SBI FD: SBI ನ ಈ ಯೋಜನೆಯಲ್ಲಿ ಎಲ್ಲರಿಗೂ ಸಿಗಲಿದೆ 10 ಲಕ್ಷ, ಅರ್ಜಿ ಸಲ್ಲಿಸಲು 20 ದಿನ ಮಾತ್ರ ಭಾಕಿ.

ಹಿರಿಯ ನಾಗರೀಕರಿಗಾಗಿ ಇದೀಗ SBI ಹೊಸ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ.

SBI Wecare FD Scheme: ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ State Bank Of India ಇತ್ತೀಚಿಗೆ ತನ್ನ ಗ್ರಾಹಕರಿಗಾಗಿ ವಿವಿಧ ಯೋಜನೆಯನ್ನು ಜಾರಿಗೊಳಿಸುತ್ತಿದೆ. SBI ಗ್ರಾಹಕರು ಬ್ಯಾಂಕ್ ನೀಡುತ್ತಿರುವ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹಿರಿಯ ನಾಗರೀಕರಿಗಾಗಿ ಇದೀಗ SBI ಹೊಸ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಮೂಲಕ ಹೂಡಿಕೆದಾರರು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

SBI has introduced a new savings scheme for senior citizens.
Image Credit: Other Source

SBI ಗ್ರಾಹಕರಿಗೆ ಸಿಹಿ ಸುದ್ದಿ
ಹೆಚ್ಚಿನ ಜನರು ತಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ. ಅಂತಹ ಜನರಿಗೆ ಇದೀಗ ಎಸ್ ಬಿಐ ಬ್ಯಾಂಕ್ ಅವಕಾಶವನ್ನು ಮಾಡಿಕೊಟ್ಟಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ State Bank Of India ಇದೀಗ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.

SBI ತನ್ನ ಗ್ರಾಹಕರಿಗಾಗಿ ಹೊಸ ಠೇವಣಿ ಯೋಜನೆಯನ್ನು ಜಾರಿಗೆ ತಂದಿದೆ. ಎಸ್ ಬಿಐ ನ ಈ ಠೇವಣಿ ಯೋಜನೆಯಲ್ಲಿ ನೀವು ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.ನೀವು SBI ಗ್ರಾಹಕರಿಗಾಗಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಯೋಜನೆಯಲ್ಲಿ ಹೂಡಿಕೆ ಆರಂಭಿಸಿ ಹೆಚ್ಚಿನ ಲಾಭವನ್ನು ಪಡೆಯಿರಿ.

SBI Wecare FD Scheme
ಹಿರಿಯ ನಾಗರಿಕರಿಗೆ ವೃದ್ದಾಪ್ಯದಲ್ಲಿ ಅನುಕೂಲವಾಗಲು SBI ಇದೀಗ ಹೊಸ ಹೂಡಿಕೆಯ ಯೋಜನೆಯನ್ನು ಪರಿಚಯಿಸಿದೆ. SIi WeCare  FD ಯೋಜನೆಗಳು (SBI Wecare FD Scheme) ಗ್ರಾಹಕರಿಗೆ ಗರಿಷ್ಟ ಪ್ರಮಾಣದಲ್ಲಿ ಬಡ್ಡಿಯನ್ನು ನೀಡುತ್ತದೆ. FD Scheme ಅಡಿಯಲ್ಲಿ ಶೇ. 7.50 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಈ ಬಡ್ಡಿಯು 7 ದಿನಗಳಿಂದ 10 ವರ್ಷಗಳ ವರೆಗಿನ ಅವಧಿಗೆ ಲಭ್ಯವಿದೆ.

SBI has introduced a new savings scheme for senior citizens.
Image Credit: Economictimes

ಸೆಪ್ಟೆಂಬರ್ 30 ಯೋಜನೆಯ ಹೂಡಿಕೆಗೆ ಕೊನೆಯ ದಿನಾಂಕ
SBi WeCare FD ಯೋಜನೆಯಡಿ ವೃದ್ಧರಿಗೆ 0.50% ಹೆಚ್ಚು ಬಡ್ಡಿ ನೀಡಲಾಗುತ್ತದೆ. ನೀವು SBI Wecare FD ಯೋಜನೆಯಲ್ಲಿ 10 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಹೂಡಿಕೆಯ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಕೇವಲ 5 ಲಕ್ಷ ಹೂಡಿಕೆ ಮಾಡಿದರೆ 10 ವರ್ಷಗಳಲ್ಲಿ ಶೇ.7 .50 ಬಡ್ಡಿ ದರದಲ್ಲಿ ನಿಮಗೆ 5,51,175 ರೂ. ಬಡ್ಡಿ ಲಭಿಸುತ್ತದೆ.

ಯೋಜನೆಯಲ್ಲಿನ ಹೂಡಿಕೆ ಮುಂದುವರೆಸಿದರೆ ನೀವು 10 ವರ್ಷಗಳ ಮೆಚ್ಯುರಿಟಿ ಅವಧಿಯ ನಂತರ ನೀವು ಬರೋಬ್ಬರಿ 10,51,175 ರೂ. ಗಳ ಲಾಭವನ್ನು ಪಡೆಯಬಹುದು. ಇನ್ನು SBI Wecare FD ಯೋಜನೆಯ ಹೂಡಿಕೆಗೆ Septembar 30 ಕೊನೆಯ ದಿನಾಂಕವಾಗಿದೆ. ನೀವು SBI ಗ್ರಾಹಕರಾಗಿದ್ದರೆ ಈ SBI Wecare FD ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭ ಪಡೆದುಕೊಳ್ಳಿ.

Leave A Reply

Your email address will not be published.