Jawan Movie: ಜವಾನ್ ಚಿತ್ರಕ್ಕೆ ನಯನತಾರ ಮತ್ತು ವಿಜಯ್ ಸೇತುಪತಿ ಪಡೆದ ಸಂಭಾವನೆ ಎಷ್ಟು..? ದುಬಾರಿ ಸಂಬಳ.

'ಜವಾನ್'​ ಚಿತ್ರದಲ್ಲಿ ನಟಿಸಲು ನಯನತಾರ ಮತ್ತು ವಿಜಯ್ ಸೇತುಪತಿ ಪಡೆದ ಸಂಭಾವನೆ ಬಗ್ಗೆ ಮಾಹಿತಿ.

Nayanthara And Vijay Sethupathi Remuneration For Jawaan Movie: ಸೆಪ್ಟೆಂಬರ್ 07 2023 ರಂದು ನಿನ್ನೆ ರಿಲೀಸ್ ಆದ ಜವಾನ್ (JKawan) ಸಿನಿಮಾ ಹಿಟ್ ಕೆಡೆ ಸಾಗುತ್ತಿದೆ. ಜವಾನ್ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ.

ಬಾಲಿವುಡ್​ನ ಸ್ಟಾರ್​ ನಟ ಶಾರುಖ್ ಖಾನ್ ​(Shah Rukh Khan) ಅಭಿನಯದ ಬಹುನಿರೀಕ್ಷಿತ Jawan Movie ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಸಿನಿಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ರಿಲೀಸ್​ ಆದ ಮೊದಲ ದಿನವೇ ಬಾಕ್ಸ್​ ಆಫೀಸ್​ ಧೂಳಿಪಟ ಮಾಡಿದ Jawan Movie, ಶಾರುಖ್ ಖಾನ್ ಅಭಿಮಾನಿಗಳಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ .

Nayanthara And Vijay Sethupathi Remuneration For Jawan Movie
Image Credit: Timesofindia

ಜವಾನ್​ ಚಿತ್ರದಲ್ಲಿ ನಯನತಾರ ಮತ್ತು ವಿಜಯ್ ಸೇತುಪತಿ ಪಡೆದ ಸಂಭಾವನೆ
ಚಿತ್ರದಲ್ಲಿ ಶಾರುಖ್ ಖಾನ್​ ಗೆ ಜೋಡಿಯಾಗಿ ಮಿಂಚಿದ ನಟಿ ನಯನತಾರ ಮತ್ತು ಪ್ರಮುಖ ಪಾತ್ರದಲ್ಲಿ ನಟಿಸಿದ ವಿಜಯ್​ ಸೇತುಪತಿ ಪ್ರೇಕ್ಷಕರ ಗಮನ ಸೆಳೆದಿದ್ದು, ‘ಜವಾನ್’​ ಚಿತ್ರದಲ್ಲಿ ನಟಿಸಲು ನಯನತಾರ ಮತ್ತು ವಿಜಯ್ ಸೇತುಪತಿ ಬೃಹತ್ ಮೊತ್ತವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು.

ಇದೀಗ ಇವರಿಬ್ಬರ ಸಂಭಾವನೆ ಬಗ್ಗೆ ಸಾಕಷ್ಟು ಕುತೂಹಲ ಕೆರಳಿದೆ. ವರದಿಗಳ ಪ್ರಕಾರ ನಯನತಾರ 10 ಕೋಟಿ ರೂ. ಮತ್ತು ವಿಜಯ್ 21 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

 Jawan Movie latest news update
Image Credit: Filmibeat

ಹಿಟ್ ತಂದು ಕೊಟ್ಟ ಜವಾನ್
ನಿನ್ನೆ ಮಿಡ್ ನೈಟ್ ನಲ್ಲಿ ಜವಾನ್ ಸಿನಿಮಾ ಶೋ ಪ್ರಾಂಭವಾಗಿದ್ದು, ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿದೆ. ಹಿಟ್ ಸಿನಿಮಾ ಗಳಲ್ಲಿ ಒಂದಾದ ಜವಾನ್ ಯಸ್ಸಸ್ಸಿನ ಹಾದಿ ಅತ್ತ ಸಾಗುತ್ತಿದೆ.

Leave A Reply

Your email address will not be published.