Okinawa: 150 ಕಿಲೋಮೀಟರ್ ಮೈಲೇಜ್ ಕೊಡುವ ಈ ಸ್ಕೂಟರ್ ಮುಂದೆ ಮಂಕಾದ ಓಲಾ, ಅಗ್ಗದ ಸ್ಕೂಟರ್.

ಅಗ್ಗದ ಬೆಲೆಯಲ್ಲಿ ಹೊಸ ಸ್ಕೂಟರ್ ಮಾರುಕಟ್ಟೆಗೆ, ಇಂದೇ ಬುಕ್ ಮಾಡಿ.

Okinawa Cruiser Electric Scooter: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಬೈಕ್‌ ಹಾಗು ಸ್ಕೂಟರ್ (Electric Bike And Scooter) ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿವೆ. ಇವೆರಡರಲ್ಲಿ ಯಾವುದನ್ನು ಖರೀದಿಸಬೇಕು ಮತ್ತು ಯಾವುದನ್ನು ಖರೀದಿಸಬಾರದು ಎನ್ನುವುದು ಗ್ರಾಹಕರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಈಗ ಹೊಸ ಸ್ಕೂಟರ್ ಮಾರುಕಟ್ಟೆಗೆ ಬರಲಿದೆ. ಈ ಸ್ಕೂಟರ್ ₹ 1 ಲಕ್ಷದೊಳಗೆ ಲಭ್ಯವಿರುವ ಭಾರತದ ಮೊದಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಸ್ಕೂಟರ್ ಆಗಲಿದೆ.

Okinawa Cruiser Electric Scooter
Image Credit: News18

ಯಾವುದದು ಹೊಸ ಎಲೆಕ್ಟ್ರಿಕ್ ಸ್ಕೂಟರ್
Okinawa ಕಂಪನಿಯು ತನ್ನ ಭಾರತೀಯ ಗ್ರಾಹಕರಿಗಾಗಿ Okinawa Cruiser Electric Scooter ಅನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು ಈ ಸ್ಕೂಟರ್ ನ ಪ್ರಾರಂಭ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ, ಆದರೆ ಈ ವರ್ಷ ಅಥವಾ 2024 ರ ಆರಂಭದಲ್ಲಿ ಪ್ರಾರಂಭಿಸಬಹುದು ಎನ್ನಲಾಗಿದೆ. ಈ ಸ್ಕೂಟರ್ ನ ವೈಶಿಷ್ಟ್ಯಗಳು ಅದ್ಭುತವಾಗಿದ್ದು ಈ ಸ್ಕೂಟರ್ ಉತ್ತಮ ಮೈಲೇಜ್ ನೀಡಲಿದೆ.

Okinawa Cruiser Electric Scooter ವಿವರ
Okinawa Cruiser Electric ಸ್ಕೂಟರ್‌ನ್ನು 3000 ಪೂರ್ಣ ಚಾರ್ಜ್ ಮಾಡಿದ ನಂತರ, ಇದು 120 ರಿಂದ 150 ಕಿಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಸ್ಕೂಟರ್ ನ ವೇಗವು ತುಂಬಾ ಉತ್ತಮವಾಗಿರುತ್ತದೆ, ಹೆಚ್ಚಿನ ವೇಗದಲ್ಲಿ ಓಡುವಾಗ ಸ್ಕೂಟರ್ ನ ವ್ಯಾಪ್ತಿಯು ಕಡಿಮೆಯಾಗುತ್ತದೆ. ಹಾಗು ಈ ಸ್ಕೂಟರ್ ಹೊಸ ಲುಕ್ ನೊಂದಿಗೆ ಗ್ರಾಹಕರಿಗೆ ಪರಿಚಯ ಆಗಲಿದೆ.

Okinawa Cruiser Electric Scooter price
Image Credit: Timesnownews

Okinawa Cruiser Electric Scooter ನ ಬೆಲೆ 
Okinawa Cruiser Electric Scooter ನ ಬೆಲೆ ₹ 1 ಲಕ್ಷ ಕ್ಕಿಂತ ಕಡಿಮೆ ಎಂದು ಕಂಪನಿ ಹೇಳಿದೆ . ಇಷ್ಟು ಕಡಿಮೆ ಬೆಲೆಯ, 120 ರಿಂದ 150 ಕಿಮೀ ಚಾರ್ಜ್ ಮೈಲೇಜ್ ನೀಡುವ ಮತ್ತು ಅನೇಕ ವೈವಿದ್ಯತೆಯನ್ನು ನೀಡುವ ಸ್ಕೂಟರ್ ಇದಾಗಿದೆ.

Leave A Reply

Your email address will not be published.