Yamaha: ಈ ಯಮಹಾ ಬೈಕಿನ ಮುಂದೆ KTM ಬೇಡಿಕೆ ಕಳೆದುಕೊಂಡಿದೆ, ಕಡಿಮೆ ಬೆಲೆ ಗರಿಷ್ಟ ಮೈಲೇಜ್.

ಅಗ್ಗದ ಬೆಲೆಯಲ್ಲಿ ನಿಮ್ಮಮುಂದೆ Yamaha MT-15.

New Yamaha MT-15: ಯಮಹಾ ಕಂಪನಿಯ ಅನೇಕ ಬೈಕ್ ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಂಚಲಿಸುತ್ತಿದ್ದು, ಯಮಹಾದವರು ಮಾರುಕಟ್ಟೆಗೆ ತಂದ ಬೈಕ್ ಪಟ್ಟಿಗಳಲ್ಲಿ ಒಂದಕ್ಕೊಂದು ವಿಭಿನ್ನವಾಗಿದೆ. ಈಗ ಮಾರುಕಟ್ಟೆಗೆ Yamaha Company ಯ ಹೊಸ ಲುಕ್ ನ ಬೈಕ್ ಎಲ್ಲರ ಗಮನ ಸೆಳೆಯಲಿದೆ. ಸದ್ಯ ಈ ಬೈಕ್ ಯುವಕರ ನೆಚ್ಚಿನ ಬೈಕ್ ಆಗಿದ್ದು ದೇಶದಲ್ಲಿ ಪ್ರತಿದಿನ ಸಾವಿರಾರು ಬೈಕ್ ಬುಕ್ ಆಗುತ್ತಿರುವುದನ್ನ ನಾವು ಗಮನಿಸಬಹುದು.

New Yamaha MT-15 price
Image Credit: Gaadiwaadi

ಹೀಗಿದೆ ಹೊಸ Yamaha MT-15

ಯಮಹಾ ಮಾರುಕಟ್ಟೆಯಲ್ಲಿ ಮತ್ತೊಂದು ತಂಪಾದ ಬೈಕ್ ಅನ್ನು ಬಿಡುಗಡೆ ಮಾಡಿದೆ, ಅದರ ಮುಂದೆ R15 ಮತ್ತು KTM ಬೈಕ್‌ಗಳು ಹಿಂದೆ ಬಿದ್ದಿದೆ. Yamaha MT-15 ಇನ್ನಷ್ಟು ಉತ್ತೇಜಕ ವೈಶಿಷ್ಟ್ಯಗಳನ್ನು ಹೊಂದಿದೆ .  ಇದರೊಂದಿಗೆ, ಬ್ಲೂಟೂತ್ ಸಂಪರ್ಕ, ಕರೆ ಎಚ್ಚರಿಕೆಗಳು, ಇಮೇಲ್ ಮತ್ತು SMS ಎಚ್ಚರಿಕೆಗಳು ಮತ್ತು ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಥಿತಿಯಂತಹ ವೈಶಿಷ್ಟ್ಯಗಳೊಂದಿಗೆ ಈ ಬೈಕ್ ನಲ್ಲಿ ಈ ತರಹದ ಸಾಕಷ್ಟು ಸ್ಮಾರ್ಟ್ ಫೀಚರ್ ಗಳಿವೆ. ಹಾಗು ಈ ಬೈಕ್ ಸಯಾನ್ ಸ್ಟಾರ್ಮ್, ಮೆಟಾಲಿಕ್ ಬ್ಲ್ಯಾಕ್ ಮತ್ತು ರೇಸಿಂಗ್ ಬ್ಲೂ ಮುಂತಾದ ಬಣ್ಣಗಲ್ಲಿ ಮಾರುಕಟ್ಟೆಗೆ ಬರಲಿದೆ.

New Yamaha MT-15 ಬೆಲೆ ಎಷ್ಟು ?

ಹೊಸ ಯಮಹಾ MT-15 2023 ರ ಬೆಲೆಯು ಭಾರತದಲ್ಲಿ ₹ 1,68,400 (ಎಕ್ಸ್ ಶೋ ರೂಂ, ದೆಹಲಿ) ಬೆಲೆಗೆ ಬಿಡುಗಡೆ ಮಾಡಲಾಗಿದೆ. ಈ ಬೆಲೆಯಲ್ಲಿ ಎಲ್ಇಡಿ ಸೂಚಕಗಳನ್ನು ಪಡೆಯಬಹುದು. ಯಮಹಾ MT-15 ಈಗ ಈ ವಿಭಾಗದಲ್ಲಿ ಇತರ ಕೆಲವು ಬೈಕ್ ಗಳಂತೆ ಸಂಪೂರ್ಣ ಎಲ್‌ಇಡಿ ಬೆಳಕನ್ನು ಹೊಂದಿದೆ.

New Yamaha MT-15 Mileage
Image Credit: Hindustantimes

ಹೊಸ ಯಮಹಾ MT-15 ಎಂಜಿನ್ ಹಾಗು ಮೈಲೇಜ್ ವಿಶಿಷ್ಟತೆ

ಹೊಸ ಯಮಹಾ MT-15 ಎಂಜಿನ್ 155CC ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, SOHC, 4-ವಾಲ್ವ್ ಅನ್ನು ಹೊಂದಿದೆ, ಈ ಬೈಕ್ 10,000 rpm ನಲ್ಲಿ ಸುಮಾರು 18 bhp ಮತ್ತು 7,500 rpm ನಲ್ಲಿ ಸುಮಾರು 14.1 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಈ ಬೈಕ್ ನ ಎಂಜಿನ್ ಅನ್ನು ಹೊಸ ರಿಯಲ್ ಡ್ರೈವಿಂಗ್ ಎಮಿಷನ್ (RDE) ಮಾನದಂಡಗಳಿಗೆ ಅನುಗುಣವಾಗಿ ಮಾಡಲಾಗಿದೆ. ಈ ಬೈಕ್ ಹೆಚ್ಚಿನ ಶಕ್ತಿಯೊಂದಿಗೆ ಉತ್ತಮ ಪಿಕಪ್ ನೀಡುತ್ತದೆ. ಹಾಗು ಈ ಬೈಕ್ ಗರಿಷ್ಠ ಮೈಲೇಜ್ ಅನ್ನು ನೀಡುತ್ತದೆ. ಈ ಬೈಕ್ 56.87 kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

Leave A Reply

Your email address will not be published.