Petrol And Diesel: ಪ್ರತಿನಿತ್ಯ ವಾಹನಕ್ಕೆ ಪೆಟ್ರೋಲ್ ಹಾಕಿಸುವವರಿಗೆ ಗುಡ್ ನ್ಯೂಸ್, ವರ್ಷದ ಬಳಿಕ ಪೆಟ್ರೋಲ್ ಬೆಲೆ ಇಳಿಕೆ.
ಪೆಟ್ರೋಲ್ ಬಳಕೆದಾರರಿಗೆ ಇಲ್ಲಿದೆ ಶುಭಸುದ್ದಿ, ಎಷ್ಟಿದೆ ಪೆಟ್ರೋಲ್ ದರ ?
Petrol And Diesel Price Today: ಪೆಟ್ರೋಲ್ ಮತ್ತು ಡೀಸೆಲ್ (Petrol And Diesel Price) ಜನರ ದಿನನಿತ್ಯದ ಬಳಕೆಯ ವಸ್ತುಗಳಾಗಿವೆ. ದಿನ ಬೆಳಗಾದರೆ ತಮ್ಮ ವಾಹನಕ್ಕೆ ಇಂಧನ ತುಂಬಿಸಿ ಕೆಲಸ ಕಾರ್ಯಗಳಿಗೆ, ಹಣ ಕೊಟ್ಟು ಬಸ್, ಕ್ಯಾಬ್‌ನಲ್ಲಿ ಹೋಗುವವರಿಗೆ ಇದರ ಬೆಲೆ ಮುಖ್ಯವಾಗಿದೆ. ಆರ್ಥಿಕ ಹೊರೆ ತಗ್ಗಿಸಲು ಜನ ಪೆಟ್ರೋಲ್ ಡೀಸೆಲ್ ಬೆಲೆಯ ಇಳಿಕೆಗಾಗಿ ಕಾಯುತ್ತಿರುತ್ತಾರೆ.
ಮಧ್ಯರಾತ್ರಿ ಬದಲಾಗುವ ಇಂಧನ ದರ ಇಳಿಕೆಯಾದರೆ ಜನರ ಮುಖದಲ್ಲಿ ಖುಷಿ ತರುತ್ತದೆ ಅದೇ ಬೆಲೆ ಗಗನಮುಖಿಯಾದರೆ ಪ್ರತಿಭಟನೆ, ವಿರೋಧ ಎಲ್ಲವೂ ವ್ಯಕ್ತವಾಗುತ್ತದೆ. ಪೆಟ್ರೋಲ್-ಡೀಸೆಲ್ ಜನರ ದಿನನಿತ್ಯದ ಅಗತ್ಯದ ವಸ್ತುವಾಗಿರುವುದರಿಂದ ಬೆಲೆ ಏರಿಕೆಯ ಬಿಸಿ ಜನರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸುತ್ತದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63 ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದು ಪೆಟ್ರೋಲ್ ಬೆಲೆ ಹೀಗಿದೆ
ಬಾಗಲಕೋಟೆ – ರೂ. 102.50 (13 ಪೈಸೆ ಇಳಿಕೆ), ಬೆಂಗಳೂರು – ರೂ. 101.94 (00), ಬೆಂಗಳೂರು ಗ್ರಾಮಾಂತರ – ರೂ. 101.58 (51 ಪೈಸೆ ಇಳಿಕೆ), ಬೆಳಗಾವಿ – ರೂ. 102.15 (39 ಪೈಸೆ ಏರಿಕೆ), ಬಳ್ಳಾರಿ – ರೂ. 103.73 (00), ಬೀದರ್ – ರೂ. 102.58 (30 ಪೈಸೆ ಏರಿಕೆ), ವಿಜಯಪುರ – ರೂ. 101.72 (21 ಪೈಸೆ ಇಳಿಕೆ), ಚಾಮರಾಜನಗರ – ರೂ. 102.13 (03 ಪೈಸೆ ಏರಿಕೆ), ಚಿಕ್ಕಬಳ್ಳಾಪುರ – ರೂ. 101.83 (14 ಪೈಸೆ ಏರಿಕೆ), ಚಿಕ್ಕಮಗಳೂರು – ರೂ. 103.01 (28 ಪೈಸೆ ಏರಿಕೆ), ಚಿತ್ರದುರ್ಗ – ರೂ. 103 (90 ಪೈಸೆ ಇಳಿಕೆ),
ದಕ್ಷಿಣ ಕನ್ನಡ – ರೂ. 101.77 (13 ಪೈಸೆ ಇಳಿಕೆ), ದಾವಣಗೆರೆ – ರೂ. 103.91 (00), ಧಾರವಾಡ – ರೂ. 101.99 (19 ಪೈಸೆ ಏರಿಕೆ), ಗದಗ – ರೂ. 102.25 (00), ಕಲಬುರಗಿ – ರೂ. 101.71 (00), ಹಾಸನ – ರೂ. 101.96 (02 ಪೈಸೆ ಏರಿಕೆ), ಹಾವೇರಿ – ರೂ. 102.47 (09 ಪೈಸೆ ಏರಿಕೆ), ಕೊಡಗು – ರೂ. 