Post Office: 10 ಸಾವಿರ ರೂ ಹೂಡಿಕೆ ಮಾಡಿದರೆ ಸಿಗಲಿದೆ 16.90 ಲಕ್ಷ ರೂ, ಪೋಸ್ಟ್ ಆಫೀಸ್ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.
ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದ್ರೆ ಸಿಗಲಿದೆ 16.90 ಲಕ್ಷ.
Post Office Scheme: ಇತ್ತೀಚಿನ ದಿನಗಳಲ್ಲಿ ಜನರು ಹೂಡಿಕೆಯ ಕಡೆ ಹೆಚ್ಚಿನ ಗಮನ ಕೊಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ತಮ್ಮ ಮುಂದಿನ ಭವಿಷ್ಯದ ಉದ್ದೇಶದಿಂದ ಜನರು ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ದೇಶದಲ್ಲಿ ಹಣವನ್ನ ಹೂಡಿಕೆ ಮಾಡಲು ಹಲವು ಯೋಜನೆಗಳು ಜಾರಿಯಲ್ಲಿ ಇದೆ. ಪೋಸ್ಟ್ ಆಫೀಸ್ ನಲ್ಲಿ, ಬ್ಯಾಂಕಿನಲ್ಲಿ ಮತ್ತು ಇತರೆ ಹಣಕಾಸು ಸಂಸ್ಥೆಗಳಲ್ಲಿ ಹಣವನ್ನ ಹೆಚ್ಚುಹೆಚ್ಚು ಹೂಡಿಕೆ ಮಾಡುವುದರ ಮೂಲಕ ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಮಟ್ಟದ ಲಾಭವನ್ನ ಪಡೆದುಕೊಳ್ಳಬಹುದು.
ಸದ್ಯ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಕಡಿಮೆ ಹಣವನ್ನ ಹೂಡಿಕೆ ಮಾಡುವುದರ ಮೂಲಕ ದೊಡ್ಡ ಮಟ್ಟದ ಲಾಭ ಗಳಿಸಬಹುದು. ಹಾಗಾದರೆ ಪೋಸ್ಟ್ ಆಫೀಸ್ ನ ಈ ಯೋಜನೆ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೆಚ್ಚು ಲಾಭ
ಹೌದು ಅಂಚೆ ಕಚೇರಿ ಜನರ ಹೂಡಿಕೆಗೆ ಹೆಚ್ಚಿನ ಲಾಭವನ್ನ ಕೊಡುತ್ತದೆ ಎಂದು ಹೇಳಬಹುದು. ಸದ್ಯ ಅಂಚೆ ಕಚೇರಿ ಜನರ ಹೂಡಿಕೆಯ ಮೇಲೆ ಹೆಚ್ಚು ಬಡ್ಡಿ ಕೊಡುವ ಕಾರಣ ದೀರ್ಘಕಾಲದ ವರೆಗೆ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಲಾಭವನ್ನ ಗಳಿಸಿಕೊಳ್ಳಬಹುದು. ಸದ್ಯ ಅಂಚೆ ಕಚೇರಿಯಲ್ಲಿ ಹಲವು ಯೋಜನೆ ಜಾರಿಯಲ್ಲಿ ಇದ್ದು ಜನರು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ರೆ ಸುಮಾರು 16 ಲಕ್ಷದ ತನಕ ಲಾಭ ಗಳಿಸಿಕೊಳ್ಲಬಹುದು.
