Realme: 8500 ರೂಪಾಯಿಗೆ ಐಫೋನ್ ಲುಕ್ ಇರುವ ಮೊಬೈಲ್ ಲಾಂಚ್, 55 MP ಕ್ಯಾಮೆರಾ.

50MP ಕ್ಯಾಮರಾ ಹೊಂದಿದ Realme ಹೊಸ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಲಾಂಚ್.

Realme C51 Smart Phone: ಅನೇಕ ಮೊಬೈಲ್ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಕಾಣಸಿಗುತ್ತದೆ. ಈಗಿನ ಟ್ರೆಂಡ್ ಗೆ ತಕ್ಕಂತೆ ಅನೇಕ ಮೊಬೈಲ್ ಗಳನ್ನೂ ಹೊಸದಾಗಿ ಮಾರುಕಟ್ಟೆ ಬಿಡುವುದರಲ್ಲಿ ಪ್ರತಿ ಕಂಪನಿಗಳು ಪೈಪೋರ್ಟಿ ನೆಡೆಸುತ್ತಿದೆ.

ಆದರೆ ಈಗ ಮೊಬೈಲ್ ಕಂಪೆನಿಗಳಲ್ಲಿ ತನ್ನದೇ ಹೆಸರು ಮಾಡಿರುವ Realme ಹೊಸ ಲುಕ್ ನೊಂದಿಗೆ ಇನ್ನೊಂದು ಮೊಬೈಲ್ ಬಿಡುಗಡೆ ಮಾಡಿದೆ. Realme ಕಂಪನಿಯ ಎಲ್ಲಾ ಮೊಬೈಲ್ ಗಿಂತ ಈ ಮೊಬೈಲ್ ಇನ್ನೂ ಹೆಚ್ಚಿನ ವಿಶಿಷ್ಟತೆಯನ್ನು ಹೊಂದಿದೆ .

Realme C51 Smart Phone Price
Image Credit: Cashify

Realme C51 ವಿಶೇಷತೆಗಳು 
Realme ಕಂಪನಿ ಭಾರತದಲ್ಲಿ Realme C51 ಅನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿದ್ದು, ಹೊಸ Realme C51 ಎರಡು ಬಣ್ಣ ರೂಪಾಂತರಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಮಿಂಟ್ ಗ್ರೀನ್ ಮತ್ತು ಕಾರ್ಬನ್ ಬ್ಲ್ಯಾಕ್ ಮತ್ತು Realme UI T ಆವೃತ್ತಿಯ ಮೇಲೆ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.

Realme C51 Camera Quality

ಮೊಬೈಲ್ ಗ್ರಾಹಕರು ಮೊಬೈಲ್ ಖರೀದಿಸುವಾಗ ಮೊಬೈಲ್ ಲುಕ್ ಜೊತೆಗೆ ಕ್ಯಾಮೆರಾಕ್ಕೆ ಹೆಚ್ಚಿನ ಆಸಕ್ತಿ ನೀಡುವುದುಂಟು. ಹೊಸ Realme C51 ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಸೆಟ್ ನಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗವು f/2.0 ಅಪರ್ಚರ್ ಜೊತೆಗೆ 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾಗಳ ವಿಷಯದಲ್ಲಿ Realme C51 ಸ್ಮಾರ್ಟ್ಫೋನ್ 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ.

Realme C51 Battery Capacity
Image Credit: Pradeshtak

Realme C51 Battery Capacity

Realme ನ ಇತ್ತೀಚಿನ ಕೊಡುಗೆಯು 5000mAh ಬ್ಯಾಟರಿಯೊಂದಿಗೆ ಪ್ಯಾಕ್ ಮಾಡಲಾಗಿದ್ದು ಕಂಪನಿಯ 33W SUPERVOOC ಚಾರ್ಜಿಂಗ್ ಅನ್ನು ಬಳಸಿಕೊಂಡು ಕೇವಲ 28 ನಿಮಿಷಗಳಲ್ಲಿ 0 ರಿಂದ 50 ವರೆಗೆ ಚಾರ್ಜ್ ಮಾಡಬಹುದು. Realme C51 ಮಾಲಿ-G57 GPU ಜೊತೆಗೆ ಆಕ್ಟಾ-ಕೋರ್ Unisoc T612 ಪ್ರೊಸೆಸರ್ನಿಂದ ಚಾಲಿತವಾಗಿದೆ. ಫೋನ್ 6.74 ಇಂಚಿನ HD+ ಜೊತೆಗೆ 90Hz ರಿಫ್ರೆಶ್ ರೇಟ್ LCD Display ಹೊಂದಿದೆ.  Ralme C51 ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ಜೊತೆಗೆ ಬರುತ್ತದೆ.

Realme C51 Price
ಹೊಸ Realme C51 ನ ಬೆಲೆ ₹8,999 ರೂಪಾಯಿಗಳಾಗಿರುತ್ತದೆ . ಸೆಪ್ಟೆಂಬರ್ 6 ರಿಂದ Realme.com ಮತ್ತು ಅಧಿಕೃತ Realme ಸ್ಟೋರ್ಗಳಿಂದ ಈ ಫೋನ್ ಅನ್ನು ಖರೀದಿಸಬಹುದು. ನೀವು ICICI ಮತ್ತು HDFC ಬ್ಯಾಂಕ್ ಕಾರ್ಡ್ ಗಳನ್ನೂ ಬಳಸುದಾದರೆ ಕೊಡುಗೆಯ ಭಾಗವಾಗಿ Realme ಸುಮಾರು 500 ರೂಪಾಯಿ ರಿಯಾಯಿತಿಯನ್ನು ನೀಡುತ್ತಿದೆ.

Leave A Reply

Your email address will not be published.