103.15 (18 ಪೈಸೆ ಇಳಿಕೆ), ಕೋಲಾರ – ರೂ. 101.87 (00), ಕೊಪ್ಪಳ – ರೂ. 102.86 (19 ಪೈಸೆ ಇಳಿಕೆ), ಮಂಡ್ಯ – ರೂ. 101.74 (43 ಪೈಸೆ ಇಳಿಕೆ), ಮೈಸೂರು – ರೂ. 101.83 (33 ಪೈಸೆ ಏರಿಕೆ), ರಾಯಚೂರು – ರೂ. 101.84 (59 ಪೈಸೆ ಇಳಿಕೆ), ರಾಮನಗರ – ರೂ. 102.25 (14 ಪೈಸೆ ಇಳಿಕೆ), ಶಿವಮೊಗ್ಗ – ರೂ. 103.46 (18 ಪೈಸೆ ಇಳಿಕೆ), ತುಮಕೂರು – ರೂ. 102.64 (19 ಪೈಸೆ ಏರಿಕೆ), ಉಡುಪಿ – ರೂ. 101.92 (09 ಪೈಸೆ ಏರಿಕೆ), ಉತ್ತರ ಕನ್ನಡ – ರೂ. 102.01 (2.29 ಪೈಸೆ ಇಳಿಕೆ), ವಿಜಯನಗರ – ರೂ. 104.29 (1.04 ಪೈಸೆ ಏರಿಕೆ), ಯಾದಗಿರಿ – ರೂ. 102.79 (48 ಪೈಸೆ ಏರಿಕೆ).
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ – ರೂ. 88.42, ಬೆಂಗಳೂರು – ರೂ. 87.89, ಬೆಂಗಳೂರು ಗ್ರಾಮಾಂತರ – ರೂ. 87.57, ಬೆಳಗಾವಿ – ರೂ. 88.11, ಬಳ್ಳಾರಿ – ರೂ. 89.53, ಬೀದರ್ – ರೂ. 88.50, ವಿಜಯಪುರ – ರೂ. 87.71, ಚಾಮರಾಜನಗರ – ರೂ. 88.07, ಚಿಕ್ಕಬಳ್ಳಾಪುರ – ರೂ. 87.80, ಚಿಕ್ಕಮಗಳೂರು – ರೂ. 88.53, ಚಿತ್ರದುರ್ಗ – ರೂ. 88.66, ದಕ್ಷಿಣ ಕನ್ನಡ – ರೂ. 87.70, ದಾವಣಗೆರೆ – ರೂ. 89.48, ಧಾರವಾಡ – ರೂ. 87.96, ಗದಗ – ರೂ. 88.20, ಕಲಬುರಗಿ – ರೂ. 87.71, ಹಾಸನ – ರೂ. 87.73, ಹಾವೇರಿ – ರೂ. 88.40, ಕೊಡಗು – ರೂ. 88.79, ಕೋಲಾರ – ರೂ. 87.83, ಕೊಪ್ಪಳ – ರೂ. 88.75, ಮಂಡ್ಯ – ರೂ. 87.71, ಮೈಸೂರು – ರೂ. 87.80, ರಾಯಚೂರು – ರೂ. 87.84, ರಾಮನಗರ – ರೂ. 88.17, ಶಿವಮೊಗ್ಗ – 89.16, ತುಮಕೂರು – ರೂ. 88.52, ಉಡುಪಿ – ರೂ. 87.84, ಉತ್ತರ ಕನ್ನಡ – ರೂ. 87.98, ವಿಜಯನಗರ – ರೂ. 88.36, ಯಾದಗಿರಿ – ರೂ. 88.68
ಪೆಟ್ರೋಲ್ ಹಾಗೂ ಡೀಸೆಲ್ ದರ ಸ್ಥಿರವಾಗಿದೆ
ಜಗತ್ತಿನಾದ್ಯಂತ ಹಲವಾರು ವಿದ್ಯಮಾನಗಳು ಕಚ್ಚಾತೈಲದ ಬೆಲೆಯ ಮೇಲೆ ಪ್ರಭಾವ ಬೀರುತ್ತಲೇ ಇರುತ್ತವೆ. ಈ ಕಾರಣಕ್ಕಾಗಿ ಪೆಟ್ರೋಲ್-ಡೀಸೆಲ್ ದರಗಳು ಬದಲಾಗುತ್ತಿರುತ್ತವೆ. ಇಂದು ರಾಜ್ಯದಲ್ಲಿ ಎಲ್ಲೆಡೆ ಇಂಧನ ಬೆಲೆ ಕೆಲ ಪೈಸೆಗಳಷ್ಟು ಹೊರತುಪಡಿಸಿ ದೊಡ್ಡ ಬದಲಾವಣೆಯಿಲ್ಲ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಎಂದಿನಂತೆ ಪೆಟ್ರೋಲ್ ಹಾಗೂ ಡೀಸೆಲ್ ದರ ಸ್ಥಿರವಾಗಿದೆ.