Pradhan Mantri: ನರೇಂದ್ರ ಮೋದಿ ಕ್ಷಮೆ ಕೇಳಿದ್ದು ಯಾಕೆ…? ಕ್ಷಮೆ ಕೇಳಿದ್ದು ಯಾರ ಬಳಿ…?

ಇದೀಗ ನರೇಂದ್ರ ಮೋದಿ ಅವರು ದೆಹಲಿ ಜನತೆಯ ಬಳಿ ಒಂದು ಮನವಿ ಮಾಡಿಕೊಂದಿದ್ದರೆ ಇದರ ಬಗ್ಗೆ ಮಾಹಿತಿ ತಿಳಿಯಿರಿ.

Narendra Modi About G20 Summit: ಪ್ರಧಾನ ಮಂತ್ರಿ ನರೇಂದ್ರ ಮೋದಿ (Pradhan Mantri Narendra Modi)ಅವರು ದೇಶದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದಾರೆ. ಮೋದಿ ಅವರು ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರುದರ ಬಗ್ಗೆ ಕೂಡ ಸುಳಿವು ನೀಡಿದ್ದಾರೆ.

ಇನ್ನು 2024 ರಲ್ಲಿ ಕೂಡ ನರೇಂದ್ರ ಮೋದಿ (Narendra Modi)ಅವರು ದೇಶದ ಪ್ರಧಾನಿ ಆಗಬೇಕೆನ್ನುದು ಜನಸಾಮಾನ್ಯರ ಆಶಯವಾಗಿದೆ. ಇದೀಗ ನರೇಂದ್ರ ಮೋದಿ ಅವರು ದೆಹಲಿ ಜನತೆಯ ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ. ಅದೇನೆನ್ನುವ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

Narendra Modi About G20 Summit
Image Credit: Hindustantimes

ಜಿ20 ರಾಷ್ಟ್ರಗಳ ಶೃಂಗಸಭೆ
ಜಿ20 ಶೃಂಗಸಭೆ ಉನ್ನತ ಮಟ್ಟದ ಸಭೆಯಾಗಿದೆ. ಇದರ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಒಟ್ಟಾಗಿ ಸೇರಿ ಜಾಗತಿಕ ಸಮಸ್ಯೆಗಳನ್ನು ಚರ್ಚಿಸುತ್ತಾರೆ. ಈ ಶೃಂಗಸಭೆಗಳು ಸಾಮಾನ್ಯವಾಗಿ ವರ್ಷಕೊಮ್ಮೆ ನೆಡೆಯುತ್ತದೆ. ಹಾಗೆ ವಿವಿಧ ಸದಸ್ಯ ರಾಷ್ಟ್ರಗಳಿಂದ ಆಯೋಜಿಸಲ್ಪಡುತ್ತದೆ. ಇದರಲ್ಲಿ ನೀತಿ ವಿಷಯಗಳ ಬಗ್ಗೆ ಚರ್ಚೆ ನೆಡೆಸುತ್ತಾರೆ.

ತಮ್ಮ ತಮ್ಮ ಅನುಭವಗಳನ್ನು ಹಂಚಿ ಕೊಳ್ಳುತ್ತಾರೆ, ಸಹಯೋಗಕ್ಕಾಗಿ ಅವಕಾಶ ಕಲ್ಪಿಸುತ್ತಾರೆ. ಮುಖ್ಯವಾಗಿ ಜಿ20 ಸಭೆ ಆರ್ಥಿಕ ಮಂತ್ರಿ ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ ಗಳು ಈ ಸಭೆಯನ್ನು ಮುನ್ನೆಡೆಸುತ್ತಾರೆ. ಇದೀಗ 2023 ರ ಶೃಂಗಸಭೆ ಯನ್ನು ಭಾರತ ನೆಡೆಸುತ್ತದೆ. ಇದಕ್ಕಾಗಿ ವಿಶ್ವ ನಾಯಕರು ಅಂತರ್ ರಾಷ್ಟ್ರೀಯ ಕಾರ್ಯಕ್ರಮಕ್ಕಾಗಿ ನವದೆಹಲಿಗೆ ಆಗಮಿಸಲಿದ್ದಾರೆ.

PM Modi apologize to the people of Delhi
Image Credit: Lematinal

ದೆಹಲಿ ಜನತೆಯ ಬಳಿ ಮನವಿ ಮಾಡಿಕೊಂಡ ಪ್ರಧಾನಿ
2023 ರ ಶೃಂಗ ಸಭೆಯನ್ನು ಭಾರತ ಆಯೋಜಿಸಲಿದೆ. ಹಾಗಾಗಿ ಮುಂದಿನ ತಿಂಗಳು ನವದೆಹಲಿಯಲ್ಲಿ ನೆಡೆಯಲಿರುವ ಜಿ20 ಶೃಂಗ ಸಭೆಗೆ ಜಾಗತಿಕ ನಾಯಕರು ಆಗಮಿಸುತ್ತಿದ್ದಾರೆ. ಈ ಶೃಂಗಸಭೆಗೆ ಸಹಕರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಜನತೆಯ ಬಳಿ ಮನವಿ ಮಾಡಿಕೊಂಡಿದ್ದಾರೆ. ಅವರೆಲ್ಲ ನಮ್ಮ ಅತಿಥಿಗಳಾಗಿರುದರಿಂದ ಸಂಚಾರ ನಿಯಮ ಬದಲಾಗಲಿದೆ.

ಅನೇಕ ಪ್ರದೇಶಗಳಿಗೆ ಹೋಗುದಕ್ಕೆ ನಿರ್ಬಂಧ ಹೆರಬೇಕಾಗುತ್ತದೆ ಹಾಗಾಗಿ ಸಾಕಷ್ಟು ಅನಾನುಕೂಲತೆಗಳು ಉಂಟಾಗಳಿದ್ದು ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಅಂತ ಹೇಳಿದ್ದಾರೆ. ಇತ್ತ ಜಿ20 ಶೃಂಗ ಸಭೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8 ರಂದು ಸುಪ್ರೀಂ ಕೋರ್ಟ್ ಗೆ ರಜೆ ಘೋಷಿಸಲಾಗಿದೆ ಎಂದು ಸಿಜೆಐ ಚಂದ್ರಚೂಡ್ ಹೇಳಿಕೆ ನೀಡಿದ್ದಾರೆ.

Leave A Reply

Your email address will not be published.