VI: 180 ದಿನಗಳ ಕಾಲ ಉಚಿತ ಕರೆ ಜೊತೆಗೆ ಅನಿಯಮಿತ ಡೇಟಾ, Vodafone ಗ್ರಾಹಕರಿಗೆ ಬೆಸ್ಟ್ ಪ್ಲ್ಯಾನ್ ಘೋಷಣೆ.

ವೊಡಾಫೋನ್ ಗ್ರಾಹಕರಿಗೆ ಇನ್ನೊಂದು ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ.

Vodafone Idea Prepaid Recharge Plan: ನೀವು ವೊಡಾಫೋನ್ (Vodafone) ಬಳಕೆದಾರರಾಗಿದ್ದಲ್ಲಿ ನಿಮಗಾಗಿ ಶುಭ ಸುದ್ದಿಇದೆ. Vodafone Idea ಕಂಪನಿ ಭಾರತದಲ್ಲಿ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ಆಗಿದೆ.

ವೊಡಾಫೋನ್ ತನ್ನ ಗ್ರಾಹಕರಿಗಾಗಿ ಈಗಾಗಲೇ ಉತ್ತಮ ರಿಚಾರ್ಜ್ ಆಫರ್ ಅನ್ನು ನೀಡಿದೆ, ಹಾಗು ಇನ್ನಿತರ ರಿಯಾಯಿತಿಯನ್ನು ಸಹ ನೀಡುತ್ತಿರುತ್ತದೆ ಹಾಗೆಯೆ ಈಗ ಬಹಳ ಕಡಿಮೆ ಬೆಲೆಯ ಅಧಿಕ ಸೌಲಭ್ಯ ಇರುವ ಆಫರ್ ವೊಂದನ್ನು ಪರಿಚಯಿಸುತ್ತಿದೆ ಪೂರ್ತಿ 180 ದಿನಗಳ ವ್ಯಾಲಿಡಿಟಿಯೊಂದಿಗೆ ಕಂಪನಿ ಹೊಸ ಪ್ರಿಪೇಯ್ಡ್ ಪ್ಲಾನ್ 949 ಮತ್ತು 549 ರೂಗಳ ಪ್ಲಾನ್ ನೀಡಿದ್ದು, ಹೆಚ್ಚು ಜನರನ್ನು ಈ ಆಫರ್ ಆಕರ್ಷಿಸುತ್ತಿದೆ.

Vodafone Idea Prepaid Recharge Plan
Image Credit: Connexionblog

Vodafone Idea ರೂ 949 ಪ್ಲಾನ್‌ನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಈ ಯೋಜನೆಯು ದೇಶಾದ್ಯಂತ ವೊಡಾಫೋನ್ ಐಡಿಯಾ ಗ್ರಾಹಕರಿಗೆ ಲಭ್ಯವಿದೆ. ಈ ಯೋಜನೆಯ ವಿಶೇಷತೆಯೆಂದರೆ ಅದರ ಮಾನ್ಯತೆ. ಈ ಪ್ರಿಪೇಯ್ಡ್ ಯೋಜನೆಯು ಮಾನ್ಯತೆಯನ್ನು ಬಯಸುವ ಗ್ರಾಹಕರಿಗೆ ಉಪಯುಕ್ತ ಆಗಿದೆ . ವೊಡಾಫೋನ್ ಐಡಿಯಾದ ರೂ 949 ಯೋಜನೆಯು 180 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

ಈ ಯೋಜನೆಯಲ್ಲಿ ನೀವು ಒಟ್ಟು 12GB ಡೇಟಾವನ್ನು ಪಡೆಯುತ್ತೀರಿ. ಅಂದರೆ ನೀವು 180 ದಿನಗಳವರೆಗೆ ಕೇವಲ 12GB ಡೇಟಾವನ್ನು ಹೊಂದಿರುತ್ತೀರಿ. ಈ ಯೋಜನೆಯಲ್ಲಿ ನೀವು ಪ್ರತಿದಿನ 100 ಉಚಿತ SMS ಅನ್ನು ಪಡೆಯುತ್ತೀರಿ.ನಿಮಗೆ ಡೇಟಾ ಬೇಕಾದರೆ ನೀವು ಟಾಪ್‌ಅಪ್ ರೀಚಾರ್ಜ್ ಮಾಡಬಹುದು. ವೊಡಾಫೋನ್ ಐಡಿಯಾದ ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆಗಳು ಲಭ್ಯವಿರುತ್ತವೆ.

Vodafone Idea New Recharge Plan
Image Credit: Gizbot

ವೊಡಾಫೋನ್ ಐಡಿಯಾ ರೂ 549 ಪ್ಲಾನ್‌

ದೀರ್ಘಾವಧಿಯ ಮಾನ್ಯತೆಯನ್ನು ಬಯಸುವ ಗ್ರಾಹಕರಿಗೆ ಈ ಯೋಜನೆ ಸೂಕ್ತವಾಗಿದೆ. 180 ದಿನಗಳ ವ್ಯಾಲಿಡಿಟಿಯೊಂದಿಗೆ ಈ ಯೋಜನೆ ಬರುತ್ತದೆ. ಇದರಲ್ಲಿ ಲಭ್ಯವಿರುವ ಪ್ರಯೋಜನಗಳು ರೂ 949 ಪ್ಲಾನ್‌ಗಿಂತ ಕಡಿಮೆ ಆದರೆ ಮಾನ್ಯತೆ ಕೇವಲ 180 ದಿನಗಳನ್ನು ಹೊಂದಿದೆ. ಇದರಲ್ಲಿ ಸ್ಥಳೀಯ ಮತ್ತು STD ಕರೆಗಳಿಗೆ ಸೆಕೆಂಡಿಗೆ 2.5 ಪೈಸೆ ವಿಧಿಸಲಾಗುತ್ತದೆ.

ಅಲ್ಲದೆ ಈ ಯೋಜನೆಯಲ್ಲಿ ಯಾವುದೇ SMS ಸೌಲಭ್ಯಗಳಿಲ್ಲ ಇದು ಕೇವಲ ಕರೆಯನ್ನು ಮಾತ್ರ ಬಳಸುವ ಬಳಕೆದಾರರಿಗೆ ಅತ್ಯುತ್ತಮ ಆಯ್ಕೆಯಾಗಿದೆ.ಆದರೆ ಈ ಯೋಜನೆಯಲ್ಲಿ ಕೇವಲ 1GB ಡೇಟಾವನ್ನು ಮಾತ್ರ ಪಡೆಯುತ್ತೀರಿ. ಹೆಚ್ಚುವರಿ ಡೇಟಾಗಾಗಿ ನೀವು ದೈನಂದಿನ ಮಿತಿ 1GB ನಂತರ ಡೇಟಾ ಬಯಸಿದರೆ ನೀವು ಡೇಟಾದ ಟಾಪ್ ಅಪ್ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ.

Leave A Reply

Your email address will not be published.