Tata Stryder: ಭಾರತದ ಮೊದಲ ಮೆಗ್ನೇಶಿಯಂ ಬೈಸಿಕಲ್ ಲಾಂಚ್, ಬೆಲೆ ತುಂಬಾ ಕಡಿಮೆ.
ಇದೀಗ Tata International ನೂತನ ವಿನ್ಯಾಸದ ಬೈಸಿಕಲ್ ಅನ್ನು ಪರಿಚಯಿಸಿದೆ.
Tata Contino Galactic 27.5T Bycycle: ಭಾರತೀಯ ಆಟೋ ವಲಯದಲ್ಲಿ ಇದೀಗ Tata International ನೂತನ ವಿನ್ಯಾಸದ ಬೈಸಿಕಲ್ ಅನ್ನು ಪರಿಚಯಿಸಿದೆ. ವಿಶೇಷವೆಂದರೆ ಈ ನೂತನ ಬೈಸಿಕಲ್ ಭಾರತದ ಮೊದಲ ಮೆಗ್ನೇಶಿಯಂ ಬೈಸಿಕಲ್ ಆಗಿ ಹೊರಹೊಮ್ಮಲಿದೆ.
Stryder Cycles,Contino ಸರಣಿಯಲ್ಲಿ ಬೈಸಿಕಲ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ಬೈಸಿಕಲ್ ಮಾರುಕಟ್ಟೆಯಲ್ಲಿ ಬಾರಿ ಸಂಚಕಾನ ಮೂಡಿಸಲಿದೆ. ಇನ್ನು ಮಾರುಕಟ್ಟೆಯಲ್ಲಿ ಬೈಕ್, ಕಾರ್ ಗಳಿಗೆ ಇರುವ ಬೇಡಿಕೆಯಷ್ಟೇ ಬೈಸಿಕಲ್ ಕೂಡ ತನ್ನ ಬೇಡಿಕೆಯನ್ನು ಪಡೆದುಕೊಂಡಿದೆ. ಎಷ್ಟೇ ಮಾದರಿಯ ಕಾರ್ ಬೈಕ್ ಗಳು ಮಾರುಕಟ್ಟೆಗೆ ಬಂದರು ಕೂಡಾ ಬೈಸಿಕಲ್ ತನ್ನ ಬೇಡಿಕೆಯನ್ನು ಕಳೆದುಕೊಂಡಿಲ್ಲ.
Tata Contino Galactic 27.5T Bycycle
Contino Galactic 27.5T Bycycle ಮೌಂಟೇನ್, ಫ್ಯಾಟ್, ಬಿಎಂಎಕ್ಸ್, ಸಿಟಿ ಸೇರಿದಂತೆ ಒಟ್ಟಾರೆ ಎಂಟು ವಿವಿಧದ ಮಾದರಿಯಲ್ಲಿ ಭಾರತದ ಮೊದಲ ಮೆಗ್ನೇಶಿಯಂ ಬೈಸಿಕಲ್ ಬಿಡುಗಡೆಗೊಳ್ಳಲಿದೆ. ಇನ್ನು ಎಲ್ಲ ಬೈಸಿಕಲ್ ಗಳಲ್ಲೂ Aluminum Frames ಅನ್ನು ಬಳಸಲಗುತ್ತದೆ. ಈ Aluminum Frames ಗೆ ಹೋಲಿಸಿದರೆ Magnesium Frames ಹಗುರವಾಗಿರುತ್ತದೆ ಹಾಗೂ ಹೆಚ್ಚು ಶಕ್ತಿಶಾಲಿಯಾಗಿದೆ. ಈ ಕಾರಣಕ್ಕೆ ಯಾವುದೇ ದೊಡ್ಡ ಅದೇ ತಡೆ ಬಂದರು ಕೂಡಾ ಈ ಬೈಸಿಕಲ್ ಅದನ್ನು ಕಡೆಗೆಣಿಸುತ್ತದೆ.
Contino Galactic 27.5T Bycycle Feature
ಇನ್ನು Contino Galactic 27.5T Bycycle ವಿವಿಧ ಸುಧಾರಿತ ಫೀಚರ್ ಅನ್ನು ಹೊಂದಿದೆ. ಡ್ಯುಯಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದ್ದು Contino Galactic 27.5T Bycycle ಸುಲಭವಾಗಿ ಕಾರ್ಯನಿರ್ವಹಿಸುತ್ತದೆ. ಇನ್ನು Front, rear derailleurs, lock – in/lock – out ವೈಶಿಷ್ಟ್ಯಗಳನ್ನು ಒಳಗೊಂಡಿದೆ.
Contino Galactic 27.5T Bycycle Price
ಇನ್ನು Front fork suspension setup ಅನ್ನು ಹೊಂದಿದ್ದು, ಕಂಪನಿಯ ಅಧಿಕ್ರತ ವೆಬ್ ಸೈಟ್ ಅಥವಾ ಅಮೆಜಾನ್ ನಲ್ಲಿ ಈ ಬೈಸಿಕಲ್ ಅನ್ನು ಖರೀದಿಸಬಹುದು. ಮಾರುಕಟ್ಟೆಯಲ್ಲಿ ನಿಮಗೆ Contino Galactic 27.5T Bycycle Military Green ಹಾಗೂ Black And Red Combination ನಲ್ಲಿ ಲಭ್ಯವಿದೆ. ನೀವು Contino Galactic 27.5T Bycycle ಗೆ ಕಂಪನಿಯು 27896 ರೂ. ಗಳನ್ನೂ ನಿಗದಿಪಡಿಸಿದೆ.