Smart Watch: ಅಮೆಜಾನ್ ನಲ್ಲಿ ಸ್ಮಾರ್ಟ್ ವಾಚ್ ಮೇಲೆ ಐತಿಹಾಸಿಕ್ ಡಿಸ್ಕೌಂಟ್, ಅತೀ ಅಗ್ಗದ ಬೆಲೆಗೆ ಸ್ಮಾರ್ಟ್ ವಾಚ್.

ಅಮೆಜಾನ್ ಬಿಗ್ ಸೇಲ್ ನಲ್ಲಿ ಅತಿ ಕಡಿಮೆ ಬೆಲೆಗೆ ನಿಮ್ಮ ನೆಚ್ಚಿನ ಸ್ಮಾರ್ಟ್ ವಾಚ್ ಅನ್ನು ಖರೀದಿ ಮಾಡಿ.

Smart Watch Offer: ಸ್ಮಾರ್ಟ್ ವಾಚ್ ಗಳನ್ನೂ ಖರೀದಿಸಬೇಕು ಅಂತ ಅಂದುಕೊಂಡವರಿಗೆ ಇಲ್ಲಿದೆ ಬಿಗ್ ಆಫರ್, ಈಗಾಗಲೇ ಅಕ್ಟೋಬರ್ 07 ರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟವನ್ನು (Amazon GIF Sale 2023) ನಡೆಸುತ್ತಿದೆ. ಈ ಸೇಲ್ ನಲ್ಲಿ ಎಲ್ಲಾ ವಸ್ತುಗಳ ಬೆಲೆ ರಿಯಾಯಿತಿ ಹಾಗು ಹಲವು ಆಫರ್ ಗಳನ್ನೂ ನೀಡಲಾಗುತ್ತಿದೆ. 

ನಿಮಗೆ ಫೈರ್‌ಬೋಲ್ಟ್ (Fire-Boltt) ಕಂಪನಿಯ ಸ್ಮಾರ್ಟ್‌ವಾಚ್‌ಗಳ (Smart Watch) ಗಳನ್ನೂ ಖರೀದಿಸಬೇಕು ಅನ್ನಿಸಿದರೆ, ಎಂದು ಕಾಣದ ಭರ್ಜರಿಯ ಡೀಲ್ ಮತ್ತು ಆಫರ್‌ಗಳನ್ನು ಅಮೆಜಾನ್ ನೀಡುತ್ತಿದೆ. ಈ ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.                                                                                 

fire-boltt ring 3 smart watch
Image Credit: Indiamart

Fire-Boltt Ring 3 Smart Watch

Fire-Boltt Ring 3 Smart ವಾಚ್ ಅನ್ನು ಅಮೆಜಾನ್ ಸೇಲ್‌ನಲ್ಲಿ ಖರೀದಿಸಿದರೆ ಉತ್ತಮ ಆಫರ್ನೊಂದಿಗೆ ಖರೀದಿಸಲು ಅವಕಾಶ ನೀಡುತ್ತಿದೆ. ಈ ವಾಚ್ ನ ಸಾಮಾನ್ಯ MRP ಬೆಲೆ ₹9,999 ರೂ ಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 81% ಭಾರಿ ಡಿಸ್ಕೌಂಟ್‌ ಗಳೊಂದಿಗೆ ನೀವು ಕೇವಲ ₹1,299 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ. Fire-Boltt Ring 3 ವಾಚ್ ನಿಮಗೆ Bluetooth Calling Chip, Voice Assistance,118 Sports Modes, in Built Calculator & Games, SpO2, Heart Rate Monitoring ಫೀಚರ್ ಗಳನ್ನೂ ಹೊಂದಿದೆ.

Fire-Boltt Gladiator Smart Watch
Image Credit: NDTV

Fire-Boltt Gladiator Smart Watch

ಅಮೆಜಾನ್ ಸೇಲ್‌ನಲ್ಲಿ ಈ ಲೇಟೆಸ್ಟ್ ಫೈರ್‌ಬೋಲ್ಟ್ ಸ್ಮಾರ್ಟ್‌ವಾಚ್‌ ಉತ್ತಮ ಆಫರ್ನೊಂದಿಗೆ ಖರೀದಿಸಲು ಅವಕಾಶ ನೀಡುತ್ತಿದೆ. ಏಕೆಂದರೆ Fire-Boltt Gladiator ವಾಚ್ ನಿಮಗೆ Bluetooth Calling, Voice Assistant &123 Sports Modes, 8 Unique UI Interactions, SpO2, 24/7 Heart Rate Tracking ಫೀಚರ್ ಗಳನ್ನೂ ಹೊಂದಿದೆ. ಇದರ ಸಾಮಾನ್ಯ MRP ಬೆಲೆ ₹9,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 86% ಭಾರಿ ಡಿಸ್ಕೌಂಟ್‌ಗಳೊಂದಿಗೆ ಇದನ್ನು ನೀವು ಕೇವಲ ₹1,399 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Fire-Boltt Phoenix Pro Smart Watch
Image Credit: Takemetechnically

