Maruti New: 36 Km ಮೈಲೇಜ್ ಮತ್ತು ಬೆಲೆ ಕೂಡ ಅಗ್ಗ, ಸ್ವಿಫ್ಟ್ ಕಾರಿನ ಮುಂದೆ ತೊಡೆತಟ್ಟಿ ನಿಂತ ಬಡವರ ಕಾರ್.

ಮಾರುತಿ ಕಂಪನಿಯ ಹೊಸ ಮೈಲೇಜ್ ಕಾರಿಗೆ ಬೇಡಿಕೆ ಬಹಳ ಹೆಚ್ಚಾಗಿದೆ.

Maruti Suzuki Vxi: ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಿರುವ ಹಿನ್ನಲೆ ಜನರು ಹೆಚ್ಚಿನ ಮೈಲೇಜ್ ನೀಡುವ ಬೈಕ್ ಖರೀದಿಯ ಬಗ್ಗೆ ಯೋಚಿಸುತ್ತಾರೆ. ಇನ್ನು ವಿವಿಧ ಕಂಪನಿಗಳು ಗ್ರಾಹಕರ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ವಿವಿಧ ಮಾದರಿಯ ಎಲೆಕ್ಟ್ರಿಕ್ ರೂಪಾಂತರವನ್ನು ಪರಿಚಯಿಸುತ್ತಿವೆ.

ಎಲೆಕ್ಟ್ರಿಕ್ ಮಾದರಿಗಳಿಗೆ ಠಕ್ಕರ್ ನೀಡಲು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳು ಇತ್ತೀಚಿಗೆ ಹೆಚ್ಚು ಬಿಡುಗಡೆಯಾಗುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ Maruti ಕಂಪನಿಯ ಕಾರ್ ಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ. ಕಂಪನಿಯು ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿದೆ. 

Maruti Suzuki Wagon r Price and Engine Capacity
Image Credit: Carandbike

ಮಾರುತಿ ಸುಜುಕಿ ವ್ಯಾಗನಾರ್ VXI (Maruti Suzuki WagonR VXI) 
ಇದೀಗ ಮಾರುತಿ ಕಂಪನಿ ತನ್ನ ಹೊಚ್ಚ ಹೊಸ ಮಾರುತಿ ವ್ಯಾಗನಾರ್ VXI ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ಮಾರುತಿ ಬಿಡುಗಡೆಗೊಳಿಸಿರುವ ಕಾರ್ ಗಳಲ್ಲಿ ಈ ಹೊಸ ಮಾರುತಿ ವ್ಯಾಗನಾರ್ ಅತಿ ಹೆಚ್ಚು ಮೈಲೇಜ್ ನೀಡಲಿದೆ. ಗ್ರಾಹಕರ ಸುರಕ್ಷತೆಗಾಗಿ ಹೆಚ್ಚಿನ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ.

ಮಾರುತಿ ಸುಜುಕಿ ವ್ಯಾಗನಾರ್ VXI ಸ್ಪೆಷಲ್ ಫೀಚರ್ (WagonR 2023 Features)
ಈ ಮಾರುತಿ ಸುಜುಕಿ ವ್ಯಾಗನಾರ್ VXI ಕಾರ್ ನಲ್ಲಿ 7-inch touchscreen infotainment, Apple CarPlay, Android Auto, 4-speaker audio system, hill-hold assist, speed-sensitive auto door, keyless entry, central locking feature ಜೊತೆಗೆ ಇನ್ನಿತರ ಹತ್ತು ಹಲವು ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ. ಇನ್ನು ವಾಹನ ಚಾಲಕರ ಸುರಕ್ಷತೆಗಾಗಿ ಕಾರ್ ನಲ್ಲಿ Dual airbags, speed alert, rear parking sensor, ABS with EBD, seat belt reminder and steering wheel ಅನ್ನು ನೀಡಲಾಗಿದೆ.

Maruti Suzuki Wagon r VX i Special Feature
Image Credit: Carwale

Maruti Suzuki WagonR ಬೆಲೆ ಮತ್ತು ಎಂಜಿನ್ ಸಾಮರ್ಥ್ಯ
ಕಂಪನಿಯು ಈ ಮಾರುತಿ ಸುಜುಕಿ ವ್ಯಾಗನಾರ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ನೀಡಿದೆ. ಇದರಲ್ಲಿ 1.0 ಲೀಟರ್ ಕೆ ಸಿರೀಸ್ ಡ್ಯುಯಲ್-ಜೆಟ್ ಡ್ಯುಯಲ್ ವಿವಿಟಿ ಎಂಜಿನ್ ಮತ್ತು 1.2 ಲೀಟರ್ ಎಂಜಿನ್ ಅನ್ನು ನೀಡಿದೆ. ಇನ್ನು ಮಾರುತಿ ಸುಜುಕಿ ವ್ಯಾಗನಾರ್ CNG ರೂಪಾಂತರದಲ್ಲಿ ಕೂಡ ಲಭ್ಯವಿರುತ್ತದೆ. ವ್ಯಾಗನಾರ್ 1.0 ಲೀಟರ್ ಎಂಜಿನ್ CNG ಆವೃತ್ತಿಯನ್ನು ನೀಡಲಿದೆ. ಮಾರುತಿ ವ್ಯಾಗನಾರ್ VX Iನಿಮಗೆ ಮಾರುಕಟ್ಟೆಯಲ್ಲಿ 5.99 ಲಕ್ಷದಿಂದ 6.80 ಲಕ್ಷದಲ್ಲಿ ಲಭ್ಯವಾಗಲಿದೆ.

35 Km ಮೈಲೇಜ್ ನೀಡಲಿದೆ ಮಾರುತಿ WagonR VXI
ಕಂಪನಿಯ ಇನ್ನಿತರ ಮಾದರಿಯ ಕಾರ್ ಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ವ್ಯಾಗನಾರ್ VXI ನಲ್ಲಿ ಹಲವಾರು ಸುಧಾರಿತ ನವೀಕರಿಸಿದ ಫೀಚರ್ ಗಳನ್ನೂ ನೋಡಬಹುದಾಗಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್ VXI AMT ಟ್ರಿಮ್ ನಲ್ಲಿ ಪ್ರತಿ ಲೀಟರ್ ಗೆ 25.19 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಮಾರುತಿ ವ್ಯಾಗನಾರ್ CNG ಆವೃತ್ತಿಯು ಪ್ರತಿ ಕೆಜಿಗೆ 35 ಕಿಲೋಮೀಟರ್ ಮೈಲೇಜ್ ನೀಡಲಿದೆ.

Leave A Reply

Your email address will not be published.