Hero: 55 Km ಮೈಲೇಜ್ ಕೊಡುವ ಈ ಅಗ್ಗದ ಹೀರೋ ಬೈಕ್ ಮುಂದೆ ಬೇಡಿಕೆ ಕಳೆದುಕೊಂಡ ಪಲ್ಸರ್, ಲಕ್ಷ ಲಕ್ಷ ಬುಕಿಂಗ್.

ಹೀರೋ ಕಂಪನಿಯ ಈ ಬಜೆಟ್ ಬೈಕಿಗೆ ಬೇಡಿಕೆ ಬಹಳ ಹೆಚ್ಚಾಗಿದೆ.

Hero Glamour 2023: ದೇಶಿಯ ಬೈಕ್ ಮಾರುಕಟ್ಟೆಯಲ್ಲಿ ಅನೇಕ ಬೈಕ್ ಕಂಪನಿಗಳಿದ್ದು, ಪ್ರತಿಯೊಂದು ಕಂಪನಿಯು ವಿವಿಧ ರೀತಿಯ ವಿಶಿಷ್ಟತೆ ಹೊಂದಿರುವ ಬೈಕ್ ಗಳನ್ನೂ  ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಆದರೆ  ಬೈಕ್ ಪ್ರಿಯರಿಗೆ ಇಲ್ಲಿದೆ ಒಂದು ಬಿಗ್ ನ್ಯೂಸ್.

ಈಗ ನೀವು ತಿಳಿಯಬೇಕಾದ ಬೈಕ್ ಯಾವುದೆಂದರೆ ಹೀರೊ (Hero) ಕಂಪನಿಯ ಹೀರೋ ಗ್ಲಾಮರ್ 125 (Hero Glamour 125). Hero Glamour  ಹೆಸರಿಗೆ ತಕ್ಕಂತೆ ನೋಟ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ ಈ ಬೈಕ್ ನ ಮುಂದೆ ಪಲ್ಸರ್ ತಲೆಬಾಗುತ್ತದೆ ಎನ್ನಬಹುದಾಗಿದೆ.

New Hero Glamour 125 Bike Features
Image Credit: Gaadiwaadi

ಹೊಸ Hero Glamour 125  ಬೈಕ್ ನ ಆಧುನಿಕ ವೈಶಿಷ್ಟ್ಯಗಳು
ಈ ಬೈಕ್ ಈಗ ಅನೇಕ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಹಾಗು ತುಂಬಾ ಅದ್ಭುತವಾಗಿ ಕಾಣುತ್ತದೆ. Hero Glamour ಗೆ ಡಿಜಿಟಲ್ ಡಿಸ್ ಪ್ಲೇಯನ್ನು ನೀಡಲಾಗಿದೆ. ಮೈಲೇಜ್ ಇಂಡಿಕೇಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಬ್ಲೂಟೂತ್, ನ್ಯಾವಿಗೇಷನ್ ಹೊರತುಪಡಿಸಿ, ನೀವು ಅದರಲ್ಲಿ ಅನೇಕ ಹೈಟೆಕ್ ವೈಶಿಷ್ಟ್ಯಗಳನ್ನು ನೋಡುತ್ತೀರಿ.

ಹೊಸ Hero Glamour 125  ಬೈಕ್ ನ ಬೆಲೆ 
ಹೊಸ ಲುಕ್‌ನೊಂದಿಗೆ ಹಾಗು ಅಗ್ಗದ ಬೆಲೆಯಲ್ಲಿ Hero Glamour  ಮಾರುಕಟ್ಟೆಗೆ ಬರಲಿದ್ದು, ಈ ಬೈಕ್  ಯುವಕರು ಮತ್ತು ಮಧ್ಯವಯಸ್ಕರಿಗೆ ತುಂಬಾ ಇಷ್ಟವಾಗುತ್ತದೆ. Hero Glamourನ ಬೆಲೆ 82,348 ರೂಪಾಯಿಗಳಿಂದ ಪ್ರಾರಂಭವಾಗಿ 86,348 ರೂಪಾಯಿವರೆಗೆ ಇರುತ್ತದೆ. ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆಯ್ಕೆಗಳು ಇದರಲ್ಲಿ ಲಭ್ಯವಿದೆ.

hero glamour 125 bike mileage
Image Credit: Bikewale

ಹೊಸ Hero Glamour 125  ಬೈಕ್ ನ ಮೈಲೇಜ್  

ಬೈಕ್ ಖರೀದಿಸುವಾಗ ಮೈಲೇಜ್ ಗೆ ಗ್ರಾಹಕರು ಹೆಚ್ಚಿನ ಮಹತ್ವ ನೀಡುವುದು ಸಹಜ ಹಾಗೆಯೆ ಹೊಸ Hero Glamour 125 ಬೈಕ್ ಉತ್ತಮ ಮೈಲೇಜ್ ನೀಡುವುದು ಅಷ್ಟೇ ಖಚಿತವಾಗಿದೆ. Hero Glamour 125 ಬೈಕ್  55 Km ಮೈಲೇಜ್ ನೀಡುವುದಾಗಿದ್ದು, ಮೊದಲಿನ ಮಾದರಿಗೆ ಹೋಲಿಸುವುದಾದರೆ ಉತ್ತಮ ಮೈಲೇಜ್ ನೀಡುವ ಬೈಕ್ ಇದಾಗಿದೆ.

ಶಕ್ತಿಶಾಲಿ ಎಂಜಿನ್ ಹೊಂದಿರುವ ಬೈಕ್ ಇದಾಗಿದೆ  
Hero ಬಹಳ ಸಮಯದ ನಂತರ ಮಾರುಕಟ್ಟೆಯಲ್ಲಿ ತನ್ನ ಅತ್ಯುತ್ತಮ ಬೈಕುಗಳಲ್ಲಿ ಒಂದನ್ನು ಪರಿಚಯಿಸಿದೆ. ಇದು ಹೀರೋನ 125 ಸಿಸಿ ಶಕ್ತಿಶಾಲಿ ಬೈಕ್ Hero Glamour ಆಗಿದೆ. ಇದರಲ್ಲಿ ನೀವು ಸಂಪೂರ್ಣವಾಗಿ ಹೊಸ ನೋಟ ಮತ್ತು ವೈಶಿಷ್ಟ್ಯಗಳನ್ನು ನೋಡುತ್ತೀರಿ. ಈ ಬೈಕ್ ನ ಎಂಜಿನ್ ತುಂಬಾ ಆರ್ಥಿಕವಾಗಿರುತ್ತದೆ. ಈ ಎಂಜಿನ್ 7500 rpm ನಲ್ಲಿ 11 PS ಶಕ್ತಿಯನ್ನು ಉತ್ಪಾದಿಸುತ್ತದೆ. ಬೈಕಿನ ಎಂಜಿನ್ ಶಕ್ತಿಯ ವಿಷಯದಲ್ಲಿ ಇದು ಬಜಾಜ್‌ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
Leave A Reply

Your email address will not be published.