Yamaha: ಪೆಟ್ರೋಲ್ ಮತ್ತು ಬ್ಯಾಟರಿ ಎರಡಲ್ಲೂ ಚಲಿಸುವ ಸ್ಕೂಟರ್ ಕಡಿಮೆ ಬೆಲೆಗೆ ಲಾಂಚ್, ಭರ್ಜರಿ ಬುಕಿಂಗ್.
Yamaha ಕಂಪನಿಯ ಒಂದೇ ಬೈಕ್ ನಲ್ಲಿಎರಡು Option.
Yamaha Fascino 125 Fi Bike: ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಸ್ಕೂಟರ್ಗಳನ್ನು ನೋಡಬಹುದು. ಜಪಾನ್ನ ಪ್ರಮುಖ ಆಟೋಮೊಬೈಲ್ ತಯಾರಕ ಯಮಹಾದಿಂದ ಹೈಬ್ರಿಡ್ ಸ್ಕೂಟರ್ ಪರಿಚಯಿಸಿದ್ದಾರೆ.
ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎರಡನ್ನು ಬಳಸಬಹುದಾದ ಬೈಕ್ ಇನ್ನುಮುಂದೆ ಮಾರುಕಟ್ಟೆಗೆ ಬರಲಿದೆ. ಪೆಟ್ರೋಲ್ ಹಾಕಲು ಕಷ್ಟ ಆದರೆ ಬ್ಯಾಟರಿ ಚಾರ್ಜ್ ಮಾಡಿಸಿ ಬೈಕ್ ಓಡಿಸಬಹುದು, ಬ್ಯಾಟರಿ ಚಾರ್ಜ್ ಮಾಡಲು ಕಷ್ಟ ಆದವರು ಪೆಟ್ರೋಲ್ ಹಾಕಿ ಬೈಕ್ ಓಡಿಸಬಹುದಾಗಿದೆ. ಹಾಗಾದರೆ ಯಾವುದದು ಹೊಸ ಬೈಕ್.
ಯಮಹಾ ಕಂಪನಿಯಾ ಪೆಟ್ರೋಲ್/ಎಲೆಕ್ಟ್ರಿಕ್ ಹೊಸ ಬೈಕ್
ಯಮಹಾ ಕಂಪನಿಯವರು Yamaha Fascino 125 Fi ಬೈಕ್ ಅನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿದ್ಧಾರೆ. ಕಂಪನಿಯು ಈ ಸ್ಕೂಟರ್ನಲ್ಲಿ ನವೀನ ಸೈಡ್ ಸ್ಟ್ಯಾಂಡ್ ಯಾಂತ್ರಿಕತೆಯನ್ನು ಬಳಸಿದೆ. ಇದಲ್ಲದೆ, ಕಂಪನಿಯು ಹೈಬ್ರಿಡ್ ಸ್ಕೂಟರ್ನಲ್ಲಿ ಸವಾರಿಯನ್ನು ಸುಧಾರಿಸಲು ಅನೇಕ ಆಧುನಿಕ ವೈಶಿಷ್ಟ್ಯಗಳನ್ನು ಸಹ ಒದಗಿಸುತ್ತದೆ. ಈ ಬೈಕ್ ಪೆಟ್ರೋಲ್/ಎಲೆಕ್ಟ್ರಿಕ್ ಚಾರ್ಜ್ ಬಳಕೆಯ ಸೂಪರ್ ಲುಕ್ ಇರುವ ಬೈಕ್ ಆಗಿದೆ ಎನ್ನಲಾಗಿದೆ.
Yamaha Fascino 125 Fi ನ ಎಂಜಿನ್ ಮತ್ತು ಬೆಲೆ
Yamaha Fascino 125 Fi ಬೈಕ್ ನಲ್ಲಿ ಬಿಎಸ್ 6 ಎಂಜಿನ್ ಅನ್ನು ಸ್ಥಾಪಿಸಲಾಗಿದೆ. 125 ಸಿಸಿ ಸಿಂಗಲ್ ಎಂಜಿನ್ ಹೊಂದಿದೆ. Yamaha Fascino 125 Fi ನ ಎಕ್ಸ್ ಶೋ ರೂಂ ಬೆಲೆ 92,000 ರೂಪಾಯಿಗಳಲ್ಲಿ ಪರಿಚಯಿಸಲಾಗಿದೆ. ಯಮಹಾ ಅತ್ಯಾಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಈ ಬೈಕ್ ಅನ್ನು ರಸ್ತೆಗೆ ತರುತ್ತಿದೆ. ಈ ಬೈಕ್ ಪೆಟ್ರೋಲ್ ಹಾಗು ಬ್ಯಾಟರಿ ಇವೆರಡು option ಅನ್ನು ಒಂದೇ ಬೈಕ್ ನಲ್ಲಿ ನೀಡಿ ಗ್ರಾಹಕರ ಗಮನ ಸೆಳೆದಿದೆ.