OnePlus: 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಹೊಸ OnePlus ಮೊಬೈಲ್, ಈ ಆಫರ್ ಮತ್ತೆ ಸಿಗಲ್ಲ.
Oneplus ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ.
Oneplus Nord CE 2 Lite 5G Smart Phone: ಮೊಬೈಲ್ ಖರೀದಿ ಮಾಡಬೇಕೆಂಬ ಪ್ಲಾನ್ ಇದ್ದು ಬಜೆಟ್ ಸಮಸ್ಯೆ ಇರುವುದು ಸಹಜ. ಮಾರುಕಟ್ಟೆಯಲ್ಲಿ ವಿಭಿನ್ನ ಮೊಬೈಲ್ ಚಾಲ್ತಿಯಲ್ಲಿದ್ದು, ಅವುಗಳನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ ಕಾರಣ ಆ ಮೊಬೈಲ್ ಗಳ ಬೆಲೆ . ಮೊಬೈಲ್ ಗಳ ಬೆಲೆ ಗಗನಕ್ಕೆ ಏರುತ್ತಿದ್ದು ಈಗ ಮೊಬೈಲ್ ಖರೀದಿ ಕಷ್ಟವಾಗಿದೆ.
ಆದರೆ ಇಂತಹ ಸಂದರ್ಭದಲ್ಲಿ OnePlus ಮೊಬೈಲ್ ಕಂಪನಿಯು ಕಡಿಮೆ ಬಜೆಟ್ ನಲ್ಲಿ ಮೊಬೈಲ್‌ಗಳನ್ನು Nord ಸರಣಿಯಲ್ಲಿ ಬಿಡುಗಡೆ ಮಾಡುತ್ತಿದ್ದು ಈಗ ಗ್ರಾಹಕರು ಅತೀ ಕಡಿಮೆ ಬಡ್ಡಿದರದಲ್ಲಿ OnePlus ಮೊಬೈಲ್ ಖರೀದಿ ಮಾಡಬಹುದು. ಈ ಆಫರ್ ಕೆಲವು ದಿನಗಳು ಮಾತ್ರ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ.
Oneplus Nord CE 2 Lite 5G Smart Phone Price
Oneplus Nord CE 2 Lite 5G ಮೊಬೈಲ್ ಅನ್ನು ರೂ. 10,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಈ ಸ್ಮಾರ್ಟ್‌ಫೋನ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಬಿಡುಗಡೆಯ ಬೆಲೆಗಳನ್ನು ನೋಡುವುದಾದರೆ, 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ ರೂ.19,999 ಆಗಿದ್ದರೆ, 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ ರೂ.21,999 ಆಗಿದೆ. ಪ್ರಸ್ತುತ ಬೆಲೆಗಳನ್ನು ನೋಡಿದರೆ, 6GB+128GB ರೂಪಾಂತರದ ಬೆಲೆ ರೂ.17,999 ಆಗಿದ್ದರೆ, 8GB+128GB ರೂಪಾಂತರದ ಬೆಲೆ ರೂ.19,999 ಆಗಿದೆ.
OnePlus Nord CE 2 Lite 5G ಸ್ಮಾರ್ಟ್‌ಫೋನ್ ವಿಶೇಷತೆಗಳು
OnePlus Nord CE 2 Lite 5G ಮೊಬೈಲ್ 6.59-ಇಂಚಿನ ಪೂರ್ಣ HD+ LCD ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಒಳಗೊಂಡಿವೆ. ಈ ಫೋನ್ Qualcomm Snapdragon 695 5G ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಹಾಗು RAM ವಿಸ್ತರಣೆ ವೈಶಿಷ್ಟ್ಯವನ್ನು ಹೊಂದಿದೆ. ಸಂಗ್ರಹಣೆಯಿಂದ 5G RAM ಅನ್ನು ಹೆಚ್ಚಿಸಬಹುದು. OnePlus Nord CE 2 Lite 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ + 2-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
OnePlus Nord CE 2 Lite 5G ಸ್ಮಾರ್ಟ್‌ಫೋನ್ ನ ಬ್ಯಾಟರಿ ಪವರ್
OnePlus Nord CE 2 Lite 5G ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ. 33W SuperWook ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕೇವಲ 30 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 + ಆಕ್ಸಿಜನ್ ಓಎಸ್ 12.1 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
Amazon ನಲ್ಲಿOnePlus Nord CE 2 Lite 5G ಖರೀದಿಯ ಬಗ್ಗೆ ಮಾಹಿತಿ
Amazon ನಲ್ಲಿ OnePlus Nord CE 2 Lite 5G ಖರೀದಿದಾರರಿಗೆ ಬಹು ರಿಯಾಯಿತಿ ಕೊಡುಗೆಗಳು ಲಭ್ಯವಿವೆ. ಈ ಮೊಬೈಲ್ ಅನ್ನು HDFC ಬ್ಯಾಂಕ್ ಮತ್ತು ಬಹು ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಖರೀದಿಸಿದರೆ, ರೂ.1,750 ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಈಗ Amazon ನಲ್ಲಿ ಅದ್ಭುತವಾದ ವಿನಿಮಯ ಕೊಡುಗೆ ಲಭ್ಯವಿದೆ. ಹಳೆಯ ಮೊಬೈಲ್ ವಿನಿಮಯವನ್ನು ಮಾಡಿದರೆ ರೂ.17,050 ವರೆಗೆ ವಿನಿಮಯ ರಿಯಾಯಿತಿಯನ್ನು Amazon ನೀಡುತ್ತಿದೆ. ಬ್ಯಾಂಕ್ ಆಫರ್‌ನೊಂದಿಗೆ ರೂ.10,000 ಕ್ಕಿಂತ ಕಡಿಮೆ ಬೆಲೆಗೆ OnePlus Nord CE 2 Lite 5G ಅನ್ನು ಖರೀದಿ ಮಾಡಬಹುದು .