UPI: UPI ಬಳಸುವವರಿಗೆ RBI ನಿಂದ ಹೊಸ ನಿಯಮ, ಈ ತಪ್ಪು ಮಾಡಿದರೆ ನಿಮ್ಮ ಖಾತೆಯಿಂದ ಹಣ ಕಟ್.

ಒಂದುವೇಳೆ ವಹಿವಾಟು ನೆಡೆಸುವಾಗ ನೀವು ಇಂತಹ ತಪ್ಪುಗಳನ್ನು ಮಾಡಿದರೆ ನಿಮ್ಮ ಖಾತೆ ಖಾಲಿ ಆಗಬಹುದು.

UPI Latest Update: ಇತ್ತೀಚಿಗೆ ಡಿಜಿಟಲ್ ವಹಿವಾಟುಗಳು ಹೆಚ್ಚಾಗಿ ನೆಡೆಯುತ್ತಿವೆ. ಜನರು ಹೆಚ್ಚಾಗಿ ಯುಪಿಐ ಪಾವತಿಯನ್ನು ಇಷ್ಟಪಡುತ್ತಾರೆ. ಹಾಗಾಗಿ UPI ಅಪ್ಲಿಕೇಶನ್ ಗಳು ಹೊಸ ಹೊಸ ಫೀಚರ್ ಗಳನ್ನೂ ಗ್ರಾಹಕರಿಗಾಗಿ ಬಿಡುಗಡೆ ಮಾಡುತ್ತಿರುತ್ತವೆ.

ಇತ್ತೀಚೆಗಷ್ಟೇ ಯುಪಿಐ (UPI) ನಲ್ಲಿ ಯುಪಿಐ ಲೈಟ್ (UPI Lite)ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇದು ಪಾವತಿ ಮಾಡುದನ್ನು ಇನ್ನಷ್ಟು ಸುಲಭವಾಗಿಸುತ್ತದೆ. ಪ್ರತಿಯೊಬ್ಬರೂ ಯುಪಿಐ ಮೂಲಕ ವಹಿವಾಟು ನೆಡೆಸುತ್ತಾರೆ. ಹೀಗೆ ವಹಿವಾಟು ನೆಡೆಸುವಾಗ ಅನೇಕ ಜನರು ತಿಳಿಯದೆ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇಂತಹ ತಪ್ಪುಗಳಿಂದ ಅವರು ತೊಂದರೆಗೆ ಒಳಗಾಗುತ್ತಾರೆ.

UPI Latest Update
Image Credit: Moneycontrol

ಯುಪಿಐ ವಹಿವಾಟು ನೆಡೆಸುವಾಗ ಅಪ್ಪಿ ತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ
ಯುಪಿಐ ವಹಿವಾಟು ನೆಡೆಸುವವರು ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು. ಒಂದುವೇಳೆ ನೀವು ಇಂತಹ ತಪ್ಪುಗಳನ್ನು ಮಾಡಿದರೆ ನಿಮ್ಮ ಖಾತೆ ಖಾಲಿ ಆಗಬಹುದು. ನೀವು ಯುಪಿಐ ವಹಿವಾಟು ಮಾಡುತ್ತಿದ್ದರೆ ಇದರ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ.

ನೀವು UPI ಬಳಸುವಾಗ ಅದಕ್ಕೆ ಲಾಕ್ ಇಡುವು ಸೂಕ್ತ. ಹಾಗೆ ನಿಮ್ಮ UPI ನ ನಾಲ್ಕು ಅಥವಾ ಆರು ಅಂಕಿಯ ಪಿನ್ ಅನ್ನು ಯಾರೊಂದಿಗೂ ಸಹ ಹಂಚಿಕೊಳ್ಳಬೇಡಿ. ಒಂದು ವೇಳೆ ನಿಮ್ಮ ಪಿನ್ ಬೇರೆಯವರಿಗೆ ತಿಳಿದರೆ ನೀವು ಸಾಕಷ್ಟು ಹಣವನ್ನು ಕಳೆದುಕೊಳ್ಳುತ್ತೀರಿ. ಯುಪಿಐ ನಲ್ಲಿ ಪಿನ್ ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಖಾತೆ ಸಂಪೂರ್ಣ ಖಾಲಿ ಆಗುವ ಸಾಧ್ಯತೆ ಇರುತ್ತದೆ.

UPI transactions
Image Credit: Entrackr

ಇತ್ತೀಚಿಗೆ ಸೈಬರ್ ಕ್ರೈಮ್ ಗಳು ಹೆಚ್ಚಾಗಿ ನೆಡೆಯುತ್ತಿದೆ. ಸೈಬರ್ ಅಪರಾಧಿಗಳು ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಕಳುಹಿಸುತ್ತಾರೆ. ಅಂತಹ ಲಿಂಕ್ ಗಳನ್ನೂ ನೀವು ಓಪನ್ ಮಾಡಿದರೆ ನಿಮ್ಮ ವಯಕ್ತಿಕ ಡೇಟಾ ಎಲ್ಲವೂ ಕೂಡ ಸೈಬರ್ ಅಪರಾಧಿಗಳ ಕೈಗೆ ಸಿಗುತ್ತದೆ.

ಇದರಿಂದ ಕೂಡ ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗುವ ಸಂಭವ ಇರುತ್ತದೆ. ಹಾಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಯುಪಿಐ ಅನ್ನು ಬಳಸದಿರುವುದು ಉತ್ತಮ ಏಕೆಂದರೆ UPI ಗಳು ಕೆಲವೊಮ್ಮೆ ನಿಮ್ಮನ್ನು ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ. ಹಾಗಾಗಿ UPI ಬಳಕೆ ಮಾಡುವವರು ಇಂತಹ ತಪ್ಪುಗಳನ್ನು ಎಂದಿಗೂ ಮಾಡಬಾರದು.

Leave A Reply

Your email address will not be published.