Yamaha R15: 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಯಮಹಾ R15, ಬಂಪರ್ ಆಫರ್ ಮಿಸ್ ಮಾಡಿದರೆ ಸಿಗಲ್ಲ.
ಬಜೆಟ್ ನಲ್ಲಿ ಬೈಕ್ ಖರೀದಿ ಮಾಡುವವರಿಗೆ ಇಲ್ಲಿದೆ ಸೂಪರ್ ಆಫರ್, ಇಂದೇ ಬುಕ್ ಮಾಡಿ
Yamaha R15 In Best Price: ಯಮಹಾ ಮೋಟಾರ್ಸ್ ನ (Yamaha Motors) ಪ್ರವೇಶ ಮಟ್ಟದ ಕ್ರೀಡಾ ಬೈಕ್ ಯಮಹಾ ಆರ್15, ಈ ಬೈಕ್ ನ ಶಕ್ತಿಶಾಲಿ ಎಂಜಿನ್ ಮತ್ತು ಹೆಚ್ಚಿನ ಮೈಲೇಜ್‌ಗಾಗಿ ಜನರು ಇಷ್ಟ ಪಟ್ಟಿದ್ಧಾರೆ.
ಈ ಬೈಕ್‌ನ ಮಾರುಕಟ್ಟೆ ಬೆಲೆ 1.65 ಲಕ್ಷ ರೂ. ಆದರೆ ಹಳೆಯ ದ್ವಿಚಕ್ರ ವಾಹನಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಮತ್ತು ಮಾರಾಟ ಮಾಡುವ ವೆಬ್‌ಸೈಟ್ ಓಎಲ್‌ಎಕ್ಸ್ (OLX ) ನಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಈ ವರದಿಯಲ್ಲಿ ನೀವು ಕೆಲವು ಉತ್ತಮ ಡೀಲ್‌ಗಳ ಬಗ್ಗೆ ತಿಳಿದುಕೊಳ್ಳಬಹುದು.
ಯಮಹಾ ಆರ್15 ಬೈಕ್ ಅನ್ನುOLX ನಲ್ಲಿ ಖರೀದಿಸಿ
2013ರ ಮಾಡೆಲ್ ಯಮಹಾ ಆರ್15 ಬೈಕ್ ಅನ್ನು ಒಎಲ್ ಎಕ್ಸ್ ವೆಬ್ ಸೈಟ್ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಬೈಕ್ 60,000 ಕಿಲೋಮೀಟರ್ ಓಡಿದ್ದು ಇಲ್ಲಿ 42,000 ರೂ.ಗೆ ಲಭ್ಯವಿದೆ. 2013ರ ಮಾಡೆಲ್ ಯಮಹಾ ಆರ್15 ಈ ಬೈಕ್ 42,000 ಕಿಲೋಮೀಟರ್ ಓಡಿದ್ದು ಇಲ್ಲಿ 45,000 ರೂ.ಗೆ ಲಭ್ಯವಿದೆ. 2013ರ ಮಾಡೆಲ್ ಯಮಹಾ ಆರ್15 ಬೈಕ್ 2,80,064 ಕಿಲೋಮೀಟರ್ ಓಡಿದ್ದು ಇಲ್ಲಿ 35,000 ರೂ.ಗೆ ಲಭ್ಯವಿದೆ.
ಯಮಹಾ ಆರ್15 ಬೈಕ್ 2014ರ ಮಾಡೆಲ್
2014ರ ಮಾಡೆಲ್ ಯಮಹಾ ಆರ್15 ಬೈಕ್ ಅನ್ನು ಒಎಲ್ ಎಕ್ಸ್ ವೆಬ್ ಸೈಟ್ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಬೈಕ್ 40,000 ಕಿಲೋಮೀಟರ್ ಓಡಿದ್ದು ಇಲ್ಲಿ 45,000 ರೂ.ಗೆ ಲಭ್ಯವಿದೆ. 2014 ರ ಮಾಡೆಲ್ ಯಮಹಾ R15 ಬೈಕ್ 35,000 ಕಿಲೋಮೀಟರ್ ಓಡಿದ್ದು ಇಲ್ಲಿ 47,000 ರೂ.ಗೆ ಲಭ್ಯವಿದೆ. 2014 ರ ಮಾಡೆಲ್ ಯಮಹಾ R15 ಬೈಕ್ 21,500 ಕಿಲೋಮೀಟರ್ ಓಡಿದೆ ಮತ್ತು 46 ,000 ರೂ.ಗೆ ಲಭ್ಯವಿದೆ.