Employees Salary: ದೇಶದ ಎಲ್ಲಾ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ತಿಂಗಳ ಸಂಬಳದಲ್ಲಿ ಮಹತ್ವದ ಬದಲಾವಣೆ.

ಹೆಚ್ಚಿನ ಸಂಬಳದ ನಿರೀಕ್ಷೆಯಲ್ಲಿ ಇದ್ದ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್.

Employees Salary Latest News: ಕೇಂದ್ರ ನೌಕರರಿಗೆ ಹೊಸ ಹೊಸ ಅಪ್ಡೇಟ್ ಗಳು ಹೊರಬೀಳುತ್ತಲೇ ಇರುತ್ತದೆ. ಕೇಂದ್ರ ನೌಕರರು ಸರ್ಕಾರ ಹೊಸ ಹೊಸ ನಿಯಮಗಳ ಬಗ್ಗೆ ತಿಳಿದುಕೊಂಡಿರಬೇಕು. ಈಗಾಗಲೇ ನೌಕರರ ವೇತನದ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಸರ್ಕಾರೀ ನೌಕರರ 7 ನೇ ವೇತನ ಹೆಚ್ಚಳದ ಕುರಿತು ಕೇಂದ್ರದಿಂದ ಈಗಾಗಲೇ ಸಾಕಷ್ಟು ಅಪ್ಡೇಟ್ ಹೊರಬಿದ್ದಿದೆ. ಇದೀಗ ಕೇಂದ್ರ ನೌಕರರಿಗೆ ಸರ್ಕಾರದಿಂದ ಸಿಹಿ ಸುದ್ದಿ ಲಭಿಸಿದೆ.

central government employees salary
Image Credit: Hindustantimes

ಉದ್ಯೋಗಿಗಳಿಗೆ ಸಿಹಿ ಸುದ್ದಿ
ಕೇಂದ್ರ ನೌಕರರಿಗೆ ವೇತನ ನೀಡುವ ಕುರಿತು ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ವೇತನದದ ನಿರೀಕ್ಷೆಯಲ್ಲಿದ್ದವರಿಗೆ ಇದೀಗ ಸರ್ಕಾರ ಗುಡ್ ನ್ಯೂಸ್ ನೀಡಿದೆ. ESIC ಮತ್ತು EPF ಸೇರಿದಂತೆ GST ಪಾವತಿಯ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. EPF ಮತ್ತು ESIC ಉದ್ಯೋಗಿಗಳಿಗೆ ಸಕಾಲಿಕ ವೇತನ ನೀಡುವಂತೆ ಘೋಷಣೆ ಹೊರಡಿಸಲಾಗಿದೆ.

ಸದ್ಯದಲ್ಲೇ Salary, ESIC, EPF ವಿತರಣೆ ಸಾಧ್ಯ
ಉದ್ಯೋಗಿಗಳಿಗೆ Salary, ESIC, EPF ವಿತರಣೆ ಸಕಾಲದಲ್ಲಿ ಆಗಬೇಕು ಎಂದು ಸೂಚನೆ ನೀಡಲಾಗಿದೆ. ಉದ್ಯೋಗಿ ಇಎಸ್ಐ, ಇಪಿಎಫ್ ಮತ್ತು ಜಿಎಸ್ಟಿ ನೀಡುವಲ್ಲಿ ತಡವಾದರೆ ಇಲಾಖೆಗೆ ದಂಡವನ್ನು ವಿಧಿಸಲಾಗುತ್ತದೆ. ವೇತನ ನೀಡಲು ವಿಳಂಬ ಮಾಡುವ ಇಲಾಖೆಗಳಿಂದ ದಂಡ ವಸೂಲಿ ಮಾಡಲಾಗುವುದು. ನೌಕರರ ಹಾಜರಾತಿ ಮತ್ತು ಗೌರವಧನದ ಬಜೆಟ್‌ನ ವಿವರಗಳನ್ನು ನೀಡಬೇಕು ಮತ್ತು ಗೌರವಧನ ವಿಳಂಬವಾದಲ್ಲಿ ಅವರಿಂದ ಆರ್ಥಿಕ ದಂಡವನ್ನು ವಸೂಲಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

Employees Salary Latest News
Image Credit: Livemint

ವೇತನ ನೀಡದಿದ್ದರೆ ಕಟ್ಟಬೇಕು ಹೆಚ್ಚಿನ ದಂಡ
ನೌಕರನ ESIC ಇಪಿಎಫ್ ಅನ್ನು 2 ತಿಂಗಳವರೆಗೆ ಠೇವಣಿ ಮಾಡದಿದ್ದರೆ, ಸಂಬಳದ 15% ದಂಡವನ್ನು ವಿಧಿಸಲಾಗುತ್ತದೆ ಮತ್ತು ಅದನ್ನು 6 ತಿಂಗಳವರೆಗೆ ಠೇವಣಿ ಮಾಡದಿದ್ದರೆ, ಸಂಬಳದ 25% ದಂಡವನ್ನು ವಿಧಿಸಲಾಗುತ್ತದೆ. 15ರೊಳಗೆ ಇಲಾಖೆ ತೆರಿಗೆಯನ್ನು ಜಿಎಸ್‌ಟಿಯಲ್ಲಿ ಠೇವಣಿ ಮಾಡದಿದ್ದರೆ ಶೇ.20ರಷ್ಟು ದಂಡ ತೆರಬೇಕಾಗಬಹುದು. ಕಳೆದ ಕೆಲವು ತಿಂಗಳುಗಳಿಂದ ನೌಕರರಿಗೆ ಗೌರವ ಧನ ನೀಡದಿರುವ ವಿಷಯ ಬೆಳಕಿಗೆ ಬಂದ ಕಾರಣ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಎಲ್ಲ ಇಲಾಖೆಗೂ ಈ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗಿದೆ.

Leave A Reply

Your email address will not be published.