NEP: 9 ಮತ್ತು 10 ನೇ ತರಗತಿ ಮಕ್ಕಳಿಗೆ ಇನ್ನೊಂದು ಹೊಸ ಆದೇಶ, ಹೊಸ ಶೈಕ್ಷಣಿಕ ನಿಯಮ ಜಾರಿಗೆ.

ಕರ್ನಾಟಕದಲ್ಲಿ ಹೊಸ ಶಿಕ್ಷಣ ನಿಯಮ ಜಾರಿಗೆ ತರಲಾಗಿದೆ.

New Eductaion System Karnataka: ಇದೀಗ ಶಿಕ್ಷಣ ಇಲಾಖೆ (Education Department)ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದೆ. ವಿದ್ಯಾರ್ಥಿಗಳ ಉನ್ನತ ವಿದ್ಯಾಬಾಸಕ್ಕಾಗಿ ಶಿಕ್ಷಣ ಇಲಾಖೆ ಹೆಚ್ಚಿನ ಗಮನವನ್ನು ಹರಿಸುತ್ತೀದೆ. 

2024 ರ ಶೈಕ್ಷಣಿಕ ಅವಧಿ (Academic Year) ಗೆ ಹೊಸ ಪಠ್ಯಕ್ರಮವನ್ನು ಶಿಕ್ಷಣ ಇಲಾಖೆ ಬಿಡುಗಡೆ ಗೊಳಿಸಿದೆ. ಇದೀಗ ಶಿಕ್ಷಣ ಇಲಾಖೆ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

Two Indian Languages ​​Are Compulsory In Class 9 And 10
Image Credit: Business

9 ಮತ್ತು 10 ನೇ ತರಗತಿಯಲ್ಲಿ ಎರಡು ಭಾರತೀಯ ಭಾಷೆ ಕಡ್ಡಾಯ
ರಾಷ್ಟೀಯ ಶಿಕ್ಷಣ ನೀತಿ ಪ್ರಕಾರ ಎನ್ ಸಿಎಫ್ ಅನ್ನು ಸಿದ್ದಪಡಿಸಲಾಗಿದೆ. ಎನ್ ಸಿಎಫ್ ನಲ್ಲಿ ಮಾಡಲಾದ ಶಿಫಾರಸುಗಳ ಪ್ರಕಾರ 9 ಮತ್ತು 10. ನೇ ತರಗತಿಗಳಲಿ ಏಳು ವಿಷಯಗಳು ಕಡ್ಡಾಯವಾಗಿದ್ದರೆ, 11 ಮತ್ತು 12 ನೇ ತರಗತಿಗಳಲ್ಲಿ ಆರು ವಿಷಯ ಕಡ್ಡಾಯವಾಗಿದೆ. ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ ಹೊಸ ಪಠ್ಯಕ್ರಮದ ಚೌಕಟ್ಟನ್ನು ಬಿಡುಗಡೆಗೊಳಿಸಿದೆ. ಇನ್ನು ಮುಂದೆ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೂರು ಭಾಷೆಯಲ್ಲಿ ಅದ್ಯಯನ ನೆಡೆಸಬೇಕು.

ಇದರಲ್ಲಿ ಎರಡು ಭಾರತೀಯ ಭಾಷೆ ಆಗಿರಬೇಕು ಹಾಗೇ ಮತ್ತೊಂದು ಹೆಚ್ಚುವರಿ ಭಾಷೆಯಾಗಿ ಅಧ್ಯಯನ ಮಾಡಬೇಕು. ಈ ಮೂರೂ ವಿಷಯಗಳ ಹೊರತಾಗಿ ವಿದ್ಯಾರ್ಥಿಗಳು ಗಣಿತ, ಸಮಾಜ ವಿಜ್ಞಾನ, ವಿಜ್ಞಾನ, ಕಲಾ ಶಿಕ್ಷಣ, ದೈಹಿಕ ಶಿಕ್ಷಣ,ಮತ್ತು ಯೋಗಕ್ಷೇಮ, ವ್ರತಿಪರ ಶಿಕ್ಷಣ ಇತರ ಏಳು ವಿಷಯಗಳನ್ನು ಅಧ್ಯಯನ ಮಾಡಬೇಕು. ಭಾಷೆ ಸೇರಿಂದಂತೆ ಏಳು ವಿಷಯಗಳಿಗೆ ಬೋರ್ಡ್ ಪರೀಕ್ಷೆ ನೆಡೆಸಲಾಗುತ್ತದೆ.

Two Indian languages ​​are compulsory
Image Credit: Financialexpress

ಭಾಷೆಯು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಹಾಗೂ ಜ್ಞಾನ ಶಾಸ್ತ್ರದ ಮೌಲ್ಯಗಳನ್ನು ಅಭಿವೃಧಿ ಪಡಿಸಲು ಸಹಾಯ ಮಾಡುತ್ತದ್ದೆ. ಸಮಾಜದಲ್ಲಿನ ಸಂಸ್ಕ್ರತಿ ಹಾಗೂ ವೈವಿದ್ಯತೆಯ ಗೌರವವನ್ನು ಅಭಿವೃದ್ಧಿ ಪಡಿಸುತ್ತದೆ ಎಂದು ಎನ್ ಸಿಎಫ್ ಹೇಳಿದೆ. ಭಾರತೀಯ ಭಾಷೆ ಕಲಿಯುದರಿಂದ ದೇಶದೊಂದಿಗೆ ಆಳವಾದ ಸಂಪರ್ಕ ಬೆಳೆಯುತ್ತದೆ ಮತ್ತು ಒಂದಕ್ಕಿಂತ ಹೆಚ್ಚಿನ ಭಾಷೆ ಕಲಿಯುದರಿಂದ ವಿದ್ಯಾರ್ಥಿಗಳ ಕಲಿಕಾ ಪ್ರವೃತ್ತಿ ವಿಸ್ತರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಪದವಿ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮ
ಇದೀಗ ಪದವಿ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮವನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಇನ್ನುಮುಂದೆ 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ಬರೆಯಬೇಕು ಹಾಗೆ ವಿದ್ಯಾರ್ಥಿಗಳು ಎರಡು ಭಾಷೆಯನ್ನು ಅಧ್ಯಯನ ಮಾಡಬೇಕು ಅದರಲ್ಲಿ ಒಂದು ಭಾರತೀಯ ಭಾಷೆ ಆಗಿರಬೇಕು.

Leave A Reply

Your email address will not be published.