧ್ಯಕ್ಕೆ ತನ್ನ ವೆಬ್ ಸಿರೀಸ್ ಕೆಲಸದಲ್ಲಿ ಬ್ಯುಸಿ ಆಗದ್ದು, ಈ ವೆಬ್ ಸಿರೀಸ್ ನ ಬಗ್ಗೆ ಹಲವು ವಿಚಾರಗಳನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಾಗ ಚೈತನ್ಯ ವಿಕ್ರಮ್ ಕೆ ಕುಮಾರ್ ಅವರ ನಿರ್ದೇಶನದ ದೂತ ಎಂಬ ವೆಬ್ ಸೀರೀಸ್ ಮಾಡುತ್ತಿದ್ದಾರೆ.

ಇದು ನಾಗ ಚೈತನ್ಯ ಅವರ ಮೊದಲ ವೆಬ್ ಸಿರೀಸ್ ಆಗಿದ್ದು, ಅಭಿಮಾನಿಗಳಲ್ಲಿ ಈ ಸಿರೀಸ್ ಬಗ್ಗೆ ಬಹಳ ಕುತೂಹಲ ಇದೆ. ನಾಗಚೈತನ ಅವರು ಸಮಂತಾರಿಂದ (Samantha Ruth Prabhu) ವಿಚ್ಛೇದನ ಪಡೆದ ನಂತರ ವೆಬ್ ಸಿರೀಸ್ ಸಂದರ್ಶನದಲ್ಲಿ ಅವರ ಬಗ್ಗೆ ಮಾತಾಡಿದ್ದಾರೆ.

Naga Chaitanya And Samantha Ruth Prabhu
Image Credit: Newsfolo

ಜೀವನದಲ್ಲಿ ತಾಳ್ಮೆ ಬಹಳ ಮುಖ್ಯ ಎಂದ ನಟ ನಾಗಚೈತನ್ಯ

ನಾಗ ಚೈತನ್ಯ ಅವರಿಗೆ ಮನಂ ಸಿನಿಮಾ ತುಂಬಾ ವಿಶೇಷ. ಯಾಕೆಂದರೆ ಆ ಸಿನಿಮಾ ಅವರ ತಾತ ನಾಗೇಶ್ವರರಾವ್ ಅವರ ಕೊನೆಯ ಸಿನಿಮಾ. ನಾಗ ಚೈತನ್ಯ ಅವರ ಮಾಜಿ ಪತ್ನಿ ಸಮಂತಾ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆ ಸಮಯದಲ್ಲಿ ಈ ಚಿತ್ರ ಬ್ಲಾಕ್ ಬಸ್ಟರ್ ಆಯಿತು. ಆ ಅಭಿಮಾನದಿಂದ ಈಗ ಚೈತು ಈ ನಿರ್ದೇಶಕರ ಜೊತೆ ಒಟಿಟಿ ಎಂಟ್ರಿ ಕೊಟ್ಟಿದ್ದಾರೆ. ಇದೆ ಸಂದರ್ಭದಲ್ಲಿ ನಟಿ ಸಮಂತಾ ಅಂದರೆ ತನ್ನ ಮಾಜಿ ಪತ್ನಿಗೆ ತಾಳ್ಮೆ ಬಹಳ ಕಡಿಮೆ ಎಂದು ಹೇಳಿದ್ದಾರೆ ಹಾಗಾಗಿ ಅವಳ ಜೊತೆ ಯಾರು ಇಲ್ಲ ಎಂದು ನಾಗಚೈತನ್ಯ ಹೇಳಿಕೆ ನೀಡಿದ್ದಾರೆ.

 

View this post on Instagram

 

A post shared by prime video IN (@primevideoin)

ವೆಬ್ ಸಿರೀಸ್ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದಾರೆ

ನಾಗ ಚೈತನ್ಯ ವಿಕ್ರಮ್ ಕೆ ಕುಮಾರ್ ಅವರ ನಿರ್ದೇಶನದ ದೂತ ಎಂಬ ವೆಬ್ ಸೀರೀಸ್ ಮಾಡುತ್ತಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ವೆಬ್ ಸಿರೀಸ್ ನ ಟ್ರೇಲರ್ ಕೂಡ ಎಲ್ಲರ ಮನಗೆದ್ದಿದ್ದು,ಈ ಚಿತ್ರದ ಪ್ರಚಾರಕ್ಕಾಗಿ ನಾಗ ಚೈತನ್ಯ ಅವರು ಖ್ಯಾತ ಸಾಮಾಜಿಕ ಮಾಧ್ಯಮದ ಪ್ರಭಾವಿ ನಿಹಾರಿಕಾ ಅವರೊಂದಿಗೆ Instagram ನಲ್ಲಿ ಮಾತನಾಡಿದ್ದಾರೆ. ಸರಣಿ ಡಿಸೆಂಬರ್ 1 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಈ ವೆಬ್ ಸೀರಿಸ್ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಬಗ್ಗೆ ಹೇಳಿದ್ದಾರೆ.

Leave A Reply

Your email address will not be published.