ಪೋಸ್ಟ್ ಆಫೀಸ್ RD ಯೋಜನೆ
ಪೋಸ್ಟ್ ಆಫೀಸ್ RD ಖಾತೆಯನ್ನ ತೆರೆಯುವುದರ ಮೂಲಕ ದೊಡ್ಡ ಜನರು ಭವಿಷ್ಯದಲ್ಲಿ ಹೆಚ್ಚಿನ ಲಾಭ ಗಳಿಸಿಕೊಳ್ಳಬಹುದು. ಹೌದು RD ಯೋಜನೆಯ ಬಡ್ಡಿದರ 6.5 ಶೇಕಡಕ್ಕಿಂತಲೂ ಹೆಚ್ಚಿದ್ದು ಜನರು ಕಡಿಮೆ ಹಣವನ್ನ ಹೂಡಿಕೆ ಮಾಡುವುದರ ದೊಡ್ಡ ಮೊತ್ತದ ಲಾಭವನ್ನ ಗಳಿಸಿಕೊಳ್ಳಬಹುದು. RD ಖಾತೆ ತೆರೆಯುವ ಜನರು 10000 ರೂ ಹೂಡಿಕೆ ಮಾಡುವುದರ ಮೂಲಕ 16 ಲಕ್ಷದ ತನಕ ಲಾಭ ಗಳಿಸಬಹುದಾಗಿದೆ.

10 ಸಾವಿರ ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 16 .90 ಲಕ್ಷ ರೂ
ಪೋಸ್ಟ್ ಆಫೀಸ್ RD ಖಾತೆಯಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡಬಹುದು. ಪ್ರತಿ ತಿಂಗಳು 10,000 ರೂ ಹೂಡಿಕೆ ಮಾಡುವುದರ ಮೂಲಕ ಸುಮಾರು 16.90 ಲಕ್ಷ ರೂ ತನಕ ಲಾಭವನ್ನ ಗಳಿಸಿಕೊಳ್ಳಬಹುದು. ಇನ್ನು ಈ ಯೋಜನೆಯನ್ನ ಕನಿಷ್ಠ 100 ರೂ ಹೂಡಿಕೆ ಮಾಡುವುದರ ಆತನೆಂಬ ಮಾಡಬಹುದು ಮತ್ತು ಹೂಡಿಕೆ ಮೊತ್ತ ಜನರ ನಿರ್ಧಾರ ಮೇಲೆ ನಿರ್ಧಾರ ಆಗುತ್ತದೆ.
16.90 ಲಕ್ಷ ರೂ ಲಾಭ ಗಳಿಸುವುದು ಹೇಗೆ…?
ನೀವು ಪ್ರತಿ ತಿಂಗಳು 10,000 ರೂಪಾಯಿಯನ್ನು ಐದು ವರ್ಷಗಳ ಕಾಲ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಒಟ್ಟು ಹಣ 6 ಲಕ್ಷ ರೂ ಆಗುತ್ತದೆ. ಇನ್ನು ನೀವು ಹೂಡಿಕೆ ಮಾಡಿದ ಈ ಹಣಕ್ಕೆ 1,09,902 ರೂ ಅನ್ನು ಬಡ್ಡಿ ಮೂಲಕ ಪಡೆದುಕೊಳ್ಳುತ್ತೀರಿ. ನ್ನು ಐದು ವರ್ಷಗಳ ಮುಕ್ತಾಯದ ನಂತರ ನೀವು PORD ಮೂಲಕ ಇನ್ನು ಐದು ವರ್ಷಕ್ಕೆ ವಿಸ್ತರಣೆ ಮಾಡಬೇಕು.
ಇನ್ನು ನೀವು ಹತ್ತು ವರ್ಷಗಳ ಕಾಲ ಹೂಡಿಕೆ ಮಾಡಿದರೆ ನೀವು ಯೋಜನೆ ಅವಧಿಯ ಮುಕ್ತದ ನಂತರ ಬರೋಬ್ಬರಿ 16,89,871 ಉಪಯೀ ಪಡೆದುಕೊಳ್ಳಬಹುದು. ಈ ಹಣದಲ್ಲಿ ನೀವು ಬಡ್ಡಿಯಾಗಿ ಸುಮಾರು 4,89,871 ರೂಪಾಯಿ ಪಡೆಯುತ್ತೀರಿ.