Renault Duster: ಹೊಸ ಲುಕ್ ನಲ್ಲಿ ಬಂತು ಹಳೆಯ Duster ಕಾರ್, ಕಡಿಮೆ ಬೆಲೆ ಮತ್ತು 20 Km ಮೈಲೇಜ್.

ಹೊಸ ಲುಕ್ ನಲ್ಲಿ ರೆನಾಲ್ಟ್ Duster ಕಾರು ಮಾರುಕಟ್ಟೆಗೆ ಲಾಂಚ್ ಆಗಿದೆ.

Renault Duster Car Launch: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ SUV ಕಾರ್ ಗಳು ಖರೀದಿಗೆ ಲಭ್ಯವಿದೆ. ಗ್ರಾಹಕರು ಕಾರ್ ಖರೀದಿಯ ಬಗ್ಗೆ ಯೋಚಿಸಿದಾಗ ಮೊದಲನೆಯದಾಗಿ ಕಾರ್ ನ Mileage ಬಗ್ಗೆ ಗಮನ ಹರಿಸುತ್ತಾರೆ. ಹೆಚ್ಚಿನ ಮೈಲೇಜ್ ನೀಡುವ Car ಗೆ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಾರೆ. Renault ಕಂಪನಿಯ ಕಾರ್ ಗಳು ಹೆಚ್ಚಿನ ಮೈಲೇಜ್ ನೀಡುವ ಕಾರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇತ್ತೀಚಿಗೆ Renault ಕಂಪನಿ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸಿದೆ. ಇದೀಗ Renault ಮಾರುಕಟ್ಟೆಯಲ್ಲಿ ನೂತನ ವಿನ್ಯಾಸದ ಕಾರ್ ಅನ್ನು ಪರಿಚಯಿಸಿದೆ. ದೇಶಿಯ ಮಾರುಕಟ್ಟೆಯಲ್ಲಿ SUV ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಡಸ್ಟರ್ ಬಿಡುಗಡೆಗೆ ಸಜ್ಜಾಗಿದೆ. ರೆನಾಲ್ಟ್ ಅಂತಿಮವಾಗಿ Duster ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

Renault Duster Car Launch
Image Credit: Hindustantimes

Renault Duster Car Launch ಮಾರುಕಟ್ಟೆಗೆ ಬಂತು ಹೊಸ Duster ಕಾರ್
Renault Duster ಕಾರ್ ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳಲಿರುವ CMF -B ಫ್ಲಾಟ್ ಫಾರ್ಮ್ ಅನ್ನು ಒಳಗೊಂಡಿದೆ. ರೆನಾಲ್ಟ್ ಡಸ್ಟರ್ ಕಾರ್ ನ ವಿನ್ಯಾಸವು ಇನ್ನಿತರ SUV ಗಳಿಗಿಂತ ಭಿನ್ನವಾಗಿದೆ. Renault Duster ತನ್ನ ಹೊಸ ಡಸ್ಟರ್ ಅನ್ನು ಜಪಾನ್ ನ ಪ್ರಮುಖ ವಾಹನ ತಯಾರಕ ನಿಸ್ಸಾನ್ ಸಹಯೋಗದೊಂದಿಗೆ ಸಿದ್ಧಪಡಿಸುತ್ತಿದೆ. ಇನ್ನು ರೆನಾಲ್ಟ್ ಡಸ್ಟರ್ ಕಾರ್ ನಲ್ಲಿ ಮೂರು ಸಾಲುಗಳ ಆಸನವನ್ನು ಸಿದ್ದಪಡಿಸಲಾಗಿದೆ.

Renault Duster ಕಾರ್ ನ ವಿಶೇಷತೆ
ರೆನಾಲ್ಟ್ ಡಸ್ಟರ್ ತನ್ನ ವಿಭಾಗದಲ್ಲಿ ಮೂರು ಅತ್ಯಂತ ಜನಪ್ರಿಯ SUV ಕಾರುಗಳಿಗೆ ಪೈಪೋಟಿ ನೀಡಲಿದೆ. ಹ್ಯುಂಡೈ ಕ್ರೇಟಾ, ಕೀಯ ಸೇಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರ್ಯಾನ್ಡ್ ನೊಂದಿಗೆ ಈ ರೆನಾಲ್ಟ್ ಡಸ್ಟರ್ ಕಾರ್ ಸ್ಪರ್ದಿಸಲಿದೆ. ಎಲ್ಲಾ ಮೂರು SUV ಗಳು ವಿಶಿಷ್ಟಗಳ ವಿನ್ಯಾಸ, ತಂತ್ರಜ್ಞಾನ ಮತ್ತು ಎಂಜಿನ್ ವಿಶೇಷಣಗಳನ್ನು ಈ ನೂತನ Renault Duster ಹೊಂದಿದೆ.

Renault Duster car feature
Image Credit: Business-standard

ಹೊಸ ಲುಕ್ ನಲ್ಲಿ ಬಂತು ಹಳೆಯ Duster ಕಾರ್
Renault Duster 1.3-ಲೀಟರ್ ಹೈಬ್ರಿಡ್ ಪವರ್‌ ಟ್ರೇನ್ ಅನ್ನು ಪಡೆಯಲಿದ್ದು, India-spec model with manual and automatic gearbox ಆಯ್ಕೆಯನ್ನು ಹೊಂದಿದೆ. ಇನ್ನು ಹೊಸ ಲುಕ್ ನಲ್ಲಿ ಬಿಡುಗಡೆಗೊಳಲಿರುವ Duster ಕಾರ್ ಬರೋಬ್ಬರಿ 20 ಕಿಲೋಮೀಟರ್ ಮೈಲೇಜ್ ನೀಡಲಿದೆ. ರೆನಾಲ್ಟ್ ಡಸ್ಟರ್ ಕಾರ್ 2024 ರಲ್ಲಿ ಅಂತ್ಯರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, 2025 ರಲ್ಲಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Leave A Reply

Your email address will not be published.