Nokia: ಅಗ್ಗದ ಬೆಲೆಗೆ 5G ಫೋನ್ ಲಾಂಚ್ ಮಾಡಿದ ನೋಕಿಯಾ, 50 MP ಕ್ಯಾಮೆರಾ ಮತ್ತು 250 GB ಸ್ಟೋರೇಜ್.

ಬಜೆಟ್ ಬೆಲೆಗೆ ನೋಕಿಯಾದ ನೂತನ ಮಾದರಿಯ ಸ್ಮಾರ್ಟ್ ಫೋನ್.

Nokia X30 5G: ದೇಶಿಯ ಮಾರುಕಟ್ಟೆಯಲ್ಲಿ ಮೊಬೈಲ್ ಗಳ ಮೇಲಿನ ಬೇಡಿಕೆ ಹೆಚ್ಚಿದ್ದು ಗ್ರಾಹಕರ ಬೇಡಿಕೆ ಅನುಗುಣವಾಗಿ Mobile ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಮೊಬೈಲ್ ಗಳನ್ನೂ ಪರಿಚಯಿಸುತ್ತಿವೆ.

ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಅತ್ಯಾಕರ್ಷಕ ಮೊಬೈಲ್ ಗಳು ಬೆಳಕಿಗೆ ಬಂದಿದೆ. ನೀವು ಮೊಬೈಲ್ ಖರೀದಿಸಲು ಬಯಸುತ್ತಿದ್ದರೆ ಈ ಹೊಸ ಮಾದರಿಯ ಮೊಬೈಲ್ ಬಗ್ಗೆ ತಿಳಿದುಕೊಳ್ಳಿ. ನಿಮಗೆ ಬಜೆಟ್ ಬೆಲೆಯಲ್ಲಿ ಈ ನೂತನ Smartphone ಲಭ್ಯವಾಗಲಿದೆ.

Nokia X30 5G Smartphone Launch
Image Credit: Techadvisor

Nokia ಕಂಪನಿಯ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ
ಅನೇಕ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ತಮ್ಮ ಕಂಪನಿಯ ಮೊಬೈಲ್ ಫೋನ್ ಗಳ ಮೇಲೆ ವಿಶೇಷ ರೀತಿಯ ಕೊಡುಗೆಗಳನ್ನು ನೀಡುತ್ತಿವೆ. ಇದೀಗ ನೌಕಿಯ (Nokia) ಕಂಪನಿ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಗ್ರಾಹಕರಿಗೆ ವಿಶೇಷ ದರದಲ್ಲಿ ಬಿಡುಗಡೆ ಮಾಡಲಿದೆ. ಕಂಪನಿಯು ಟೀಸರ್ ಬಿಡುಗಡೆ ಮಾಡುವ ಮೂಲಕ ತನ್ನ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ.

Nokia X30 5G ಸ್ಮಾರ್ಟ್ ಫೋನ್
ಇದೀಗ ನೋಕಿಯಾ ಕಂಪನಿಯ ತನ್ನ X ಸರಣಿಯಲ್ಲಿ ನೂತನ ಮಾದರಿಯ Smartphone ಬಿಡುಗಡೆಗೆ ಸಿದ್ದತೆ ನಡವಸುತ್ತಿದೆ. Nokia ನೂತನ ಸ್ಮಾರ್ಟ್ ಫೋನ್ ಹಳೆಯ ಮಾದರಿಗಿಂತ ಹೆಚ್ಚಿನ ಸುಧಾರಿತ ಫೀಚರ್ ಅನ್ನು ಹೊಂದಿದೆ. ಇನ್ನು ಕಂಪನಿಯು Septembar 6 ರಂದು ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದೆ.

Nokia X30 5G Smartphone Feature
Image Credit: Gsmarena

Nokia X30 5G ಸ್ಮಾರ್ಟ್ ಫೋನ್ Feature
Nokia ತನ್ನ ಕೊನೆಯ ಮಾದರಿಯನ್ನು ಮಾರುಕಟ್ಟೆಯಲ್ಲಿ Release ಮಾಡಲಿದೆ. ಈ ಸ್ಮಾರ್ಟ್ ಫೋನ್ 6.43-inch AMOLED HD display with a resolution of 1080 x 2400 pixels, 90Hz refresh rate and 700 nits ಗರಿಷ್ಟ ಹೊಳಪನ್ನು ಹೊಂದಿದ್ದು, Snapdragon 695 SoC ಪ್ರೊಸೆಸರ್ ಆಯ್ಕೆಯಲ್ಲಿ ಬರಲಿದೆ. ಈ ಸ್ಮಾರ್ಟ್ ಫೋನ್ Adreno 619 GPU ನಲ್ಲಿ ಕಾರ್ಯನಿರ್ವಹಿಸಲಿದೆ.

Nokia X30 5G ಸ್ಮಾರ್ಟ್ಫೋನ್ Price
ಇನ್ನು Nokia X30 5G Smartphone ಗ್ರಾಹಕರಿಗೆ ಮೂರು Variants ನಲ್ಲಿ ಲಭ್ಯವಿದೆ. 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್, 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಮತ್ತು 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಗ್ರಾಹಕರು ತಮಗೆ ಬೇಕಾದ ಮಾದರಿಯನ್ನು ಖರೀದಿಸಬಹುದಾಗಿದೆ. ಇನ್ನು Nokia X30 5G Smartphone ಮಾರುಕಟ್ಟೆಯಲ್ಲಿ 36,999 ರೂ. ನಿಂದ ಪ್ರಾರಂಭವಾಗಲಿದೆ.

Leave A Reply

Your email address will not be published.