OnePlus: ಬಿಡುಗಡೆಯಾದ ಮೂರೂ ನಿಮಿಷದಲ್ಲಿ ಸೋಲ್ಡ್ ಔಟ್, ಹೊಸ OnePlus ಮೊಬೈಲ್ ಗೆ ಜನರು ಫಿದಾ.

ಹೊಸ OnePlus ಮಾರಾಟದಲ್ಲಿ ದಾಖಲೆಯನ್ನ ಸೃಷ್ಟಿ ಮಾಡುತ್ತಿದೆ.

OnePlus Ace: ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಫೀಚರ್ ಇರುವ ಮೊಬೈಲ್ ಖರೀದಿ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಜನರು ಮೊಬೈಲ್ ಖರೀದಿ ಮಾಡುವ ಮುನ್ನ ಮೊಬೈಲ್ ಬೆಲೆ, ಮೊಬೈಲ್ ಕ್ಯಾಮೆರಾ, ಮೊಬೈಲ್ ಬ್ಯಾಟರಿ ಮತ್ತು ಇತರೆ ಫೀಚರ್ ಮೇಲೆ ಹೆಚ್ಚು ಗಮನವನ್ನ ಕೊಡುತ್ತಾರೆ.

ಸದ್ಯ ದೇಶದಲ್ಲಿ ಅನೇಕ ಮೊಬೈಲ್ ತಯಾರಕ ಕಂಪನಿಗಳು ಜನರಿಗೆ ಇಷ್ಟವಾಗುವ ಬಹಳ ಕಡಿಮೆ ಬೆಲೆಯ ಹಲವು ಸ್ಮಾರ್ಟ್ ಫೋನ್ ಗಳನ್ನ ಲಾಂಚ್ ಮಾಡುತ್ತಿದೆ. ಇನ್ನು ಸಾಕಷ್ಟು ವರ್ಷಗಳಿಂದ ಜನರಿಗೆ ಬಹಳ ಸೇವೆಯನ್ನ ಒದಗಿಸಿಕೊಂಡು ಬಂದಿರುವ OnePlus ಕಂಪನಿ ಈಗ ಗ್ರಾಹಕರಿಗೆ ಇನ್ನೊಂದು ಹೊಸ ಮೊಬೈಲ್ ಬಿಡುಗಡೆ ಮಾಡಿದ್ದು ಈ ಮೊಬೈಲ್ ದೊಡ್ಡ ಸಂಚಲನವನ್ನ ಮೂಡಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ.

OnePlus Ace 2 Pro launched in the country
Image Credit: Electronics

ಇನ್ನೊಂದು ಮೊಬೈಲ್ ಲಾಂಚ್ ಮಾಡಿದ OnePlus
ಪ್ರತಿಷ್ಠಿತ ಮೊಬೈಲ್ ಕಂಪನಿ ಆಗಿರುವ OnePlus ಈಗ ಇನ್ನೊಂದು ಫೀಚರ್ ಮೊಬೈಲ್ ಅನ್ನು ಲಾಂಚ್ ಮಾಡಿದ್ದು ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ದಾಖಲೆಯ ಮಾರಾಟ ಕಂಡಿದೆ. ಬಿಡುಗಡೆಯಾದ ಐದು ನಿಮಿಷದಲ್ಲಿ ಈ ಮೊಬೈಲ್ ಸೋಲ್ಡ್ ಔಟ್ ಆಗಿದ್ದು ದಾಖಲೆಯ ಮಾರಾಟ ಕಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ.

ದೇಶದಲ್ಲಿ ಲಾಂಚ್ ಆಯಿತು OnePlus Ace 2 Pro
ಹೌದು ಭಾರತದಲ್ಲಿ OnePlus Ace 2 Pro ಲಾಂಚ್ ಆಗಿದ್ದು ಬಿಡುಗಡೆಯಾದ ಕೆಲವೇ ನಿಮಷದಲ್ಲಿ ಸೋಲ್ಡ್ ಔಟ್ ಆಗಿರುವುದನ್ನ ನಾವು ನೋಡಬಹುದು. ಇನ್ನು ಈ ಮೊಬೈಲ್ 150 W ಫಾಸ್ಟ್ ಚರ್ಗಿನ್ಗ್ ಅನ್ನು ಹೊಂದಿದ್ದು 5000 mAh ಬ್ಯಾಟರಿ ಕೂಡ ಹೊಂದಿದ್ದು ಇದು ದೀರ್ಘಕಾಲದ ಬಳಕೆಗೆ ಬಹಳ ಉಪಯೋಗ ಆಗಲಿದೆ ಅನ್ನುವುದು ಜನರ ಅಭಿಪ್ರಾಯ ಆಗಿರುತ್ತದೆ.

OnePlus Ace 2 Pro Price and Feature
Image Credit: Gizmochina

OnePlus Ace 2 Pro ಬೆಲೆ ಮತ್ತು ಫೀಚರ್
OnePlus Ace 2 Pro OIS ಜೊತೆಗೆ 50 MP ಕ್ಯಾಮೆರಾ ಹೊಂದಿದೆ ಮತ್ತು 16 MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಇನ್ನು ಸಾಕಷ್ಟು ಹಲವು ಫೀಚರ್ ಗಳು ಈ ಮೊಬೈಲ್ ನಲ್ಲಿ ಅಳವಡಿಸಲಾಗಿದ್ದು ಇಟ್ರೆ ಮೊಬೈಲ್ ಗಳಿಗೆ ಹೋಲಿಕೆ ಮಾಡಿದರೆ ಈ ಮೊಬೈಲ್ ಸ್ವಲ್ಪ ಭಿನ್ನ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ OnePlus Ace 2 Pro ಮೊಬೈಲ್ ಆರಂಭಿಕ ಬೆಲೆ 32000 ರೂಪಾಯಿ ಆಗಿದೆ.

Leave A Reply

Your email address will not be published.