Fire-Boltt Phoenix Pro Smart Watch

ಅಮೆಜಾನ್ ಸೇಲ್‌ನಲ್ಲಿ ಈ ಲೇಟೆಸ್ಟ್ ಫೈರ್‌ಬೋಲ್ಟ್ ಸ್ಮಾರ್ಟ್‌ವಾಚ್‌ ಆಫರ್ನೊಂದಿಗೆ ಖರೀದಿಸಲು ಅವಕಾಶ ನೀಡುತ್ತಿದೆ. ಏಕೆಂದರೆ Fire-Boltt Phoenix Pro ವಾಚ್‌ ನಿಮಗೆ Bluetooth Calling Smartwatch, AI Voice Assistant, Metal Body with 120+ Sports Modes, SpO2, Heart Rate Monitoring ಫೀಚರ್ ಗಳನ್ನೂ ನೀಡುತ್ತದೆ. ಇದರ ಸಾಮಾನ್ಯ MRP ಬೆಲೆ ₹11,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 91% ಭಾರಿ ಡಿಸ್ಕೌಂಟ್‌ ಗಳೊಂದಿಗೆ ಇದನ್ನು ನೀವು ಕೇವಲ ₹1099 ರೂಗಳಿಗೆ ಖರೀದಿಸಿ.

Fire-Boltt Quantum Luxury Smart Watch
Image Credit: Fireboltt

Fire-Boltt Quantum Luxury Smart Watch

ಅಮೆಜಾನ್ ಸೇಲ್‌ನಲ್ಲಿ ಈ ಲೇಟೆಸ್ಟ್ ಫೈರ್‌ಬೋಲ್ಟ್ ಸ್ಮಾರ್ಟ್‌ವಾಚ್‌ ಉತ್ತಮ ಆಫರ್ನೊಂದಿಗೆ ಖರೀದಿಸಲು ಅವಕಾಶ ನೀಡುತ್ತಿದೆ. ಏಕೆಂದರೆ Fire-Boltt Quantum Luxury ವಾಚ್ ನಿಮಗೆ TWS Connection, SpO2 Tracking with 100 Sports Modes ಫೀಚರ್ ಗಳನ್ನೂ ಹೊಂದಿದೆ. ಇದರ ಸಾಮಾನ್ಯ MRP ಬೆಲೆ ₹19,999 ರೂ ಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 90% ಭಾರಿ ಡಿಸ್ಕೌಂಟ್‌ಗಳೊಂದಿಗೆ ಇದನ್ನು ನೀವು ಕೇವಲ ₹1,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Fire-Boltt Phoenix Ultra
Image Credit: Shobaba

Fire-Boltt Phoenix Ultra

ಅಮೆಜಾನ್ ಸೇಲ್‌ನಲ್ಲಿ ಈ ಲೇಟೆಸ್ಟ್ ಫೈರ್‌ಬೋಲ್ಟ್ ಸ್ಮಾರ್ಟ್‌ ವಾಚ್‌ ಉತ್ತಮ ಆಫರ್ ನೊಂದಿಗೆ ಖರೀದಿಸಲು ಅವಕಾಶ ನೀಡುತ್ತಿದೆ. ಏಕೆಂದರೆ Fire-Boltt Phoenix Ultra ವಾಚ್ ನಿಮಗೆ Bluetooth Calling Smartwatch, AI Voice Assistant, Metal Body with 120+ Sports Modes, SpO2, Heart Rate Monitoring ಫೀಚರ್ಗಳನ್ನು ಹೊಂದಿದೆ. ಇದರ ಸಾಮಾನ್ಯ MRP ಬೆಲೆ ₹₹12,499 ರೂ ಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 88% ಭಾರಿ ಡಿಸ್ಕೌಂಟ್‌ ಗಳೊಂದಿಗೆ ಇದನ್ನು ನೀವು ಕೇವಲ ₹1,499 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Leave A Reply

Your email address will not be published.